ಹಾಲೋ ಫ್ರೆಂಡ್ಸ್ ,,, ಈ ಲೇಖನದಲ್ಲಿ ಹಲವಾರು ಹುದ್ದೆಗಳಿಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಈ ಹುದ್ದೆಗಳಿಗೆ ಬೇಕಾಗಿರುವ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಲೇಖನವನ್ನು ಕೊನೆಯತನಕ ಓದಿಕೊಂಡು ಅರ್ಜಿಯನ್ನ ಸಲ್ಲಿಸಿ.
BBMP Recruitment 2025 In Kannada Apply Online
ಬೆಂಗಳೂರು ಮಹಾನಗರ ಜಿಲ್ಲೆಯಲ್ಲಿ ಕೆಲಸ ಹುಡುಕುತಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಪ್ರಮುಖ ದಾಖಲೆಗಳೊಂದಿಗೆ ಹೊರ ಗುತ್ತಿಗೆಯ ಆಧಾರದ ಮೇಲೆ ವಿವಿದ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.ಕೊನೆಯ ದಿನಾಂಕ 02/05/2025 ಸಂಜೆ 5-30ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಸಮಾಜ ಸೇವಾ ಕಾರ್ಯಕರ್ತರು / ಕೇಸ್ ವರ್ಕರ್ | 7 |
ಘಟಕ ಆಡಳಿತಾಧಿಕಾರಿಗಳು | 2 |
ಕಾನೂನು ಸಲಹೆಗಾರರು, ವಕೀಲರು | 9 |
ಆಪ್ತಸಮಾಲೋಚಕರು | 1 |
ವಿವಿದೋದ್ದೇಶ ಸ್ವಚ್ಚತೆಗಾರರು / ಸೆಕ್ಯೂರಿಟಿ | 7 |
ಉದ್ಯೋಗ ಸ್ಥಳ:-
ಮಹಾನಗರ ಪಾಲಿಕೆ ಬೆಂಗಳೂರು

ವಯೋಮಿತಿ :-
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು 18 ರಿಂದ 30 ವರ್ಷದ ವಯೋಮಿತಿ ಯನ್ನು ನಿಗದಿ ಪಡಿಸಲಾಗಿದೆ.
ವೇತನಶ್ರೇಣಿ:- BBMP Recruitment 2025 In Kannada
ವೇತನಶ್ರೇಣಿ ಬಗ್ಗೆ ನೋಡೋದಾದ್ರೆ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನೀಡಲಾಗುತದ್ದೆ.
ಹುದ್ದೆಯ ಹೆಸರು | ವಿದ್ಯಾರ್ಹತೆ |
ಸಮಾಜ ಸೇವಾ ಕಾರ್ಯಕರ್ತರು / ಕೇಸ್ ವರ್ಕರ್ | B.S.W, B.A ಪದವಿ |
ಘಟಕ ಆಡಳಿತಾಧಿಕಾರಿಗಳು | M.S.W,ಸ್ನಾತಕೋತರ ಕಾನೂನು ಪದವಿ. M.S.C ಹೋಮ್ ಸೈನ್ಸ್. M.S.C ಸೈಕಾಲಜಿ . M.S.C ಸೈಕಿಯಾಟ್ರಿ. |
ಕಾನೂನು ಸಲಹೆಗಾರರು, ವಕೀಲರು | ಕಾನೂನು ಪದವಿ ಹೊಂದಿರಬೇಕು |
ವಿವಿದೋದ್ದೇಶ ಸ್ವಚ್ಚತೆಗಾರರು / ಸೆಕ್ಯೂರಿಟಿ | ಏಳನೇ ತರಗತಿ |
ಆಪ್ತಸಮಾಲೋಚಕರು | M.S.W, M.S.C ಹೋಮ್ ಸೈನ್ಸ್, M.S.C ಸೈಕಾಲಜಿ, M.S .C ಸೈಕಿಯಾಟ್ರಿ, |
ಆಯ್ಕೆಯ ವಿಧಾನ BBMP Recruitment 2025 In Kannada
ನೇಮಕಾತಿಯನ್ನು ನೇರ ಸಂರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತದ್ದೆ.
ನೇಮಕಾತಿ ಮಾಡುವ ಸ್ಥಳ
ಈ ಹುದ್ದೆಗಳಿಗೆ ನೇರ ಸಂರ್ಶನದ ಮೂಲಕ ಚಿತ್ರದುರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ

ನೇಮಕಾತಿಯ ದಿನಾಂಕ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹುದ್ದೆಗಳಿಗೆ ನೇರ ಸಂರ್ಶನದ ಮೂಲಕ ದಿನಾಂಕ 19/04/2025 ನೇಮಕಾತಿ ಮಾಡಿಕೊಳಗುತ್ತದೆ
ಸಂರ್ಶನದ ಸಮಯ
ದಿನಾಂಕ 19/04/2025 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ2 ಗಂಟೆಯ ತನಕ ಸಂರ್ಶನವನ್ನು ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಿವರ
ಹಳೇ ವೈಶಾಲಿ ಗೆಟ್ ಹತ್ತಿರ, ಸ್ಟೇಡಿಯಂ ತಿರುವು,ಉದ್ಯೋಗ ವಿನಿಮಯ ಕೇಂದ್ರ ಕಚೇರಿ, ಚಿತ್ರದುರ್ಗ
ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |