ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ CPCB ಸಂಸ್ಥೆಯಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
CPCB Recruitment 2025 In Kannada
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

CPCB ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನ ಕಲ್ಪಿಸಿಕೊಟ್ಟಿದೆ. ಈ ಒಂದು ಸಂಸ್ಥೆಯು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಾಗಿದೆ. ಸಮಾಜದ ಒಂದು ಉತ್ತಮ ಪರಿಸರದ ಬಗ್ಗೆ ಈ ಸಂಸ್ಥೆಯು ಗಮನಹರಿಸುತ್ತದೆ. ಆಸಕ್ತ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನ ಸ್ಪಷ್ಟವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) 69 ಹುದ್ದೆಗಳಿಗೆ ಅಧಿಸೂಚನೆಯನ್ನ ಹೊರಡಿಸಿದೆ.
CPCB Recruitment 2025 In Kannada | ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ 2025 Best Jobs.
ಸಂಸ್ಥೆಯ ಹೆಸರು :-
- ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ
ಹುದ್ದೆಯ ಹೆಸರು : –
- ಅಸಿಸ್ಟೆಂಟ್
- ಜೂನಿಯರ್ ಟ್ರಾನ್ಸ್ಲೇಟರ್
- ಅಪ್ಪರ್ ಡಿವಿಷನ್ ಕ್ಲರ್ಕ್
ವೇತನ :-
- ಈ ಒಂದು ಉತ್ತಮ ಸಂಸ್ಥೆಯೂಯಲ್ಲಿ ಪ್ರತಿ ತಿಂಗಳಿಗೆ 19,900 ರಿಂದ 69;200/- ರೂ ಹಣವನ್ನ ಪಡೆಯಬಹುದಾಗಿದೆ.

ಕೆಲಸದ ಸ್ಥಳ :-
- ಕರ್ನಾಟಕದ ವಿವಿಧ ಕಡೆ ಉದ್ಯೋಗಾವಕಾಶಗಳ ಅಧಿಸೂಚನೆಯನ್ನ ಹೊರಡಿ.
ಪ್ರಮುಖ ದಿನಾಂಕ :-
- ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ 7 / 04 / 2025.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 28 / 04 /2025.
ಶಿಕ್ಷಣ ಅರ್ಹತೆ :-
- ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಸಂಸ್ಥೆಯಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಯಾವುದೇ ವಿಶ್ವ ವಿದ್ಯಾಲಯ ಅಥವಾ 10 th , 12 th , ಡಿಪ್ಲಾಮೋ ಅಥವಾ ಯಾವುದೇ ಪದವಿ ಮತ್ತು ಸ್ನಾತಕೋತರ ಪದವಿಯನ್ನ ಪೂರ್ಣ ಗೊಳಿಸಿರಬೇಕು.
ವಯೋಮಿತಿ :-
- ವಯೋಮಿತಿ ನೋಡೋದಾದ್ರೆ ಕನಿಷ್ಠ 18 ವರ್ಷ ಪೂರ್ಣಗೊಡಿರಬೇಕು
- ಗರಿಷ್ಠ ವಯೋಮಿತಿ ನೋಡೋದಾದ್ರೆ 35 ವರ್ಷ ಒಳಗೆ ವಯೋಮಿತಿಯನ್ನ ಹೊಂದಿರಬೇಕು.
ವಯೋಮಿತಿ ಸಡಿಲಿಕೆ :-
- ಈ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಹಾಗು ಅರ್ಜಿ ಶುಲ್ಕದಲ್ಲೂ ಸಡಿಲಿಕೆ ನೋಡಬಹುದು.
- ಇತರೆ ಎಲ್ಲ ಅಭ್ಯರ್ಥಿಗಳ ಎರಡು ಗಂಟೆಯ ಪರೀಕ್ಷೆಗೆ ರೂ 1000.
- ಇತರೆ ಎಲ್ಲ ಅಭ್ಯರ್ಥಿಗಳ ಒಂದು ಗಂಟೆ ಪರೀಕ್ಷೆಗೆ ರೂ 500.
- SE/ST/PWBD , ಮಾಜಿ ಸೈನಿಕರಿಗೆ , ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ :-
- ಉತ್ತಮವಾದ ಸಂದರ್ಶನ / ದಾಖಲೆ ಪರಿಶೀಲನೆ ಮೂಲಕ
- ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳ ನೇಮಕಾತಿಗೆ ದಾಖಲೆಗಳು :-
ಸಂಸ್ಥೆಯ ಅಧಿಸೂಚನೆಯ ಪ್ರಕಾರ 10ನೇ ತರಗತಿ ಅಂಕ ಪಟ್ಟಿ ಮತ್ತು 12 ನೇ ತರಗತಿ ಅಂಕ ಪಟ್ಟಿ , ಜನ್ಮದಿನಾಂಕದ ಸರಿಯಾದ ದಾಖಲೆ , ಪದವಿ ಪ್ರಮಾಣ ಪತ್ರ , ಕಂಪ್ಯೂಟರ್ ಶಿಕ್ಷಣದ ಪ್ರಮಾಣ ಪತ್ರ, ಸ್ನಾತಕೋತ್ತರ ಪ್ರಮಾಣ ಪತ್ರ , ಜಾತಿ ಮತ್ತು ಆದಾಯ ಪ್ರಮಾಣ ಪತ್ರ ,ಇತ್ತೀಚಿನ ನಿಮ್ಮ ಫೋಟೋ ಹಾಗು ನಿಮ್ಮ ಸಹಿ , ಅಂಗವೈಕಲ್ಯ ದಾಖಲೆಗಳನ್ನ ಹೊಂದಿರ ಬೇಕಾಗುತ್ತದೆ .
ಅರ್ಜಿ ಸಲ್ಲಿಕೆ :-
ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಮೂಲಕ ತಿಳಿಯ ಬಹುದಾಗಿದೆ.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಅಂಗನವಾಡಿ ಕಾರ್ಯ ಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ | WCD Recruitment 2025 Karnataka
- ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯಗಳ ನೇಮಕಾತಿ 2025
- ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025
- ಯುಎಚ್ಎಸ್ಆರ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ