ಭಾರತೀಯ ಪಶುಪಾಲನಾ ನಿಗಮ 2025 ( BPNL )| BPNL recruitment in kannada 2025

ಭಾರತೀಯ ಪಶುಪಾಲನಾ ನಿಗಮ 2025 ( BPNL )| BPNL recruitment in kannada 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ BPNL ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

BPNL recruitment in kannada 2025

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

BPNL recruitment in kannada 2025

BPNL ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.

ಸಂಸ್ಥೆಯ ಹೆಸರು :

ಭಾರತೀಯ ಪಶುಪಾಲನಾ ನಿಗಮ ( BPNL )

ಹುದ್ದೆಯ ಹೆಸರು :-

ಪಂಚಾಯರ್ ಪಶು ಸೇವಕ್ BPNL , DEO , ಇನ್ನಿತರ ಹುದ್ದೆಗಳನ್ನ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು ಹುದ್ದೆ :-

ಈ ಸಂಸ್ಥೆಯಲ್ಲಿ ಸುಮಾರು 12981 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತ

ಹುದ್ದೆಯ ವಿವರ :-

  • ಪಂಚಾಯತ್ ಪಶು ಸೇವಕ ಹುದ್ದೆ ಒಟ್ಟು 10,376
  • ತಹಸಿಲ್ ಅಭಿರುದ್ದಿ ಅಭಿಯಾನ ಹುದ್ದೆ ಒಟ್ಟು 2121
  • ಮುಖ್ಯ ಯೋಜನಾ ಅಧಿಕಾರ ಹುದ್ದೆ ಒಟ್ಟು 44
  • ಜಿಲ್ಲಾ ವಿಸ್ತೀರ್ಣ ಅಧಿಕಾರಿ ಹುದ್ದೆ ಒಟ್ಟು 440
BPNL recruitment in kannada 2025

ವಯೋಮಿತಿ :-

  • ಪಂಚಾಯತ್ ಪಶು ಸೇವಕ ಹುದ್ದೆಗೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯೋಮಿತಿಯನ್ನ ಹೊಂದಿರಬೇಕು
  • ತಹಸಿಲ್ ಅಭಿರುದ್ದಿ ಅಭಿಯಾನ ಹುದ್ದೆಗೆ ಕನಿಷ್ಠ 21 ವರ್ಷ ಗರಿಷ್ಠ 40 ವರ್ಷ ವಯೋಮಿತಿಯನ್ನ ಹೊಂದಿರಬೇಕು
  • ಮುಖ್ಯ ಯೋಜನಾ ಅಧಿಕಾರ ಹುದ್ದೆಗೆ ಕನಿಷ್ಠ 40 ವರ್ಷ ಗರಿಷ್ಠ 65 ವರ್ಷ ವಯೋಮಿತಿಯನ್ನ ಹೊಂದಿರಬೇಕು
  • ಜಿಲ್ಲಾ ವಿಸ್ತೀರ್ಣ ಅಧಿಕಾರಿ ಹುದ್ದೆಗೆ ಕನಿಷ್ಠ 25 ವರ್ಷ ಗರಿಷ್ಠ 40 ವರ್ಷ ವಯೋಮಿತಿಯನ್ನ ಹೊಂದಿರಬೇಕು

ವಿದ್ಯಾರ್ಹತೆ :-

ವಿದ್ಯಾ ಅರ್ಹತೆ ನೋಡೋದಾದ್ರೆ 12ನೇ, 10ನೇ, CA, CS, M.Sc, ME/M.Tech, MBA/PGDM, MVSC ಇನ್ನಿತರ ಪದವಿಯನ್ನ ಪೂರ್ಣ ಗೊಳಿಸಿರಬೇಕು.

BPNL recruitment in kannada 2025

ಅರ್ಜಿ ಶುಲ್ಕ :-

  • ಪಂಚಾಯತ್ ಪಶು ಸೇವಕ ಹುದ್ದೆಗೆ : 708/-
  • ತಹಸಿಲ್ ಅಭಿರುದ್ದಿ ಅಭಿಯಾನ ಹುದ್ದೆಗೆ : 944/-
  • ಮುಖ್ಯ ಯೋಜನಾ ಅಧಿಕಾರ ಹುದ್ದೆಗೆ : 1534/-
  • ಜಿಲ್ಲಾ ವಿಸ್ತೀರ್ಣ ಅಧಿಕಾರಿ ಹುದ್ದೆಗೆ : 1180/-

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 11 /05 / 2025

ಅರ್ಜಿ ಸಲ್ಲಿಸುವ ವಿಧಾನ :-

ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಹಾಗು bharatiyapashupalan.com PDF ನಲ್ಲಿ ಹೆಚ್ಚಿನ ಮಾಹಿತಿಯನ್ನ ಬಿಡುಗಡೆ ಮಾಡಿದೆ.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಕೆ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *