ಹಲೋ ನಮಸ್ಕಾರ ಸ್ನೇಹಿತರೆ …ಉದ್ಯೋಗ ಹುಡುಕುತ್ತಾ ಇರುವವರಿಗೆ ಬ್ಯಾಂಕ್ ಆಫ್ ಬರೋಡಾ ದಲ್ಲಿ ನೇಮಕಾತಿ ನಡೆಸುತ್ತಿದ್ದಾರೆ. ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Bank of Baroda LBO Recruitment 2025
ಸಂಸ್ಥೆಯ ಹೆಸರು :–
- ಬ್ಯಾಂಕ್ ಆಫ್ ಬರೋಡಾ
ಹುದ್ದೆ ಹೆಸರು :-
- ಸ್ಥಳೀಯ ಬ್ಯಾಂಕ್ ಅಧಿಕಾರಿ (LBO)
ಒಟ್ಟು ಹುದ್ದೆಗಳು :-
ಒಟ್ಟು 2500 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ
ವಿದ್ಯಾರ್ಹತೆ :-
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ.
ವೇತನ ಶ್ರೇಣಿ :-
- ಮೂಲ ವೇತನ: ₹48,480/- (ಜೊತೆಗೆ DA, HRA, ಇತರ ಭತ್ಯೆಗಳು).
ಈ ಮೇಲೆ ಕಾಣಿಸಿದಂತೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ
ಅರ್ಜಿ ಶುಲ್ಕ :-
- ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್: ₹850 (GST ಸೇರಿದೆ).
- ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ/ಮಹಿಳೆಯರು: ₹175 (GST ಸೇರಿದೆ).
- ಪಾವತಿ ಮಾಡಲು: ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, UPI.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ
ಪ್ರಮುಖ ದಿನಾಂಕಗಳು :-
- ಅರ್ಜಿ ಪ್ರಾರಂಭ: 04-07-2025.
- ಅರ್ಜಿ ಕೊನೆಯ ದಿನ: 24-07-2025.
- ಪರೀಕ್ಷೆ ದಿನಾಂಕ: ಅಧಿಸೂಚನೆಯಲ್ಲಿ ಪ್ರಕಟವಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :–
- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :- Bank of Baroda LBO Recruitment 2025
ಅರ್ಜಿ ಸಲ್ಲಿಸಲು ಈ ಕೆಳಗಿನ ವಿವಿಧ ಹಂತವನ್ನು ಫಾಲೋ ಮಾಡಿ
ಅಧಿಕೃತ ವೆಬ್ಸೈಟ್: www.bankofbaroda.in ಗೆ ಭೇಟಿ ನೀಡಿ.
“Careers” ವಿಭಾಗದಲ್ಲಿ “Recruitment for Local Bank Officer (LBO) 2025” ಲಿಂಕ್ ಕ್ಲಿಕ್ ಮಾಡಿ.
“Apply Online” ಬಟನ್ ಒತ್ತಿ, ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ರಿಜಿಸ್ಟರ್ ಮಾಡಿ.
ಲಾಗಿನ್ ವಿವರಗಳೊಂದಿಗೆ ಅರ್ಜಿ ಫಾರ್ಮ್ ಪೂರೈಸಿ (ವೈಯಕ್ತಿಕ ಮಾಹಿತಿ, ಶಿಕ್ಷಣ, ಅನುಭವ, ಇತ್ಯಾದಿ).
ಫೋಟೋ ಮತ್ತು ಸಹಿ ಸ್ಕ್ಯಾನ್ ಮಾಡಿ (JPEG/PDF, ಗರಿಷ್ಠ 200 KB).
ಅರ್ಜಿ ಶುಲ್ಕ ಪಾವತಿಸಿ ಮತ್ತು ಸಬ್ಮಿಟ್ ಕ್ಲಿಕ್ ಮಾಡಿ.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-Bank of Baroda LBO Recruitment 2025
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ
- UPSC ನೇಮಕಾತಿ 2025
- ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025
- AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ
- ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025
- DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!
- ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025