ಮನೆ ಕಟ್ಟೋಕೆ ಯಾವ ಇಂಜಿನಿಯರ್ ಬೇಕಾಗಿಲ್ಲ ಈ ಒಂದು ಯಾಪ್ ಇದ್ರೆ ಸಾಕು ನೀವು ಮಲ್ಕೊಂಡಲ್ಲೇ ನಿಮ್ಮ ಮನೆಯ ಸ್ಕೆಚ್ ಅನ್ನು ನೋಡಬಹುದು ಇದರ ಬಗ್ಗೆ ತಿಳಿಸಿಕೊಡ್ತಿನಿ ಮನೆ ಕಟ್ಟಲು ನಿಮಗೆ ಸಂಪೂರ್ಣ ಮಾರ್ಗದರ್ಶನ ನೀಡುವ ಮೊಬೈಲ್ ಅಪ್ಲಿಕೇಶನ್ಗಳು (Apps) ಇದ್ದರೆ, ನೀವು ಸ್ವತಃಲೇ ಯೋಜನೆ ರೂಪಿಸಲು, ವಿನ್ಯಾಸ ಮಾಡಲು ಮತ್ತು ನಿರ್ಮಾಣ ಪ್ರಕ್ರಿಯೆಯನ್ನು ನಿರ್ವಹಿಸಲು ಸಹಾಯ ಪಡೆಯಬಹುದು.
ಆದರೂ, ಪ್ರಾಯೋಗಿಕವಾಗಿ ಮನೆ ಕಟ್ಟುವಾಗ ಸಿವಿಲ್ ಇಂಜಿನಿಯರ್, ಆರ್ಕಿಟೆಕ್ಟ್ ಮತ್ತು ಕಂಸ್ಟ್ರಕ್ಷನ್ ಎಕ್ಸ್ಪರ್ಟ್ಗಳ ಸಲಹೆ ಅತ್ಯಗತ್ಯ. ಹೇಗಾದರೂ, ಕೆಲವು ಅಪ್ಲಿಕೇಶನ್ಗಳು ಮತ್ತು ಡಿಜಿಟಲ್ ಟೂಲ್ಸ್ ನಿಮಗೆ ಪ್ರಾಥಮಿಕ ಮಾರ್ಗದರ್ಶನ ನೀಡಬಲ್ಲವು. ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ . ನಿಮ್ಮ ಕನಸಿನ ಮನೆಗೆ ನಿಮ್ಮ ಫೋನ್ ಮೂಲಕ ನೀವೇ ಆಪ್ ಮೂಲಕ ಪ್ಲಾನಿಂಗ್ ಮಾಡಿ,,,,
ಪ್ಲಾನಿಂಗ್ ಮತ್ತು ಡಿಸೈನ್ :-
ಮನೆಯನ್ನು ಕಟ್ಟಲು ಹಲವಾರು ಅಪ್ಲಿಕೇಶನ್ ಗಳು ಲಭ್ಯವಿದೆ ಇದರ ಕುರಿತು ಈ ಕೆಳಗೆ ತಿಳಿಸಿಕೊಡ್ತಿನಿ .
ನಿಮಗೂ ಈ ಅಪ್ಲಿಕೇಶನ್ ಬೇಕು ಅಂದ್ರೆ ತಪ್ಪದೆ ಈ ಮಾಹಿತಿಯನ್ನು ಹಂತ ಹಂತವಾಗಿ ಓದಿರಿ
ಈ ಆಪ್ ಉಪಯೋಗ :-
- ನಿಮ್ಮ ಫೋನ್ ಅಲ್ಲಿ ಈ ಆಪ್ ಇನ್ಸ್ಟಾಲ್ ಮಾಡ್ಕೊಂಡ್ರೆ ನಿಮ್ಮ ಕನಸಿನ ಮನೆಗೆ ಉತ್ತಮ ಪ್ಲಾನಿಂಗ್ ಮಾಡಬೋದು
- ಇಂಜಿನಿಯರ್ಸ್ ಗಳಿಗೆ ಯಾವುದೇ ರೀತಿಯ ದುಡ್ಡು ಕೊಟ್ಟು ಪ್ಲಾನಿಂಗ್ ಮಾಡೋ ಅಗತ್ಯ ಇಲ್ಲ
- 30 ರಿಂದ 40 ಸಾವಿರ ಹಣವನ್ನ ಉಳಿತಾಯ ಮಾಡಬೋದು
- ನಿಮ್ಮ ಬಿಡುವಿನ ಸಮಯದಲ್ಲಿ ಈ ಆಪ್ ಉಪಯೋಗ ಮಾಡ್ಕೊಳ್ಳಿ
ಮನೆ ವಿನ್ಯಾಸ :-
- ಸ್ನೇಹಿತರೆ ನೀವು ಯಾವುದೇ ಡಿಸೈನ್ ಮಾಡ್ತಿನೀ ಅಂದ್ರು ನಿಮ್ಮ ಫೋನ್ ಮೂಲಕ ಮಾಡಬೋದು.
- ನಿಮ್ಮ ಸ್ನೇಹಿತರಿಗೂ ಇಂತ ಒಂದು ಮನೆ ಪ್ಲಾನಿಂಗ್ ಅನ್ನ ಮಾಡಿ ಕೊಡಬಹುದು
- ನಿಮ್ಮ ಮನೆಯನ್ನ ವಸ್ತು ಪ್ರಕಾರ ಕೂಡ ಪ್ಲಾನಿಂಗ್ ಮಾಡಬಹುದು
- ಪ್ರೊಫೆಷನಲ್ ಲೆವೆಲ್ ಇಂಟೀರಿಯರ್ ಡಿಸೈನ್ ಮಾಡಬಹುದು
ಆಪ್ ಉಪಯೋಗದ ವಿಧಾನ :-
ಕೆಳಗೆ install ಬಟನ್ ಮೇಲೆ ಕ್ಲಿಕ್ ಮಾಡಿ
ಅಲ್ಲಿ ನಿಮ್ಮ ಮನೆಯನ್ನ ಪ್ಲಾನಿಂಗ್ ಮಾಡ್ಕೊಳ್ಳಿ
ನಿಮ್ಮ ಸ್ನೇಹಿತರಿಗೂ ತಿಳಿಸಿ ಕೊಡಿ