ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ | Central Govt Health Scheme 2025 | NHA Scheme Info

ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ | Central Govt Health Scheme 2025 | NHA Scheme Info

ಹಲೋ ಗೆಳೆಯರೆ ಇಲ್ಲಿ ನೋಡಿ …. ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಮಿಸ್ ಮಾಡದೆ ಈ ಲೇಖನವನ್ನು ಓದಿರಿ ನಿಮಗೆ ಉಚಿತವಾಗಿ ₹5 ಲಕ್ಷದ ವರೆಗೆ ಉಚಿತವಾಗಿ ಕೊಡ್ತಾ ಇದ್ದಾರೆ . ನಿಮಗೆ ಈ ಹಣ ಬೇಕು ಅಂದ್ರೆ “Adhaar” ಅಂತ ಕಾಮೆಂಟ್ ಮಾಡಿ.

ಆಧಾರ್ ಕಾರ್ಡ್ ಇದ್ದರೆ ಏನು ಪ್ರಯೋಜನ:-

ಫ್ರೆಂಡ್ಸ್ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು – ನೀವು ಉಚಿತವಾಗಿ ₹5 ಲಕ್ಷಗಳ ಆರೋಗ್ಯ ವಿಮೆ (Health Insurance) ಪಡೆಯಬಹುದು. ಇದಕ್ಕಾಗಿ ಸರ್ಕಾರ ಒಂದು ವಿಶೇಷ ಯೋಜನೆಯನ್ನು ಆರಂಭಿಸಿದೆ.

ಈ ಯೋಜನೆಯ ಮೂಲಕ, ನಿಮ್ಮ ಮನೆಯಲ್ಲಿರುವ ಎಲ್ಲರಿಗೂ ಉತ್ತಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:-

ನೀವು  ಸರ್ಕಾರಿ ವೆಬ್‌ಸೈಟ್‌ಗೆ ಭೇಟಿ ನೀಡಿ.

ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ   ನಂತರ

ನಿಮ್ಮ  ಆಧಾರ್ ಸಂಖ್ಯೆಯನ್ನು ನಮೂದಿಸಿ.

ಹಾಗಾದರೆ  ವಿಮೆಗೆ ಅರ್ಜಿ ಸಲ್ಲಿಸಿ  , ಅಷ್ಟೇ! ಭವಿಷ್ಯದಲ್ಲಿ ಆಗುವ ಯಾವುದೇ ಅನಾಹುತಗಳನ್ನು ತಪ್ಪಿಸಲು ನಿಮಗೆ ಈ ಲಕ್ಷ ಆರೋಗ್ಯ ವಿಮೆ ಸಿಗುತ್ತದೆ.

ಅರ್ಜಿ ಸಲ್ಲಿಸಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿ:-

ನೀವು ₹5 ಲಕ್ಷ ಮೌಲ್ಯದ ಉಚಿತ ಆರೋಗ್ಯ ವಿಮೆಯನ್ನು ಪಡೆಯಲು ಬಯಸಿದರೆ  ,  ಕೆಳಗೆ ತೋರಿಸಿರುವ ವೆಬ್‌ಸೈಟ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು.

ಈ ಪೋಸ್ಟ್‌ಗೆ ಸಂಬಂಧಿಸಿದ ಲಿಂಕ್‌ಗಳು:-

YouTube ಗೆ ಚಂದಾದಾರರಾಗಿ.ಇಲ್ಲಿ ಕ್ಲಿಕ್ ಮಾಡಿ
ಸೇರಿ ಮತ್ತು Instagram ಪುಟವನ್ನು ಅನುಸರಿಸಿ.ಇಲ್ಲಿ ಕ್ಲಿಕ್ ಮಾಡಿ
ಫೇಸ್‌ಬುಕ್ ಪುಟವನ್ನು ಅನುಸರಿಸಿ.ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಸೇರಿಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.ಇಲ್ಲಿ ಕ್ಲಿಕ್ ಮಾಡಿ

ಇತರ ಪ್ರಮುಖ ಯೋಜನೆಗಳನ್ನು ನೋಡಿ:-

10ನೇ/12ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳಿಗೆ LIC ₹25,000 ವಿದ್ಯಾರ್ಥಿವೇತನ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್

Leave a Reply

Your email address will not be published. Required fields are marked *