ಆತ್ಮೀಯ ಉದ್ಯೋಗಾಕಾಂಕ್ಷಿಗಳಿಗೆ ನಮಸ್ಕಾರ ,,,, ನೀವೇನಾದ್ರು ಅರೋಗ್ಯ ಇಲಾಖೆಯಲ್ಲಿ ಕೆಲಸ ಹುಡುಕ್ತ ಇದ್ದೀರಾ ಇಲ್ಲಿದೆ ನಿಮಗೆ ಒಂದು ಸುವರ್ಣಾವಕಾಶ. ಕರ್ನಾಟಕ ರಾಜ್ಯವು ಹೊಸ ಹುದ್ದೆಗಳಿಗೆ ಅರ್ಜಿಕರೆಯಲಾಗಿದೆ ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿ ಸಲ್ಲಿಸಿ. DHFWS Recruitment ಉದ್ಯೋಗವನ್ನು ನಿಮದಾಗಿಸಿಕೊಳ್ಳಿ.
DHFWS Recruitment In Kannada 2025
ಹುದ್ದೆಯ ಹೆಸರು:-
ಜಿಲ್ಲಾ ಕ್ಷಯರೋಗ ನಿರ್ವಹಣಾಧಿಕಾರಿ ಕಚೇರಿ
ಒಟ್ಟು ಹುದ್ದೆಗಳು
ಒಟ್ಟು ಖಾಲಿ ಇರುವ ಹುದ್ದೆಗಳು ವಿವಿಧ ಹುದ್ದೆಗಳಿಗೆ ನೇಮಕಾತಿ

ವಿದ್ಯುರ್ಹತೆ ಅರ್ಹತೆ
ಈ ಹುದ್ದೆಗಳಿಗೆ ಮಾನ್ಯತೆ ಹೊಂದಿದ ಮಂಡಳಿ ಅಥವಾ ವಿಶ್ವ ವಿದ್ಯಾಲಯಗಳಿಂದ MBBS/ ಡಿಪ್ಲೊಮಾ MD ಪೂರ್ಣಕೋಳಿಸಿರಬೇಕು. ಅಧಿಕೃತ ವೆಬ್ ಸೈಟ್ ಲಿಂಕ್ ಅನ್ನು ಈ ಕೆಳೆಗೆ ಕೊಟ್ಟಿರುತ್ತೇವೆ ಪರಿಶೀಲಿಸಿ.
ವಯೋಮಿತಿ
DHFWS Recruitment ನಲ್ಲಿ ಹಲವು ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯನಿರ್ವಹಿಸಲು 18 ದಿಂದ 45 ವರ್ಷಗಳನ್ನು ನಿಗದಿಪಡಿಸಲಾಗಿದೆ
ಅರ್ಜಿಶುಲ್ಕ
ಸರ್ಕಾರವು ಜನರ ಹಿತಾಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಯಾವುದೇ ರೀತಿಯ ಅರ್ಜಿಶಲ್ಕ ವಿರುವುದಿಲ್ಲ

ವೇತನ ಶ್ರೇಣಿ
ಈ ಹುದ್ದೆಗಳಿಗೆ ವೇತನಶ್ರೇಣಿ ಬಗ್ಗೆ ನೋಡೋದಾದ್ರೆ ತಿಂಗಳಿಗೆ 45000/- ಸಂಬಳವನ್ನು ನೀಡಲಾಗುತದ್ದೆ
ಆಯ್ಕೆಯ ವಿಧಾನ
ಈ ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯೂ ಸಂದರ್ಶನ ಮತ್ತುಮೆರಿಟ್ ಪಟ್ಟಿಗಳ ಮೂಲಕ ನೇಮಕಾತಿ ಮಾಡಿಕೊಲಾಗುತ್ತದ್ದೆ.
ಅರ್ಜಿ ಸಲ್ಲಿಸುವ ವಿಧಾನ
ಜಿಲ್ಲಾ ಕ್ಷಯರೋಗ ನಿರ್ವಹಣಾಧಿಕಾರಿ ಕಚೇರಿ ಹುದ್ದೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಹುದ್ದೆಗೆ ಸಂಬಂದಿಸಿದ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಕೊನೆಯ ದಿನಾಂಕ
ಅರ್ಜಿ ಸಲ್ಲಿಸಲು ಮುಕ್ತಾಯದ ದಿನಾಂಕ 25/04/2025
ಸಮಯ DHFWS Recruitment In Kannada 2025
ದಿನಾಂಕ 25/04/2025 ರಂದು ಬೆಳಗ್ಗೆ 11 ಗಂಟೆಗೆ
ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- RRB ALP ಹುದ್ದೆಗಳಿಗೆ ನೇಮಕಾತಿ 2025