ಕಾನ್ಸ್ಟೇಬಲ್ ಹುದ್ದೆ ನೇಮಕಾತಿ 12th ಪಾಸ್ 2025 । CISF Recruitment In Kannada 2025

ಕಾನ್ಸ್ಟೇಬಲ್ ಹುದ್ದೆ ನೇಮಕಾತಿ 12th ಪಾಸ್ 2025 । CISF Recruitment In Kannada 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ ಕೇಂದ್ರೀಯ ಭದ್ರತಾ ಕೈಗಾರಿಕಾ ಪಡೆ (CISF) ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

CISF Recruitment In Kannada 2025

CISF Recruitment In Kannada 2025

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಿ .

ಸಂಸ್ಥೆಯ ಹೆಸರು :

  • ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)

ಹುದ್ದೆಯ ಹೆಸರು :-

  • ಕೇಂದ್ರೀಯ ಭದ್ರತಾ ಕೈಗಾರಿಕಾ ಪಡೆ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಕಳೆಯಲಾಗಿದೆ.

ಒಟ್ಟು ಹುದ್ದೆ :-

  • ಒಟ್ಟು 30 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ.

ವಿದ್ಯಾರ್ಹತೆ :-

ಈ ಹುದ್ದೆಗಳಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯ ಅಥವಾ ಮಂದಳಿಇಂದ 12ನೇ ತರಗತಿ ಪಾಸಾಗಿರಬೇಕು ಅಥವಾ ತತ್ಸಮ ಪೂರ್ಣ ಮಾಡಿರಬೇಕು.

ಹುದ್ದೆಯ ಸ್ಥಳ :-Indian Army Recruitment In Kannada 2025

  • ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದ ವಿವಿಧ ಕಡೆ ಕೆಲಸ ನಿರ್ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನ ಕೆಳಗೆ ಕೊಡಲಾದ ಅದಿಕೃತ ಲಿಂಕ್ ಅಲ್ಲಿ ತಿಳಿದುಕೊಳ್ಳ ಬಹುದು.

ವಯೋಮಿತಿ :-

  • ಕನಿಷ್ಠ 18 ಹಾಗು ಗರಿಷ್ಠ 23 ವರ್ಷ ವಯೋಮಿತಿ ಹೊಂದಿರಬೇಕು .

ಅರ್ಜಿ ಶುಲ್ಕ :-

  • ಅರ್ಜಿ ಶುಲ್ಕ ನೋಡೋದಾದ್ರೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವೇತನ : –

  • ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನ ನೀಡಲಾಗುತ್ತದೆ.
  • ಸುಮಾರು ರೂ 25,500/- ರಿಂದ 81,000 ವರೆಗೆ ವೇತನ ಪಡೆಯಬಹುದಾಗಿದೆ.
CISF Recruitment In Kannada 2025

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಸಲು ಪ್ರಾಂಭದ ದಿನಾಂಕ : 11 / 05 / 2025
  • ಅರ್ಜಿ ಸಲ್ಲಿಸಲು ಕೊನೆಯ : 30 / 05 / 2025 ಮುಕ್ತಾಯ ಗೊಳ್ಳುತ್ತದೆ.

ಆಯ್ಕೆ ಪ್ರಕ್ರಿಯೆ :-

  • ಮೊದಲು ಲಿಖಿತ ಪರೀಕ್ಷೆ ಮಾಡಲಾಗುತ್ತದೆ
  • ದೈಹಿಕ ಪರೀಕ್ಷೆ
  • ಟ್ರಯಲ್ ಟೆಸ್ಟ್
  • ನಂತರ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ
  • ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು : CISF Recruitment In Kannada 2025

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನಭರ್ತಿಮಾಡಿ ಮತ್ತು ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ವಿವರವನ್ನ ಕೊಡಿ . ಅಲ್ಲಿ ತಮ್ಮಐಡಿ ಫ್ರಪ್ ,ವಿದ್ಯಾರ್ಹತೆಯ ದಾಖಲೆ ,ರೆಸ್ಯೂಮ್, ಫೋಟೋ ಹಾಗು ಇತ್ತೀಚಿನ ಸಹಿ ಮಡಿದ ಸ್ಕ್ಯಾನ್ ಪ್ರತಿಯನ್ನ ಸಿದ್ಧಪಡಿಸಿಟ್ಟುಕೊಳ್ಳಿ.
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ ಹಾಗು ಅರ್ಜಿ ಶುಲ್ಕ ಇದ್ದರೆ ನಿಮ್ಮ ವರ್ಗದಂತೆ ಆನ್ಲೈನ್ ಮೂಲಕ ಪಾವತಿ ಮಾಡಿ
  • ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ
  • ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ pdf ಇಲ್ಲಿ ಕ್ಲಿಕ್ ಮಾಡಿ
CISF Recruitment In Kannada 2025

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *