ನಮಸ್ತೆ ವೀಕ್ಷಕರೇ …ಆಕರ್ಷಕ ಹುದ್ದೆಗಳಿಗೆ ಸರ್ಕಾರೀ ನೌಕರಿ ಮಾಡಿ ಕೈತುಂಬಾ ಸಂಪಾದನೆಯನ್ನು ಮಾಡಬೇಕು ಅಂದುಕೊಂಡರೆ ಈ ಲೇಖನವನ್ನು ಕೊನೆಯತನಕ ಓದಿ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವೆಲ್ಲ ವಿದ್ಯಾರ್ಹತೆ ಬೇಕು , ಎಷ್ಟು ವೇತನ ಶ್ರೇಣಿ , ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಯಾವುದು , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಹೀಗೆ ಈ ಹುದ್ದೆಗೆ ಸಂಬಂಧಿಸಿದಂತೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಕೆಳಗೆ ತಿಳಿಸಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಯವಿಟ್ಟು ಎಲ್ಲ ಮಾಹಿತಿಯನ್ನು ಜಾಗರೂಕತೆಯಿಂದ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ .
Central Bank of India Recruitment In Kannada

ಸೆಂಟ್ರಲ್ ಬಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗಳಿಗೆ ಅಧಿಸೂಚನೆಯನ್ನ ಹೊರಡಿಸಿದೆ.4 ಫ್ಯಾಕಲ್ಟಿ, ಅಟೆಂಡರ್ ಮತ್ತು ಇತರ ಹುದ್ದೆಗಳ ನೇಮಕಾತಿ ನಡೆಯಲಿದ್ದು ದಿನಾಂಕ 24-04-2025ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಆಫ್‌ಲೈನ್ ಅರ್ಜಿ ನಮೂನೆಗೆ ನೇರ ಲಿಂಕ್‌ಗಳನ್ನು ಒಳಗೊಂಡಂತೆ ಹಾಗು ಇನ್ನಿತರ ಎಲ್ಲ ವಿವರಗಳನ್ನ ಈ ಕೆಳಗೆ ನೋಡಬಹುದಾಗಿದೆ.
ಸಂಸ್ಥೆಯ ಹೆಸರು :-
ಸೆಂಟ್ರಲ್ ಬಾಂಕ್ ಆಫ್ ಇಂಡಿಯಾದಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಹುದ್ದೆಗಳ ಹೆಸರು:-
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಲ್ಲಿ ಈ ಕೆಳಗಿನ ಹುದ್ದೆಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ
4 ಫ್ಯಾಕಲ್ಟಿ, ಅಟೆಂಡರ್ ಮತ್ತು ಇತರ ಹುದ್ದೆಗಳೂ
ಒಟ್ಟು ಹುದ್ದೆಗಳು:
ಒಟ್ಟು 4 ಹುದ್ದೆಗಳನ್ನ ನೋಡಬಹುದಾಗಿದೆ
ಹುದ್ದೆಗಳನ್ನ ವರ್ಗಿಕರ್ಣ
ಹುದ್ದೆಗಳ ಹೆಸರು | ಒಟ್ಟು ಹುದ್ದೆಗಳು |
ವಾಚ್ಮ್ಯಾನ್ | 1 |
ಸಿಬ್ಬಂದಿ | 2 |
ಅಟೆಂಡರ್ / ಉಪ ಸಿಬ್ಬಂದಿ | 1 |
ಗರಿಷ್ಠ ವಯೋಮಿತಿ: Central Bank of India Recruitment In Kannada
- ಗರಿಷ್ಠ ವಯೋಮಿತಿ 40 ವರ್ಷಗಳ
- ಕನಿಷ್ಠ ವಯೋಮಿತಿ 22 ವರ್ಷಗಳು
- ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆಗೆ ಅವಕಾಶವಿದೆ.

ವಿದ್ಯಾರ್ಹತೆ:
ಹುದ್ದೆಗಳಿಗೆ ಸಂಬಂಧಿಸಿದಂತೆ 10ನೇ ತರಗತಿ, ಎಂಎ, ಎಂಎಸ್‌ಡಬ್ಲ್ಯೂ, 7ನೇ ತರಗತಿ ಉತ್ತೀರ್ಣರಾಗಿರಬೇಕು, ಬಿ.ಇಡಿ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ
ಅರ್ಜಿ ಸಲ್ಲಿಕೆ ಶುಲ್ಕ:
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ
ವೇತನ ಶ್ರೇಣಿ :-
ವೇತನ ಶ್ರೇಣಿಯನ್ನ ಅಧಿಸೂಚನೆಗೆ ಅನುಗುಣವಾಗಿ 6000 ದಿಂದ 20000 ದ ವರೆಗೆ ಹುದ್ದೆಗೆ ಅನುಗುಣವಾಗಿ ವೇತನವನ್ನ ನಿಗದಿಪಡಿಸಲಾಗಿದೆ
ಅರ್ಜಿ ಸಲ್ಲಿಸುವ ವಿಧಾನ :-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಫ್ ಲೈನ್ ಮೂಲಕ ಅರ್ಜಿಯನ್ನು ಅಧಿಕೃತ ದಿನಾಂಕದ ಒಳಗೆ ಆಯಾ ಪ್ರಾದೇಶಿಕ ಕಚೇರಿಗೆ ಕಳುಹಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ 24-04-2025 ರಂದು ಮುಕ್ತಾಯಗೊಳ್ಳುತ್ತದೆ ಅದಕ್ಕಿಂತ ತಡವಾಗಿ ಬಂದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಸಂಬಂದಿಸಿದ ಲಿಂಕ್ ಗಳು :-
ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ :- ಇಲ್ಲಿ ಕ್ಲಿಕ್ ಮಾಡಿ