CSL Recruitment In Kannada 2025, ಕೊಚ್ಚಿನ್ ಸಿಪಿಯರ್ಡ್ ಲಿಮಿಟೆಡ್ ನೇಮಕಾತಿ 2025,Cochin shipyard CLS recruitment in Kannada 2025, CLS recruitment in Kannada 2025 apply online, CLS recruitment in Kannada 2025 for freshers,
CSL Recruitment In Kannada 2025
ಹಾಯ್ ಹಲೋ ಫ್ರೆಂಡ್ಸ್ ನಮಸ್ಕಾರ,,,,,ನಾನ್ ನಿಮಗೆ ಒಂದು ಭಾರತಾದ್ಯಂತ ಅತ್ಯುತ್ತಮವಾದ ಹೆಸರು ಮಾಡಿರುವ ಸಂಸ್ಥೆಯಾಗಿರುವ
ಕೊಚ್ಚಿನ್ ಸಿಪಿಯರ್ಡ್ ಲಿಮಿಟೆಡ್ ನಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಹೇಳ್ತ ಇದೀನಿ. ಈ ಹುದ್ದೆಗಳಿಗೆ ಉತ್ತಮ ರೀತಿಯಲ್ಲಿ ವೇತನವನ್ನು ನಿಗದಿಪಡಿಸಿದ್ದು ಹಲವು ಕುಟುಂಬಗಳಿಗೆ ಆಸರೆಯಾಗಿರುವ ಸಂಸ್ಥೆಯಾಗಿದೆ.
ಸಂಸ್ಥೆಯ ಹೆಸರು:-
ಕೊಚ್ಚಿನ್ ಸಿಪಿಯರ್ಡ್ ಲಿಮಿಟೆಡ್
ಹುದ್ದೆಯ ಹೆಸರು:-
CSL Recruitment ನೇಮಕಾತಿ ನಡೆಯಲಿರುವ ಈ ಹುದ್ದೆಗಳು ಕ್ರೇನ್ ಆಪರೇಟರ್ ಮತ್ತು ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಆಯ್ಕೆಯ ಪ್ರಕಿಯೇ ನಡೀತಾ ಇದೆ
ಒಟ್ಟು ಹುದ್ದೆಗಳು:-
ಕೊಚ್ಚಿನ್ ಸಿಪಿಯರ್ಡ್ ಲಿಮಿಟೆಡ್ ನಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು ಏಳು

ಉದ್ಯೋಗ ಸ್ಥಳ:-
ಭಾರತಾದ್ಯಂತ
ವಯೋಮಿತಿ:-
ಈ ಹುದ್ದೆಗಳಿಗೆ ಕನಿಷ್ಠ 18 ದಿಂದ ಗರಿಷ್ಠ 50 ವರ್ಷಗಳನ್ನು ನಿಗದಿಪಡಿಸಿದೆ.
ವೇತನಶ್ರೇಣಿ:-
ಸ್ನೇಹಿತರೇ ಕ್ರೇನ್ ಆಪರೇಟರ್ ಮತ್ತು ಸ್ಟಾಫ್ ಕಾರ್ ಡ್ರೈವರ್ ಈ ಎರಡು ಹುದ್ದೆಗಳಿಗೆ ವೇತನ ಶ್ರೇಣಿ ನೋಡೋದಾದ್ರೆ ತಿಂಗಳಿಗೆ ರೂ 22500 ದಿಂದ 77500/-ಹಣವನು ನೀಡಲಾಗುತ್ತದೆ.
ವಿದ್ಯಾರ್ಹತೆ:-
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೊಚ್ಚಿನ್ ಸಿಪಿಯರ್ಡ್ ಲಿಮಿಟೆಡ್ ಸಂಸ್ಥೆಗಳಿಲ್ಲಿರುವ ಕ್ರೇನ್ ಆಪರೇಟರ್ ಮತ್ತು ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಹತ್ತನೇ ತರಗತಿ ಪಾಸ್ ಆಗಿರಬೇಕು ITI ಮತ್ತು ಡ್ರೈವಿಂಗ್ ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ಅರ್ಜಿಶುಲ್ಕ:-
ಈ ಹುದ್ದೆಗಳಿಗೆ ಅರ್ಜಿಶುಲ್ಕ ನೋಡೋದಾದ್ರೆ ಸಾಮಾನ್ಯ ಅಭ್ಯರ್ಥಿಗಳು ಹಾಗು OBC EWS, ಅಭ್ಯರ್ಥಿಗಳು Rs 400/-
ಶುಲ್ಕ ರಿಯಾಯಿತಿ:-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ವಿರುವುದಿಲ್ಲ

ಆಯ್ಕೆಯ ವಿಧಾನ:-CSL Recruitment In Kannada 2025
ಈ ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯ ಬಗ್ಗೆ ನೋಡೋದಾದ್ರೆ ಒಟ್ಟು ಏಳು ಹುದ್ದೆಗಳಿಗೆ ನೇಮಕಾತಿ ನಡೀತಾ ಇದ್ದು.ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ಚಲನ ಪರೀಕ್ಷೆ ಮತ್ತು ಸಂದರ್ಶನ ಹಾಗು ದಾಖಲೆ ಪರಿಶೀಲನೆ ಮಾಡುವುದರೊಂದಿಗೆ.ಕ್ರೇನ್ ಆಪರೇಟರ್ ಮತ್ತು ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಅರ್ಜಿಸಲ್ಲಿಸುವ ವಿಧಾನ:-
ಫ್ರೆಂಡ್ಸ್ ನಿಮಗೆ ಈ ಹುದ್ದೆಗಳಿಗೆ ಹೇಗೆ Apply ಮಾಡೋದು ಹೇಗೆ ಅಂತ ತಿಳ್ಸ್ಕೊಡಿನಿ ಕೇಂದ್ರ ಸರ್ಕಾರ ಬಿಡುಗಡೆ ಮಡಿದ ಅಧಿಸೂಚನೆಯ ಪ್ರಕಾರ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅನುವು ಮಾಡಿಕೊಟ್ಟಿದೆ ವಿದ್ಯಾರ್ಥಿಗಳು ಮೊದಲು ನೊಂದಣಿ ಮಾಡಿಕೊಳ್ಳಿ ನಂತರ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ ಸಂಬಂಧ ಪಟ್ಟ ದಾಖಲೆಗಳನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಅರ್ಜಿಸಲ್ಲಿಸಲು ಕೊನೆಯ ದಿನಾಂಕ:-
ಕೊಚ್ಚಿನ್ ಸಿಪಿಯರ್ಡ್ ಲಿಮಿಟೆಡ್ ನಲ್ಲಿರುವ ಹುದ್ದೆಗಳಿಗೆ ಆನ್ ಲೈನ್ ನಲ್ಲಿ CSL ಮುಕಾಂತರ ಅರ್ಜಿಸಲ್ಲಿಸಿ ಮುಕ್ತಯಾದ ದಿನಾಂಕ 06/05/2025
ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- ಭಾರತೀಯ ಬ್ಯಾಂಕ್ ನೇಮಕಾತಿ 2025