ಫ್ರೆಡ್ಸ್ ಮಾರ್ಕೆಟ್ ಗೆ ಬಂದಿದೆ ಹೊಚ್ಚ ಹೊಸ ಮಷಿನ್ ಈ ಮಷಿನ್ ಇಂದ ನೀವು ಪ್ರಾಣಿಗಳಿಗೆ ಆಹಾರ ತಯಾರಿಕೆ ಮಾಡೋದು ತುಂಬಾನೇ ಸುಲಭ ಈ ಮಷಿನ್ ನಿಮಗೂ ಬೇಕು ಅಂದ್ರೆ ಈಗಲೇ ಕಾಮೆಂಟ್ ಮಾಡಿ ಈ ಮಷಿನ್ ಖರೀದಿ ಮಾಡಲು ಈ ಕೆಳಗಿನ ಹಂತವನ್ನು ಫಾಲೋ ಮಾಡಿ.
ಈ ಮಷಿನ್ ಹೇಗೆ ಕೆಲಸ ಮಾಡುತ್ತದೆ?:-
- ಆಹಾರದ ಪುಡಿ (ಜೋಳ, ಸೋಯಾ, ತವುಡು) + 10% ನೀರು ಮಿಶ್ರಣ ಮಾಡಿ.
- ಮೆಷಿನ್‌ನಲ್ಲಿ ಹಾಕಿ, ಪೆಲೆಟ್‌ಗಳಾಗಿ ಹೊರಬರುತ್ತದೆ.
- ಬಿಸಿಲಲ್ಲಿ ಒಣಗಿಸಿ ಸ್ಟೋರ್ ಮಾಡಿ ಸೇಲ್ ಮಾಡಿ
ಈ ಮಷಿನ್ ನ ವಿಶೇಷತೆ :-
ಮುಖ್ಯ ವಿಶೇಷತೆಗಳು:
- ಮೋಟಾರ್: 2HP ಸಿಂಗಲ್-ಫೇಸ್ (100% ಕಾಪರ್ ವೈಂಡಿಂಗ್)
- ಡೈ ಸೈಜ್: 3mm (ಮೀನು), 4mm (ಕೋಳಿ/ಹಂದಿ), 6mm (ಹಸು)
- ಉತ್ಪಾದನೆ: 80-120 ಕೆಜಿ/ಗಂಟೆ
- ವೋಲ್ಟೇಜ್: 220V, 50Hz
- ಬಾಳಿಕೆ: ಕಾಸ್ಟ್ ಐರನ್ ಬಾಡಿ + ಸ್ಟೀಲ್ ಡೈ
🔥 ವಿಶೇಷ ಆಫರ್ ಬೆಲೆ !
✅ ಬೆಲೆ: ₹15,000 ಮಾತ್ರ (ಸ್ಟಾಕ್ ಲಿಮಿಟೆಡ್)
✅ ಉಚಿತ ಡೆಲಿವರಿ (ಕರ್ನಾಟಕದೊಳಗೆ)
✅ 6 ತಿಂಗಳ ಗ್ಯಾರಂಟಿ
ಈ ಮಷಿನ್ ನಿಮಗೂ ಬೇಕು ಅಂದ್ರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಿ
ಈ ಮೇಲೆ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಮಷಿನ್ ಖರೀದಿಸಬಹುದು . ಈ ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ ಇದು ಲಿಮಿಟೆಡ್ ಆಫ಼ರ್ ಆಗಿರುತ್ತೆ ಈಗಲೇ ಶೇರ್ ಮಾಡಿ.