ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿ । Data Entry Jobs Recruitment 2025

Data Entry Jobs Recruitment 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ 2025ನೇ ಸಾಲಿನಲ್ಲಿ ಡೇಟಾ ಎಂಟ್ರಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಕೆಲಸದ ಅನುಭವ ಇರುವ ಅಥವಾ ಇಲ್ಲದೆ ಇರುವ ಯುವಕ ಯುವತಿಯರು ಕೆಲಸಕ್ಕೆ ಈ ಕೂಡಲೇ ಬೇಕಾಗಿದ್ದಾರೆ. ಉದ್ಯೋಗಾಂಕ್ಷಿಗಳಿಗೆ ಈ ಸಂಸ್ಥೆಯಲ್ಲಿ 100 % ಕೆಲಸ ಸಿಗುವುದು ಗ್ಯಾರಂಟಿ. ಇದು ಕರ್ನಾಟಕದ ಹೆಸರಾಂತ ಕಂಪನಿಗಳಾದ FLIPKART , REALIANCE ,TATA MOTORS , ಇನ್ನು ಅನೇಕ ಸಂಸ್ಥೆಯಲ್ಲಿ ನೇಮಕಾತಿ ನಡೆವುತ್ತಿದೆ.

Data Entry Jobs Recruitment 2025

ಡೇಟಾ ಎಂಟ್ರಿ Recruitment 2025 In Kannada

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸಂಪೂರ್ಣವಾಗಿ ಓದಿಕೊಂಡು ಹುದ್ದೆಗಳಿಗೆ ಸೇರ್ಪಡೆ ಯಾಗಬಹುದಾಗಿದೆ.

ಡೇಟಾ ಎಂಟ್ರಿ ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನ ಕಲ್ಪಿಸಿಕೊಟ್ಟಿದೆ. ಆಸಕ್ತ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನ ಸ್ಪಷ್ಟವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.

udyoga salahe

ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿ । Data Entry Jobs Recruitment 2025

ಸಂಸ್ಥೆಯ ಹೆಸರು :-

  • FLIPCART , REALIANCE ,TATA MOTORS

ಹುದ್ದೆಯ ಹೆಸರು : –

  • ಡೇಟಾ ಎಂಟ್ರಿ ಆಪರೇಟರ್
  • ಪ್ಯಾಕಿಂಗ್ ಲೇಬರಿಂಗ್
  • SMS ಸೇಂಡಿಂಗ್
  • BUSINESS DEVELOPMNT EXECUTIVE
  • DOCUMENTS VERIFICATION
  • FORM FELLING
  • COPY PAST

ವೇತನ :-

  • ಈ ಒಂದು ಉತ್ತಮ ಸಂಸ್ಥೆಯೂಯಲ್ಲಿ ಪ್ರತಿ ತಿಂಗಳಿಗೆ ರೂ 22000/-, 25000/- ರೂ ಹಣವನ್ನ ಪಡೆಯಬಹುದಾಗಿದೆ.
  • ಫಿಕ್ಸೆಡ್ ಸ್ಯಾಲರಿ ಹಾಗು ಇನ್ನಿತರ ಭತ್ಯ ಗಳನ್ನ ನೀಡಲಾಗುವುದು.

ಕೆಲಸದ ಸ್ಥಳ :-

  • ಕರ್ನಾಟಕದ ಶಿವಮೊಗ್ಗದಲ್ಲಿ ಉದ್ಯೋಗಾವಕಾಶಗಳ ಅಧಿಸೂಚನೆಯನ್ನ ಹೊರಡಿಸಿದೆ.

ಶಿಕ್ಷಣ ಅರ್ಹತೆ :-

  • ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಸಂಸ್ಥೆಯಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಯಾವುದೇ ವಿಶ್ವ ವಿದ್ಯಾಲಯ ಅಥವಾ 7th 10 th , 12 th , ಡಿಪ್ಲಾಮೋ ಅಥವಾ ಯಾವುದೇ ಪದವಿ ಮತ್ತು ಸ್ನಾತಕೋತರ ಪದವಿಯನ್ನ ಪೂರ್ಣ ಗೊಳಿಸಿರಬೇಕು.

ವಯೋಮಿತಿ :-

  • ವಯೋಮಿತಿ ನೋಡೋದಾದ್ರೆ ಕನಿಷ್ಠ 18 ವರ್ಷ ಪೂರ್ಣಗೊಡಿರಬೇಕು
  • ಗರಿಷ್ಠ ವಯೋಮಿತಿ ನೋಡೋದಾದ್ರೆ 45 ವರ್ಷ ಒಳಗೆ ವಯೋಮಿತಿಯನ್ನ ಹೊಂದಿರಬೇಕು.
ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿ । Data Entry Jobs Recruitment 2025

ಆಯ್ಕೆ ಪ್ರಕ್ರಿಯೆ :-

  • ಪ್ರೆಶರ್ ಮತ್ತು ಅನುಭವ ಇದ್ದವರು ಕೂಡ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು.
  • ನೇರ ನೇಮಕಾತಿ ಮಾಡಿಕೊಳ್ಳ ಲಾಗುವುದು

ಲಿಂಗ :-

  • ಯಾವುದೇ ವ್ಯಕ್ತಿ ಕೂಡ ನೇಮಕಗೊಳ್ಳಬಹುದಾಗಿದೆ.
  • ಕೆಲಸದ ಅನುಭವ ಇರುವ ಅಥವಾ ಇಲ್ಲದೆ ಇರುವ ಯುವಕ ಯುವತಿಯರು ಕೆಲಸಕ್ಕೆ ಈ ಕೂಡಲೇ ಬೇಕಾಗಿದ್ದಾರೆ.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಒಟ್ಟು ಹುದ್ದೆ : –

ಸುಮಾರು 40 ಹುದ್ದೆಗಳಿಗೆ ಅವಕಾಶ ನೋಡಬಹುದಾಗಿದೆ.

ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿ । Data Entry Jobs Recruitment 2025

ಕೆಲಸದ ಸಮಯ :-

  • ಪಾರ್ಟೈಮ್ ಕೆಲಸ 4 ಗಂಟೆ
  • ಫುಲ್ ಟೈಮ್ 8 ಗಂಟೆ
  • ಕೆಲಸದ ಸಮಯ 9 ರಿಂದ 5 ಗಂಟೆ ವರೆಗೆ ಕೆಲಸ ಮಾಡಬೇಕಾಗುತ್ತದೆ.
  • ಉಚಿತ ಊಟ – ವಸತಿ ಹಾಗು ವಾಹನ ಸವಲಭ್ಯಗಳು ಮತ್ತು ನೇರ ನೇಮಕಾತಿ ಮಾಡಲಾಗುತ್ತದ

ವಿಶೇಷ ಸೂಚನೆ :-

  • ಇದು ಯಾವುದೇ ರೀತಿಯ ಏಜನ್ಸಿ ಆಗಿರುವುದಿಲ್ಲ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *