ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
Central Bank Of India Recruitment 2025
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.
ಸಂಸ್ಥೆಯ ಹೆಸರು :–
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ( SBI )
ಹುದ್ದೆಯ ಹೆಸರು :-
SBI ಸಹಾಯಕ ಇಂಜಿನಿಯರ್ BC ಮೇಲ್ವಿಚಾರಕ ಹುದ್ದೆ ನೇಮಕಾತಿಯಾಗಿದೆ.
ಒಟ್ಟು ಹುದ್ದೆ :-
ಈ ಸಂಸ್ಥೆಯಲ್ಲಿ ಒಟ್ಟು ಹುದ್ದೆಗಳ ಸಂಖ್ಯೆ ಮಾಹಿತಿಯನ್ನ ತಿಳಿಸಲಾಗಿಲ್ಲ

ವಯೋಮಿತಿ :-
- ಯುವ ಅಭ್ಯರ್ಥಿಗಳಿಗೆ ವಯೋಮಿತಿ 21-45 ವರ್ಷ ವಯೋಮಿತಿಯನ್ನ ಹೊಂದಿರಬೇಕು
- ನಿವೃತ್ತ ಉದ್ಯೋಗಿಗಳಿಗೆ ಗರಿಷ್ಠ ವಯೋಮಿತಿ 64 ವರ್ಷ
ವಿದ್ಯಾರ್ಹತೆ :-
- ಯುವ ಸಮುದಾಯಕ್ಕೆ: ಕನಿಷ್ಠ ಅರ್ಹತೆ ಹಾಗು ಪದವಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು, M. Sc. (IT)/ BE (IT)/ MCA/MBA ವಿದ್ಯಾರ್ಹತೆ ಹೊಂದಿರಬೇಕು.
- ನಿವೃತ್ತ ಉದ್ಯೋಗಿಗಳು : ಯಾವುದೇ ಬ್ಯಾಂಕಿನ ನಿವೃತ್ತ ಅದಿಕಾರಿಯನ್ನ ಹಿರಿಯ ವ್ಯವಸ್ಥಾಪಕ ಶ್ರೇಣಿಯವರಿಗೆ ಈ ಹುದ್ದೆಯಲ್ಲಿ ಅವಕಾಶ ನೀಡಲಾಗಿದೆ.
Fixed Component :-
- ವರ್ಗ ಎ : ರೂ 15000
- ವರ್ಗ : ರೂ 12000
ಪ್ರಮುಖ ದಿನಾಂಕಗಳು :-
- ಅರ್ಜಿ ಪ್ರಾರಂಭದ ದಿನಾಂಕ 24 /04 /2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 10 /05 / 2025
ಅರ್ಜಿ ಸಲ್ಲಿಸುವ ವಿಧಾನ :-
ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ http://centralbankofindia.co.in/ ಅರ್ಜಿ ಸಲ್ಲಿಸಬಹುದು ಹಾಗು ಹೆಚ್ಚಿನ ಮಾಹಿತಿಯನ್ನ ಈ ಲಿಂಕ್ ಅಲ್ಲಿ ತಿಳಿಯಬಹುದು.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025
- Work From Home Job Recruitment 2025 In Kannada
- ಕ್ಯಾಪಿಟಲ್ ಮಾರ್ಕೆಟ್ಸ್ ನೇಮಕಾತಿ 2025
- ಆಯುಷ್ ಇಲಾಖೆ ಉದ್ಯೋಗ 2025
- ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025
- ಸಟ್ಲೇಜ್ ಜಲ ವಿದ್ಯುತ್ ನಿಗಮ ಸಂಸ್ಥೆನೇಮಕಾತಿ 2025
- CPCB Recruitment 2025 In Kannada 2025
- ರೈಲ್ವೆ ನೇಮಕಾತಿ ಮಂಡಳಿ 2025
- ಅಂಗನವಾಡಿ ಕಾರ್ಯ ಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ
- ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯಗಳ ನೇಮಕಾತಿ 2025
- ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025
- ಯುಎಚ್ಎಸ್ಆರ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ