Category Archives: Scholarship

₹3.72 ಲಕ್ಷ ಉಚಿತ ಸಹಾಯಧನ! ಪಿಎಂ ಯಶಸ್ವಿ ವಿದ್ಯಾರ್ಥಿವೇತನ 2025 : ಅರ್ಜಿ ಹೇಗೆ? । PM Yashasvi

PM Yashasvi Scholarship 2025 । ₹3.72 ಲಕ್ಷ ಉಚಿತ ಸಹಾಯಧನ! ಪಿಎಂ ಯಶಸ್ವಿ ವಿದ್ಯಾರ್ಥಿವೇತನ 2025 : ಅರ್ಜಿ ಹೇಗೆ?

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ..ಕೇಂದ್ರ ಸರ್ಕಾರವು ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ “ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ 2025 ಅನ್ನು ಜಾರಿಗೊಳಿಸಿದೆ” PM Yashasvi Scholarship 2025 Join Telegram Channel 💬 Join Whatsapp Channel ಈ ಒಂದು ಯೋಜನೆಯಡಿಯಲ್ಲಿ, 9ನೇ ತರಗತಿಯಿಂದ ಪದವಿ/ಸ್ನಾತಕೋತ್ತರ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₹25,000 ರಿಂದ ₹3.72 ಲಕ್ಷ ವರೆಗಿನ ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತದೆ ಇದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿ ನೋಡಿ ………..ಮುಂದೆ ಓದಿರಿ

SSLC/PUC/ಪದವಿ ಉತ್ತೀರ್ಣರು ಪ್ರೋತ್ಸಾಹ ಧನ ಪಡೆಯಿರಿ । 15,000 ರಿಂದ 30,000 ರೂ U1

Karnataka Government Scheme 2025 । ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಅರ್ಜಿ - 2025

ಹಾಲೋ ಫ್ರೆಂಡ್ ಎಲ್ಲರಿಗೂ ನಮಸ್ಕಾರ …………2025 ರಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಸ್. ಎಸ್. ಎಲ್. ಸಿ. ಪಿಯುಸಿ. ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಿದ್ದಾರೆ. ನೀವು ಸಹ ವಿದ್ಯಾರ್ಥಿಯಾಗಿದ್ದರೆ ಅಥವಾ ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೆ ಈ ವಿದ್ಯಾರ್ಥಿ ವೇತನದ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿ ಕೊಡ್ತೀನಿ ಈ ಮಾಹಿತಿಯನ್ನುನಿಮ್ಮ್ ಫ್ರಂಡ್ಸ್ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡಲು ಕೆಳಗೆ ಕಾಣಿಸುವ ಟೆಲಿಗ್ರಾಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ…….ಮುಂದೆ ಓದಿರಿ