ಆತ್ಮೀಯ ಉದ್ಯೋಕಾಂಕ್ಷಿಗಳಿಗೆ ನಮಸ್ಕಾರ,,, ನೀವೇನಾದ್ರು BEL ನಲ್ಲಿ ಉದ್ಯೋಗ ಹುಡುಕ್ತಾ ಇದ್ದೀರಾ ಇಲ್ಲಿದೆ ನಿಮಗೆ ಸುವರ್ಣವಕಾಶ BEL ಒಂದು ಹೆಸರಾಂತ ಉದ್ಯಮಕ್ಷೇತ್ರ ದಲ್ಲಿ ಬೆಳವಣಿಗೆ ಹೊಂದಿದ ಕಂಪನಿಯಾಗಿದೆ.
ಈ ಸಂಸ್ಥೆಯಲ್ಲಿ ಹಲವಾರು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು ನೀವು ಕೂಡ ಈ ಒಂದು ಉತ್ತಮ ಕ್ಷೆತ್ರದಲ್ಲಿ job Interest ಹೊಂದಿದ್ರೆ ಕೊನೆಯ ದಿನಾಂಕ 30/04/2025 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಈ ಕೆಳಗಿನ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅಧಿಕೃತ BEL ವೆಬ್ ಸೈಟ್ ನಲ್ಲಿ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
BEL Recruitment Notification In Kannada
ಹುದ್ದೆಯ ಹೆಸರು
- ಪ್ರಾಜೆಕ್ಟ್ ಇಂಜಿನಿಯರ್
- ಟ್ರೈನಿ ಇಂಜಿನಯರ್
ಒಟ್ಟು ಹುದ್ದೆಗಳು
BEL Recruitment ನೇಮಕಾತಿ ಅಧಿಸೂಚನೆಯಲಿ ಖಾಲಿಇರುವ ಹುದ್ದೆಗಳು 07

ವಯೋಮಿತಿ
- ಪ್ರಾಜೆಕ್ಟ್ ಇಂಜಿನಿಯರ್ 32ವರ್ಷಗಳನ್ನುನಿಗದಿಪಡಿಸಿದೆ
- ಟ್ರೈನಿ ಇಂಜಿನಯರ್ 28 ವರ್ಷಗಳನ್ನು ನಿಗದಿಪಡಿಸಿದೆ
ವಿದ್ಯಾರ್ಹತೆ
BEL ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಟ್ರೈನಿ ಇಂಜಿನಯರ್ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಗಳಿಂದ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ದರ್ಜೆಯೊಂದಿಗೆ ಬಿಇ /ಬಿ ಟೆಕ್ /ಬಿ.ಎಸ್ ಇ ಇಂಜಿನಿಯರಿಂಗ್ ಪೂರ್ಣಹೋಲಿಸಿರಬೇಕು.
ವೇತನಶ್ರೇಣಿ
ಭಾರತ್ ಎಲೆಕ್ಟ್ರಾನಿಕ್ಸ್ BEL ನಲ್ಲಿ ಹುದ್ದೆಗಳಿಗೆ ಅನುಗುಣವಾಗಿ30000 ದಿಂದ 55000 ವರೆಗೆ ವೇತನವನ್ನು ನಿಯಾಗದಿಪಡಿಸಲಾಗಿದೆ
ಆಯ್ಕೆಯ ವಿಧಾನ
BEL ನಲ್ಲಿ ಹುದ್ದೆಗಳಿಗೆ ನೇಮಕಾತಿಯ ಬಗ್ಗೆ ನೋಡೋದಾದ್ರೆ ಯೋಜನಾ ಇಂಜಿನಿಯರ್ ಮತ್ತು ತರಬೇತಿ ಇಂಜಿನಿಯರ್ ಈ ಹುದ್ದೆಗಳಿಗೆ ನೇಮಕಾತಿ ನಡೀತಾ ಇದ್ದು ಒಟ್ಟು 7 ಖಾಲಿಹುದ್ದೆಗಳಿದ್ದು ಈ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಹುದ್ದೆಗಳಿಗೆ ಉತ್ತಮ ರೀತಿಯಲ್ಲಿ ಸಂಬಳವನ್ನು ನಿಗದಿಪಡಿಸಿದ್ದು ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳು PDF ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ.

ಶುಲ್ಕ ರಚನೆ
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ 472 ರೂ
ಟ್ರೈನಿ ಇಂಜಿನಯರ್ ಹುದ್ದೆಗಳಿಗೆ 177 ರೂ
ಶುಲ್ಕ ವಿನಾಯಿತಿ
ಭಾರತ್ ಎಲೆಕ್ಟ್ರಾನಿಕ್ಸ್ BEL ಹುದ್ದೆಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 30/04/2025

ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ