DHFWS ಕೊಪ್ಪಳ ನೇಮಕಾತಿ 2025 | DHFWS Recruitment In Kannada 2025

DHFWS ಕೊಪ್ಪಳ ನೇಮಕಾತಿ 2025 | DHFWS Recruitment In Kannada 2025

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ( DHFWS ) ವಿವಿಧ ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದ್ದು ಈ ಹುದ್ದೆಗಳಿಗೆ ಸಂಬಂದಿಸಿದ ವಿದ್ಯಾರ್ಹತೆ , ವೇತನ ಶ್ರೇಣಿ , ಅರ್ಜಿ ಸಲ್ಲಿಸುವ ವಿಧಾನ , ಹೀಗೆ ಹುದ್ದೆಗಳಿಗೆ ಸಂಬಂದಿಸಿದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

DHFWS Recruitment In Kannada 2025

DHFWS Recruitment In Kannada 2025

ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ . ನಮ್ಮನ್ನು ಇನ್ಸ್ಟಾಗ್ರಾಮ್ ಹಾಗು ಟೆಲಿಗ್ರಾಂ ಫಾಲೋ ಮಾಡುವ ಮೂಲಕ ಇನ್ನಷ್ಟು ಹೊಸ ಹೊಸ ಉದ್ಯೋಗ ಮಾಹಿತಿಯನ್ನು ಪಡೆಯಬಹುದು.

ಸಂಸ್ಥೆಯ ಹೆಸರು :- DHFWS Recruitment In Kannada 2025

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ( DHFWS )

ಹುದ್ದೆಯ ಹೆಸರು :-

  • ವೈದ್ಯರು
  • MBBS ವೈದ್ಯರು ಅಧಿಕಾರಿ
  • ನರ್ಸಿಂಗ್ ಅಧಿಕಾರಿ
  • ಪ್ರಯೋಗಾಲಯ ತಂತ್ರಜ್ಞಾನ ಅಧಿಕಾರಿ
  • ಕಿರಿಯ ಅರೋಗ್ಯ ಸಹಾಯಕರು
  • ಶಿಶುವೈದ್ಯ
  • ಸ್ತ್ರೀರೋಗತಜ್ಞ
  • ಅರೆವಳಿತಜ್ಞ

ಹುದ್ದೆಗಳ ವಿವರ :-

  • ವೈದ್ಯರು ಒಟ್ಟು ಹುದ್ದೆ : 03
  • MBBS ವೈದ್ಯರು ಅಧಿಕಾರಿ ಒಟ್ಟು ಹುದ್ದೆ : 30
  • ನರ್ಸಿಂಗ್ ಅಧಿಕಾರಿ ಒಟ್ಟು ಹುದ್ದೆ : 08
  • ಪ್ರಯೋಗಾಲಯ ತಂತ್ರಜ್ಞಾನ ಅಧಿಕಾರಿ ಒಟ್ಟು ಹುದ್ದೆ : 07
  • ಕಿರಿಯ ಅರೋಗ್ಯ ಸಹಾಯಕರು ಒಟ್ಟು ಹುದ್ದೆ : 07
  • ಶಿಶುವೈದ್ಯ ಒಟ್ಟು ಹುದ್ದೆ : 02
  • ಸ್ತ್ರೀರೋಗತಜ್ಞ ಒಟ್ಟು ಹುದ್ದೆ : 02
  • ಅರೆವಳಿತಜ್ಞ ಒಟ್ಟು ಹುದ್ದೆ : 01

ಒಟ್ಟು ಹುದ್ದೆ :-

  • ಒಟ್ಟು 60 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

ವಿದ್ಯಾರ್ಹತೆ :- DHFWS Recruitment In Kannada 2025

  • ವೈದ್ಯರು ಹುದ್ದೆಗೆ ವಿದ್ಯಾರ್ಹತೆ : MBBS , MD
  • MBBS ವೈದ್ಯರು ಅಧಿಕಾರಿ ಹುದ್ದೆಗೆ ವಿದ್ಯಾರ್ಹತೆ : MBBS
  • ನರ್ಸಿಂಗ್ ಅಧಿಕಾರಿ ಹುದ್ದೆಗೆ ವಿದ್ಯಾರ್ಹತೆ : BSE , ಡಿಪ್ಲಾಮೋ
  • ಪ್ರಯೋಗಾಲಯ ತಂತ್ರಜ್ಞಾನ ಅಧಿಕಾರಿ ಹುದ್ದೆಗೆ ವಿದ್ಯಾರ್ಹತೆ : 10th, 12 PUC, ಡಿಪ್ಲಾಮೋ
  • ಕಿರಿಯ ಅರೋಗ್ಯ ಸಹಾಯಕರು ಹುದ್ದೆಗೆ ವಿದ್ಯಾರ್ಹತೆ : 10th, 12 PUC, ಡಿಪ್ಲಾಮೋ
  • ಶಿಶುವೈದ್ಯ ಹುದ್ದೆಗೆ ವಿದ್ಯಾರ್ಹತೆ : DMO , MD, DND, DCH
  • ಸ್ತ್ರೀರೋಗತಜ್ಞ ಹುದ್ದೆಗೆ ವಿದ್ಯಾರ್ಹತೆ : DGO, DNB, MD
  • ಅರೆವಳಿತಜ್ಞ ಹುದ್ದೆಗೆ ವಿದ್ಯಾರ್ಹತೆ : DA, DNB, MD

ವಯೋಮಿತಿ :-

  • ವೈದ್ಯರು ಹುದ್ದೆಗೆ ವಯಸ್ಸಿನ ಮಿತಿ : 50 ವರ್ಷ ಕ್ಕಿಂತ ಕಡಿಮೆ
  • MBBS ವೈದ್ಯರು ಅಧಿಕಾರಿ ಹುದ್ದೆಗೆ ವಯಸ್ಸಿನ ಮಿತಿ : 63
  • ನರ್ಸಿಂಗ್ ಅಧಿಕಾರಿ ಹುದ್ದೆಗೆ ವಯಸ್ಸಿನ ಮಿತಿ : 45
  • ಪ್ರಯೋಗಾಲಯ ತಂತ್ರಜ್ಞಾನ ಅಧಿಕಾರಿ ಹುದ್ದೆಗೆ ವಯಸ್ಸಿನ ಮಿತಿ : 45
  • ಕಿರಿಯ ಅರೋಗ್ಯ ಸಹಾಯಕರು ಹುದ್ದೆಗೆ ವಯಸ್ಸಿನ ಮಿತಿ : 18-35
  • ಶಿಶುವೈದ್ಯ ಹುದ್ದೆಗೆ ವಯಸ್ಸಿನ ಮಿತಿ : 45
  • ಸ್ತ್ರೀರೋಗತಜ್ಞ ಹುದ್ದೆಗೆ ವಯಸ್ಸಿನ ಮಿತಿ : 70
  • ಅರೆವಳಿತಜ್ಞ ಹುದ್ದೆಗೆ ವಯಸ್ಸಿನ ಮಿತಿ : 70

ವೇತನ : –

DHFWS ಕೊಪ್ಪಳ ನಿಯಮದ ಪ್ರಕಾರ ವೇತನವನ್ನ ನೀಡಲಾಗುತ್ತೆ.

ಪ್ರಮುಖ ದಿನಾಂಕಗಳು :-DHFWS Recruitment In Kannada 2025

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : – 19/05/2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-28/05/2025

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ http:koppal.nic.in ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಸಂಬಂದಿಸಿದ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ :-

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಆಯ್ಕೆ ಪ್ರಕ್ರಿಯೆಯನ್ನು ಸಂಸ್ಥೆಯ ಮಾನದಂಡದಂತೆ ನಡೆಸಲಾಗುತ್ತದೆ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಳ್ಳಬಹುದು ಅಧಿಸೂಚನೆಯ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನ ಭರ್ತಿಮಾಡಿ ಮತ್ತು ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ವಿವರವನ್ನ ಕೊಡಿ . ಅಲ್ಲಿ ತಮ್ಮಐಡಿ ಫ್ರಪ್ ,ವಿದ್ಯಾರ್ಹತೆಯ ದಾಖಲೆ ,ರೆಸ್ಯೂಮ್, ಫೋಟೋ ಹಾಗು ಇತ್ತೀಚಿನ ಸಹಿ ಮಡಿದ ಸ್ಕ್ಯಾನ್ ಪ್ರತಿಯನ್ನ ಸಿದ್ಧಪಡಿಸಿಟ್ಟುಕೊಳ್ಳಿ.
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ ಹಾಗು ಅರ್ಜಿ ಶುಲ್ಕ ಇದ್ದರೆ ನಿಮ್ಮ ವರ್ಗದಂತೆ ಆನ್ಲೈನ್ ಮೂಲಕ ಪಾವತಿ ಮಾಡಿ
  • ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ
  • ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-DHFWS Recruitment In Kannada 2025

ಅಧಿಕೃತ ಅಧಿಸೂಚನೆ PDFಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

BUSINESS IDEAS IN KANNADA – CLICK HERE

ಇತರೆ ಹುದ್ದೆಗಳ ಲಿಂಕುಗಳು :-

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *