ಆತ್ಮೀಯ ಉದ್ಯೋಗಾಕಾಂಕ್ಷಿಗಳಿಗೆ ನಮಸ್ಕಾರ … BEL ನೇಮಕಾತಿ 2025 ಅಧಿಸೂಚನೆಯನ್ನು ಹೊರಡಿಸಿದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿವನ್ನು ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಜಿ ಸಲ್ಲಿಸಲು ಫಾಲೋ ಮಾಡಬೇಕಾದ ವಿಷಯಗಳು ಹಾಗು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಹಲವಾರು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ
ಅಭ್ಯರ್ಥಿಗಳು ಪ್ರತಿಯೊಂದನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿ ಸಲ್ಲಿಸಿ ಹಾಗು ಹೆಚ್ಚಿಲ ಉದ್ಯೋಗ ಮಾಹಿತಿಯನ್ನು ಶೀಘ್ರದಲ್ಲಿ ಪಡೆಯಲು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
BEL Project Engineer Recruitment In Kannada Apply Online
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಕೆಲವು ದಾಖಲೆಗಳು ಹಾಗೂ ಅರ್ಹತೆ ಬಗ್ಗೆ ನೀವು ತಿಳಿದುಕೊಳ್ಳುವುದು ತುಂಬಾನೇ ಮುಖ್ಯ.
ಸಂಸ್ಥೆಯ ಹೆಸರು :-
ಬಿಇಎಲ್ ಸಂಸ್ಥೆಯು ನೇಮಕಾತಿಯನ್ನು ಮಾಡಿಕೊಳ್ಳುತಿದೆ.
ಹುದ್ದೆಗಳ ಹೆಸರು:-
ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದ.

ಒಟ್ಟು ಹುದ್ದೆಗಳು :-
BEL ನಲ್ಲಿ ಒಟ್ಟು 21 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ನಡೀತಾ ಇದೆ
ಗರಿಷ್ಠ ವಯೋಮಿತಿ :-
ಈ ಹುದ್ದೆಗಳಿಗೆ ಗರಿಷ್ಠ 32 ವರ್ಷಗಳನ್ನು ನಿಗದಿಪಡಿಸಲಾಗಿದೆ

ವಯೋಮಿತಿ ಸಡಿಲಿಕೆ :-
BEL ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ
ವಿದ್ಯಾರ್ಹತೆ :-
ವಿದ್ಯಾರ್ಹತೆ ವಿಷಯಕ್ಕೆ ಬಂದರೆ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ನಲ್ಲಿ ಬಿ.ಟೆಕ್/ಬಿಇ ಶಿಕ್ಷಣ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ
ವೇತನ ಶ್ರೇಣಿ :-
ಪ್ರಥಮ ವರ್ಷ: ರೂ. 40,000/-
2ನೇ ವರ್ಷ: ರೂ. 45,000/-
3ನೇ ವರ್ಷ: ರೂ. 50,000/-
4ನೇ ವರ್ಷ: ರೂ. 55,000/- ಪ್ರದೇಶ ಭತ್ಯೆ
ಒಟ್ಟು ಸಂಭಾವನೆಯ 10% ರಷ್ಟು (ತಿಂಗಳಿಗೆ) ವಿವಿಧ ಸೈಟ್ಗಳು ಮತ್ತು ಗ್ರಾಹಕರ ಸ್ಥಳಕ್ಕೆ ಪೋಸ್ಟ್ ಮಾಡಲಾಗುವ ಅಭ್ಯರ್ಥಿಗಳಿಗೆ ಮಾತ್ರ ವರ್ಷಕ್ಕೆ ರೂ. 12000/- ವಿಮಾ ಪ್ರೀಮಿಯಂ, ಉಡುಪು ಭತ್ಯೆ, ಹೊಲಿಗೆ ಶುಲ್ಕಗಳು, ಪಾದರಕ್ಷೆ ಭತ್ಯೆ ಇತ್ಯಾದಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಶುಲ್ಕ :-
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ 472 (ರೂ 400/- + 18% ಜಿಎಸ್ಟಿ) ಇರುತ್ತದೆ
ಅರ್ಜಿ ಶುಲ್ಕ ವಿನಾಯಿತಿ :-
ಪಿಡಬ್ಲ್ಯೂಬಿಡಿ, ಎಸ್ಸಿ ಮತ್ತು ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇದೆ

ಅರ್ಜಿ ಸಲ್ಲಿಸುವ ವಿಧಾನ :-
ಅರ್ಜಿ ಸಲ್ಲಿಸುವ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಬೇಕಾಗಿರುವ ದಾಖಲೆಗಳನ್ನು ಸಿದ್ದಪಡಿಸಿ ಇಟ್ಟುಕೊಂಡು ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-04-2025
ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನೆಲ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಾಪ್ ಚಾನೆಲ್ | ಇಲ್ಲಿ ಕ್ಲಿಕ್ ಮಾಡಿ |