BEL ಡ್ರೈವರ್ ಭರ್ತಿ 2025 | BEL Driver Recruitment 2025 | BEL10

BEL Driver Recruitment 2025 । BEL ಡ್ರೈವರ್ ಭರ್ತಿ 2025

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ,,, ಬಿ ಈ ಎಲ್ ನಲ್ಲಿ ಹಲವಾರು ಡ್ರೈವರ್ ಹುದ್ದೆಗಳು ನಿಮಗೂ ಈ ಉದ್ಯೋಗಗಳ ಬಗ್ಗೆ ಮಾಹಿತಿ ಬೇಕು ಅಂದ್ರೆ ಈ ಕೆಳಗೆ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗು ಶೇರ್ ಮಾಡಿ…

BEL Driver Recruitment 2025

ಸಂಸ್ಥೆಯ ಹೆಸರು :-

ಈ ಕೆಳಗೆ ಸಂಸ್ಥೆಯ ಹೆಸರನ್ನು ನೀಡಲಾಗಿದ್ದು ನೀವು ಸಂಸ್ಥೆಯ ಬಗ್ಗೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಸಲ್ಲಿಸಬಹುದು

BEL Recruitment 2025

ಹುದ್ದೆ ಹೆಸರು :-

ಈ ಕೆಳಗಿನ ಸರ್ಕಾರೀ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಇದೀಗ ನೇಮಕಾತಿಯನ್ನು ನಡೀಸುತ್ತಿದ್ದಾರೆ

Driver Posts ಹುದ್ದೆಗಳ ನೇಮಕಾತಿ

ಒಟ್ಟು ಹುದ್ದೆಗಳು :-

ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಇದರಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.

ಒಟ್ಟು ಹುದ್ದೆಗಳು: 10

ವಿದ್ಯಾರ್ಹತೆ :-

ಈ ಕೆಳಗಿನ ವಿದ್ಯಾರ್ಹತೆಯನ್ನು ನೀವು ಹೊಂದಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

SSLC (10ನೇ ತರಗತಿ) ಪಾಸ್.

Ex-Servicemen (ಸೇನಾ ವಿಮೋಚಿತರು) ಮಾತ್ರ ಅರ್ಜಿ ಸಲ್ಲಿಸಬಹುದು.

ವಯೋಮಿತಿ :-

ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನಿಮ ವಯೋಮಿತಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಗರಿಷ್ಠ 43 ವರ್ಷ (SC/ST/OBC/PwD ಅಭ್ಯರ್ಥಿಗಳಿಗೆ ರಿಯಾಯಿತಿ ಲಭ್ಯ).

ವೇತನ ಶ್ರೇಣಿ :-

ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ ಈ ಕೆಳಗೆ ಇದರ ಮಾಹಿತಿಯನ್ನು ನೋಡಬಹುದು.

₹20,500 – ₹79,000 (ಪೇ ಸ್ಕೇಲ್ ಅನುಸಾರ).

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಅರ್ಜಿ ಸಲ್ಲಿಸಲು ಸಂಬಂದಿಸಿದ ವಿವಿಧ ದಾಖಲೆಗಳು ಅವಶ್ಯಕತೆ ಇದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ

SSLC ಮಾರ್ಕ್ಶೀಟ್ (ಪ್ರತಿ)

ಡ್ರೈವಿಂಗ್ ಲೈಸೆನ್ಸ್ (ಪ್ರತಿ)

Ex-Servicemen ಪ್ರಮಾಣಪತ್ರ

ವಯಸ್ಸು ಪುರಾವೆ (ಜನನ ಪ್ರಮಾಣಪತ್ರ/10ನೇ ಮಾರ್ಕ್ಶೀಟ್)

ಅನುಭವ ಪ್ರಮಾಣಪತ್ರಗಳು (ಅಗತ್ಯವಿದ್ದಲ್ಲಿ)

ಅರ್ಜಿ ಶುಲ್ಕ :-

ಯಾವುದೇ ಅರ್ಜಿ ಶುಲ್ಕ ಇಲ್ಲ

ಪ್ರಮುಖ ದಿನಾಂಕಗಳು :-

ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕ ವನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಬಹುದ್ದಾಗಿದೆ.

06-08-2025 ರೊಳಗೆ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :

ಅರ್ಜಿ ಕಳುಹಿಸುವ ವಿಳಾಸ :- DGM (HR/CSG)
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,
ಜಾಲಹಳ್ಳಿ ಪೋಸ್ಟ್,
ಬೆಂಗಳೂರು – 560013.

ಆಯ್ಕೆ ಪ್ರಕ್ರಿಯೆ :-

ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ನೀವು ಸಹ ಈ ಪ್ರಕ್ರಿಯೆಯಂತೆ ಆಯ್ಕೆ ಆಗಬಹುದು

ಡ್ರೈವಿಂಗ್ ಟೆಸ್ಟ್: ಅರ್ಹ ಅಭ್ಯರ್ಥಿಗಳು ಪ್ರಾಥಮಿಕ ಡ್ರೈವಿಂಗ್ ಪರೀಕ್ಷೆಗೆ ಹಾಜರಾಗಬೇಕು.

ಲಿಖಿತ ಪರೀಕ್ಷೆ: ಡ್ರೈವಿಂಗ್ ಟೆಸ್ಟ್ ಪಾಸ್ ಆದವರನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಸಂಕ್ಷಿಪ್ತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *