ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್ :- ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಲಕ್ಷದವರೆಗೆ ಉಚಿತವಾಗಿ ಹಣವನ್ನು ಕೊಡ್ತಾ ಇದಾರೆ ನಿಮಗೂ ಈ ಹಣ ಹೇಗೆ ಪಡೆದುಕೊಳ್ಳೋದು ಅನ್ನುವ ಎಲ್ಲ ಮಾಹಿತಿಯನ್ನು ತಿಳಿಸಿಕೊಡ್ತಿನಿ ಕಾಮೆಂಟ್ ನಲ್ಲಿ ಎಂದು ಟೈಪ್ ಮಾಡಿ ಹಾಗೆ ಈ ಪೋಸ್ಟ್ ಅನ್ನು ನಿಮಗೆಗೊತ್ತಿರುವ ಕನಿಷ್ಠ ಜನ ಕಟ್ಟಡ ಕಾರ್ಮಿಕರಿಗೆ ಶೇರ್ ಮಾಡಿ.
Construction worker insurance scheme in karnataka
ಈ ಯೋಜನೆಯ ಉದ್ದೇಶ :-
ಕಟ್ಟಡ ಕಾರ್ಮಿಕರು ಮಾಡುವ ಕೆಲಸ ಎಷ್ಟು ಕಷ್ಟದ ಕೆಲಸ ಹಾಗೆ ಅವರ ಜೀವಕ್ಕೆ ಕುತ್ತು ತರುವ ಕೆಲಸವಾಗಿದೆ ಒಂದು ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯವಾಗುವ ಎಲ್ಲ ಸಾಧ್ಯತೆ ಇರುವುದರಿಂದ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ ಇದರ ಕುರಿತು ಈ ಕೆಳಗೆ ನೋಡೋನ ಬನ್ನಿ ….
ನಮ್ಮ ಸಮಾಜದಲ್ಲಿ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರು ಪ್ರತಿದಿನವೂ ಅಪಾಯದ ಪರಿಸ್ಥಿಯಲ್ಲಿ ದುಡಿಯುತ್ತಾರೆ. ಅವರಿಗೆ ನಿಗದಿತ ಭದ್ರತೆ ಮತ್ತು ಅಪಘಾತಗಳ ಸಂದರ್ಭದಲ್ಲಿ ಆರ್ಥಿಕ ನೆರವು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಈ “ಅಪಘಾತ ಪರಿಹಾರ ಯೋಜನೆ 2025” ಅನ್ನು ಜಾರಿಗೆ ತಂದಿದೆ.
ಅಪಘಾತ ಪರಿಹಾರ ಯೋಜನೆ
ಪರಿಹಾರ ಮೊತ್ತ:
- ಅಪಘಾತದಲ್ಲಿ ಮರಣ ಹೊಂದಿದರೆ ಕುಟುಂಬಕ್ಕೆ ₹5 ಲಕ್ಷ ಪರಿಹಾರ.
- ಶಾಶ್ವತ ಅಂಗವೈಕಲ್ಯಕ್ಕೆ ₹2 ಲಕ್ಷ.
- ಭಾಗಶಃ ಅಂಗವೈಕಲ್ಯಕ್ಕೆ ₹1 ಲಕ್ಷ ಪರಿಹಾರ.
ಹೀಗೆ ವಿವಿಧ ರೀತಿಯಲ್ಲಿ ಕಟ್ಟಡ ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಅಷ್ಟೇ ಅಲ್ಲದೆ 50% DBT + 50% ಫಿಕ್ಸ್‌ಡ್ ಡೆಪಾಸಿಟ್:
ಪರಿಹಾರ ಮೊತ್ತದ ಅರ್ಧ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ, ಉಳಿದ ಅರ್ಧವನ್ನು ನಾಮಿನಿ ಹೆಸರಿನಲ್ಲಿ ಫಿಕ್ಸ್‌ಡ್ ಠೇವಣಿಗೆ ಕೂಡ ಸಿಗ್ತಾ ಇದೆ.
ಈ ಯೋಜನೆಗೆ ಅರ್ಹತೆ :-
- 18 ವರ್ಷ ಮೇಲ್ಪಟ್ಟರು.
- 90 ದಿನಗಳಷ್ಟು ಕಟ್ಟಡ/ನಿರ್ಮಾಣ ಕೆಲಸ ಮಾಡಿದವರು.
- KBOCWWB ಗೆ ನೋಂದಾಯಿತ ಕಾರ್ಮಿಕರಾಗಿರಬೇಕು.
ಅಪಘಾತ ಸ್ಥಳ :-
ಕೆಲಸದ ಸ್ಥಳ ಅಥವಾ ಅದಕ್ಕೆ ಸಂಬಂಧಪಟ್ಟ ಸಂಚಾರದ ವೇಳೆ ಸಂಭವಿಸಿದ ಅಪಘಾತಕ್ಕೂ ಪರಿಹಾರ ವನ್ನು ಪಡೆಯಬಹುದು.
ಅಧಿಕೃತ ದಾಖಲೆ ಅಗತ್ಯ:-
- ಈ ಪರಿಹಾರವನ್ನು ಪಡೆಯಲು ಬೇಕಾಗುವ ದಾಖಲೆಗಳು ಈ ಕೆಳಗಿನಂತಿವೆ
- ಮರಣ ಪ್ರಮಾಣ ಪತ್ರ / ಅಂಗವೈಕಲ್ಯ ಪ್ರಮಾಣ ಪತ್ರ
- ವೈದ್ಯರ ವರದಿ
- ಎಫ್ಐಆರ್ ಅಥವಾ ಅಪಘಾತ ವರದಿ
- ನೋಂದಣಿ ಪ್ರಮಾಣ ಪತ್ರ
- ನಾಮಿನಿ ಮಾಹಿತಿ
ಅರ್ಜಿಯ ಪ್ರಕ್ರಿಯೆ ಹೀಗಿದೆ :-
ಅರ್ಜಿ ಸಲ್ಲಿಸಲು ಇಲ್ಲಿಕ್ಲಿಕ್ ಮಾಡಿ ಅನ್ನುವುದರಮೇಲೆ ಕ್ಲಿಕ್ ಮಾಡಿ ಲಾಗಿನ್ → “ಸ್ಕೀಮ್‌ಗಳು” ಕ್ಲಿಕ್ → ಅಪಘಾತ ಯೋಜನೆ ಆಯ್ಕೆ → ವಿವರಗಳ ಭರ್ತಿ → ದಾಖಲೆ ಅಪ್‌ಲೋಡ್ → ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ಹಾಗು ಸಂಪರ್ಕ ಸಹಾಯ:-
ಸ್ಥಳೀಯ ಕಾರ್ಮಿಕ ಇಲಾಖೆ ಕಚೇರಿ ಅಥವಾ ಕರ್ನಾಟಕ ಕಟ್ಟಡ ಕಾರ್ಮಿಕ ಮಂಡಳಿ ವೆಬ್‌ಸೈಟ್ ಸಂಪರ್ಕಿಸಿ.
ಹೊಸ ಅಪ್ಡೇಟ್ ಪಡೆಯಲು ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
10th pass..
10th pass