ಹಲೋ ನಮಸ್ಕಾರ ಸ್ನೇಹಿತರೆ …ಉದ್ಯೋಗ ಹುಡುಕುತ್ತಾ ಇರುವವರಿಗೆ ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿ ಲ್ಲಿ ನೇಮಕಾತಿ ನಡೆಸುತ್ತಿದ್ದಾರೆ.
CCRAS Recruitment 2025
ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು :–
CCRAS ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿ
ಹುದ್ದೆ ಹೆಸರು :-
ಗ್ರೂಪ್ A, B, C ಹುದ್ದೆಗಳು
ಒಟ್ಟು ಹುದ್ದೆಗಳು :-CCRAS Recruitment 2025
ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಇದರಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.
ಒಟ್ಟು ಹುದ್ದೆಗಳು: 394
ಹುದ್ದೆಗಳ ವಿವರ : –
ಈ ಕೆಳಗೆ ಹುದ್ದೆಗಳ ವಿವರವನ್ನು ನೀಡಲಾಗಿದ್ದು ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು.
ಪದವೀಧರ ಅಪ್ರೆಂಟಿಸ್: 129
ಡಿಪ್ಲೊಮಾ ಅಪ್ರೆಂಟಿಸ್: 76
ಐಟಿಐ ಟ್ರೇಡ್ಸ್ ಅಪ್ರೆಂಟಿಸ್: 156
ವಿದ್ಯಾರ್ಹತೆ :-
LDC/ಸ್ಟೆನೋಗ್ರಾಫರ್: 12ನೇ ತರಗತಿ + ಟೈಪಿಂಗ್/ಶಾರ್ಟ್ಹ್ಯಾಂಡ್ ಕೌಶಲ್ಯ.
ಸಂಶೋಧನಾ ಸಹಾಯಕ/ಅಧಿಕಾರಿ: ಸಂಬಂಧಿತ ಕ್ಷೇತ್ರದಲ್ಲಿ ಪದವಿ/ಸ್ನಾತಕೋತ್ತರ (B.Sc/M.Sc/MD/MS).
ಇತರ ಹುದ್ದೆಗಳಿಗೆ 10ನೇ/ITI/ಪದವಿ ಅಗತ್ಯ
ವಯೋಮಿತಿ :-CCRAS Recruitment 2025
ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನಿಮ ವಯೋಮಿತಿಗೆ ಅನುಗುಣವಾಗಿ ಅರ್ಜ್ಯನ್ನು ಸಲ್ಲಿಸಬಹುದು.
ಕನಿಷ್ಠ 27 ವರ್ಷ, ಗರಿಷ್ಠ 40 ವರ್ಷ (SC/ST/OBC/PWD/EWS ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳಂತೆ ರಿಯಾಯಿತಿ).
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
- ಶೈಕ್ಷಣಿಕ ಪ್ರಮಾಣಪತ್ರಗಳು
- ವಯಸ್ಸು ಪುರಾವೆ (10ನೇ ಶಾಲಾ ಪ್ರಮಾಣಪತ್ರ/ಜನನ ಪ್ರಮಾಣಪತ್ರ)
- ಕ್ಯಾಟೆಗರಿ ಪ್ರಮಾಣಪತ್ರ (SC/ST/OBC/EWS/PwD)
- ಐಡಿ ಪುರಾವೆ (ಆಧಾರ್/ಪ್ಯಾನ್‌ಕಾರ್ಡ್)
ಅರ್ಜಿ ಶುಲ್ಕ :- CCRAS Recruitment 2025
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು ನೀವು ಯಾವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುತ್ತೀರಾ ಅನ್ನುವುದರ ಮೇಲೆ ಅರ್ಜಿ ಶುಲ್ಕ ನಿಗದಿ ಆಗಿರುತ್ತದೆ.
ಗ್ರೂಪ್ A ಹುದ್ದೆಗಳು:
ಸಾಮಾನ್ಯ/OBC: ₹1000
SC/ST/PWD/ಮಹಿಳಾ ಅಭ್ಯರ್ಥಿಗಳು: ಶುಲ್ಕ ರಹಿತ.
ಗ್ರೂಪ್ B ಹುದ್ದೆಗಳು:
ಸಾಮಾನ್ಯ/OBC: ₹500
SC/ST/PWD: ಶುಲ್ಕ ರಹಿತ.
ಗ್ರೂಪ್ C ಹುದ್ದೆಗಳು:
ಸಾಮಾನ್ಯ/OBC: ₹200
SC/ST/PWD: ಶುಲ್ಕ ರಹಿತ.
ಪಾವತಿ ವಿಧಾನ: ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/UPI.
ಪ್ರಮುಖ ದಿನಾಂಕಗಳು :-
ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕ ವನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಬಹುದ್ದಾಗಿದೆ.
ಅರ್ಜಿ ಪ್ರಾರಂಭ: 01-07-2025
ಅರ್ಜಿ ಕೊನೆಯ ದಿನ: 31-08-2025
ಸರಿಪಡಿಸುವ ವಿಂಡೋ: 03-09-2025 ರಿಂದ 05-09-2025
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :–
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
- ನೋಂದಣಿ: “Recruitment 2025” ಸೆಕ್ಷನ್‌ನಲ್ಲಿ ಹೊಸ ಖಾತೆ ತೆರೆಯಿರಿ.
- ಫಾರ್ಮ್ ಪೂರಣ: ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಮೂದಿಸಿ.
- ಶುಲ್ಕ ಪಾವತಿ: ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ.
- ಸಬ್ಮಿಟ್: ಪರಿಶೀಲಿಸಿದ ನಂತರ ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಆಯ್ಕೆ ಪ್ರಕ್ರಿಯೆ :-
ಲಿಖಿತ ಪರೀಕ್ಷೆ: ಗ್ರೂಪ್ A, B, C ಹುದ್ದೆಗಳಿಗೆ ವಸ್ತುನಿಷ್ಠ ಪ್ರಶ್ನೆಗಳು (ಸಾಮಾನ್ಯ ಜ್ಞಾನ, ಗಣಿತ, ಇಂಗ್ಲಿಷ್).
ನುಡಿ ಕೌಶಲ್ಯ ಪರೀಕ್ಷೆ (ಸ್ಟೆನೋಗ್ರಾಫರ್): ಟೈಪಿಂಗ್/ಶಾರ್ಟ್ಹ್ಯಾಂಡ್ ಪರೀಕ್ಷೆ.
ಸಾಕ್ಷ್ಯಕಾರ್/ವಿವರಣಾತ್ಮಕ ಪರೀಕ್ಷೆ: ಹಿರಿಯ ಹುದ್ದೆಗಳಿಗೆ.
ದೈಹಿಕ ಪರೀಕ್ಷೆ (MTS/ಡ್ರೈವರ್): ಶಾರೀರಿಕ ಸಾಮರ್ಥ್ಯ ಪರಿಶೀಲನೆ.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಆಸಲ್ಲಿಸಿ
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ
ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025
AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ
ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025
DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!
ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025