ನೀವು ಇದುವರೆಗೂ ಸರ್ಕಾರೀ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿಲ್ಲವಾ ಹಾಗಿದ್ದರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ, ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಇಲ್ಲಿ ನೇಮಕಾತಿ ನಡಿಯುತಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು , ಅರ್ಜಿ ಸಲ್ಲಿಸಲು ವಿದ್ಯಾರ್ಹತೆ , ಅರ್ಜಿ ಸಲ್ಲಿಸುವ ವಿಧಾನ , ಹೀಗೆ ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಅಭ್ಯರ್ಥಿಗಳು ಪೂರ್ತಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬಹುದು.
CCIL Recruitment In Kannada Jobs News in Karnataka
ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳು ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯುಟಿವ್ ಹುದ್ದೆಗಳು ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದ್ದು ಒಟ್ಟು 147 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ .

ಸಂಸ್ಥೆಯ ಹೆಸರು:-
ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (CCIL)
ಒಟ್ಟು ಹುದ್ದೆಗಳು :-
ಒಟ್ಟು 147 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
ಶೈಕ್ಷಣಿಕ ವಿದ್ಯಾರ್ಹತೆ :-
ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್:
- B.Sc (ಕೃಷಿ) ಪದವಿ
- ಸಾಮಾನ್ಯ ವರ್ಗ: ಕನಿಷ್ಟ ಶೇಕಡಾ 50 ಅಂಕ
- SC/ST/PH: ಶೇಕಡಾ 45ಅಂಕ
ಜೂನಿಯರ್ ಅಸಿಸ್ಟೆಂಟ್ (ಲ್ಯಾಬ್):
- ಡಿಪ್ಲೊಮಾ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟೇಶನ್)
ಮ್ಯಾನೇಜ್ಮೆಂಟ್ ಟ್ರೈನಿ (ಮಾರ್ಕೆಟಿಂಗ್):
- ಕೃಷಿ ವ್ಯವಹಾರ ನಿರ್ವಹಣೆ ಅಥವಾ ಸಂಬಂಧಿತ ಕ್ಷೇತ್ರದಲ್ಲಿ MBA
ಮ್ಯಾನೇಜ್ಮೆಂಟ್ ಟ್ರೈನಿ (ಲೆಕ್ಕಪತ್ರ ನಿರ್ವಹಣೆ):
- CA ಅಥವಾ CMA
ಹುದ್ದೆಗಳ ವಿವರ :- CCIL Recruitment In Kannada Jobs News in India
- ಜೂನಿಯರ್ ಅಸಿಸ್ಟೆಂಟ್ (ಲ್ಯಾಬ್) – 2
- ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ – 125
- ಮ್ಯಾನೇಜ್ಮೆಂಟ್ ಟ್ರೈನಿ (ಲೆಕ್ಕಪತ್ರ ನಿರ್ವಹಣೆ) – 10
- ಮ್ಯಾನೇಜ್ಮೆಂಟ್ ಟ್ರೈನಿ (ಮಾರ್ಕೆಟಿಂಗ್) – 10
ವಯೋಮಿತಿ:-
- ಕನಿಷ್ಠ ವಯೋಮಿತಿ :- 18 ವರ್ಷಗಳು
- ಗರಿಷ್ಠ ವಯೋಮಿತಿ :- 30 ವರ್ಷಗಳು
ವಯೋಮಿತಿ ಸಡಿಲಿಕೆ:- CCIL Recruitment In Kannada Jobs News Karnataka
SC/ST ಅಭ್ಯರ್ಥಿಗಳಿಗೆ : 5 ವರ್ಷ
OBC ಅಭ್ಯರ್ಥಿಗಳಿಗೆ : 3 ವರ್ಷ ವಯೋಮಿತಿ ಸಡಿಲಿಕೆ ಇದೆ
ಅರ್ಜಿ ಸಲ್ಲಿಸುವ ವಿಧಾನ :-
ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಇಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು ಅಲ್ಲಿ ಕೇಳಿರುವ ದಾಖಲೆಗಳನ್ನು ಸಿದ್ದಪಡಿಸಿ ಇಟ್ಟುಕೊಂಡು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಸಲ್ಲಿಸುವ ಸಮಯದಲ್ಲಿ ಸೂಕ್ತವಾದ ಸ್ಥಳದಲ್ಲಿ ಅಪ್ಲೋಡ್ ಮಾಡಬೇಕು.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಆನ್ಲೈನ್ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಸ್ಟೇಟ್ ಬ್ಯಾಂಕ್ ಹೋಮ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ 212 ಹುದ್ದೆಗಳ ನೇಮಕಾತಿ
- UIDAI Recruitment In Kannada 2025
- ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಸಂಸ್ಥೆಯಲ್ಲಿ ನೇಮಕಾತಿ 2025
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ 2025
- SBI ಬೃಹತ್ ನೇಮಕಾತಿ 2025
- ಕಾನ್ಸ್ಟೇಬಲ್ ಹುದ್ದೆ ನೇಮಕಾತಿ 12th ಪಾಸ್ 2025
- ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ನೇಮಕಾತಿ 2025
- ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆನೇಮಕಾತಿ 2025
- ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ನೇಮಕಾತಿ 2025
- ಮನೆ ಸ್ಲಾಬ್ ಸೋರುತ್ತಿದ್ದರೆ 3 ಲಕ್ಷ ಸರ್ಕಾದ ಸಬ್ಸಿಡಿ ಹಣ । ಇಲ್ಲಿ ಅರ್ಜಿ ಸಲ್ಲಿಸಿ | Slab
- RRB ಪ್ಯಾರಾಮೆಡಿಕಲ್ ನೇಮಕಾತಿ 2025 | 434 ಹುದ್ದೆಗಳಿಗೆ ಅರ್ಜಿ । ಸಂಪೂರ್ಣ ಮಾಹಿತಿ..! RRB10
- ಕೇಂದ್ರ ಲೋಕಸೇವಾ ಆಯೋಗದಿಂದ (UPSC) ಆದಾಯ ತೆರಿಗೆ ಇಲಾಖೆಯ 47 ಸಹಾಯಕ ನಿರ್ದೇಶಕರ (ಸಿಸ್ಟಮ್ಸ್) ಹುದ್ದೆಗೆ ಅರ್ಜಿ ಆಹ್ವಾನ | IT47
- BEML ನಲ್ಲಿ ಗೋಲ್ಡನ್ ಅವಕಾಶ..! ಕಾರ್ಯನಿರ್ವಾಹಕ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ…!
- ಗುಪ್ತಚರ ಇಲಾಖೆ ನೇಮಕಾತಿ 2025 । Intelligence Bureau Security Assistant Recruitment 2025 IBR717