ಬೆಂಗಳೂರು ವಿಶ್ವವಿದ್ಯಾಲಯ ಉದ್ಯೋಗಾವಕಾಶ – ತಿಂಗಳಿಗೆ ₹50,000 ವೇತನದ ಅರ್ಜಿ ಸಲ್ಲಿಸೋದು ಹೇಗೆ ?

ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,, ಇಂದಿನ ಈ ಲೇಖನದಲ್ಲಿ ಉದ್ಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹಂತ ಹಂತವಾಗಿ ತಿಳಿಸಿಕೊಡ್ತಾ ಹೋಗ್ತೀನಿ. ಇಲ್ಲಿ ನೀವು ನೋಡಬಹುದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೇಮಕಾತಿ ನಡೆಯುತ್ತಿರುವಂಥದ್ದು.


Bangalore University Recruitment 2025 : ಉದ್ಯೋಗ ಪ್ರಿಯರಿಗೆ ಇದು ಒಂದು ಸಿಹಿ ಸುದ್ದಿ ಅಂತನೇ ಹೇಳಬಹುದು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಸ್ನೇಹಿತರೆ ನೀವು 14 ಸೆಪ್ಟೆಂಬರ್ 2025 ರ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ
ನೀವು ಇದಕ್ಕೆ ಆನ್ಲೈನ್ ಆಗಿರಬಹುದು ಆಫ್ ಲೈನ್ ಆಗಿರಬಹುದು ಅರ್ಜಿಯನ್ನು ಸಲ್ಲಿಸಬಹುದು

ಸಂಸ್ಥೆಯ ಹೆಸರು :-

  • ಬೆಂಗಳೂರು ವಿಶ್ವವಿದ್ಯಾಲಯ ಸಂಸ್ಥೆಯಲ್ಲಿ ಕಾಲಿ ಏರುವ ಹುದ್ದೆಗಳಿಗೆ ನೇಮಕಾತಿ.

ಹುದ್ದೆಯ ಹೆಸರು :-

  • ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು :-

  • ಬೆಂಗಳೂರು ವಿಶ್ವವಿದ್ಯಾಲಯ ಒಟ್ಟು ಹುದ್ದೆಗಳನ್ನು ನಿಗದಿಪಡಿಸಲಾಗಿಲ್ಲ

ವಿದ್ಯಾರ್ಹತೆ :-

  • ನೀವು ಪಿ .ಎಚ್. ಡಿ, ನೆಟ್, ಎಸ್ ಎಲ್ ಇ ಟಿ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿದರೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
  • ಇದು ಬಂದು ಬೆಂಗಳೂರು ವಿಶ್ವವಿದ್ಯಾಲಯದ ಅಧಿಕೃತ ಅಧಿಸೂಚನೆಯಾಗಿದೆ.

ಉದ್ಯೋಗದ ಸ್ಥಳ :-

  • ಸ್ನೇಹಿತನಿಗೆ ಇಲ್ಲಿ ಜಾಬ್ ಆಯ್ತು ಅಂದ್ರೆ ಕರ್ನಾಟಕದಲ್ಲಿ ಕೆಲಸವನ್ನ ನಿರ್ವಹಿಸಬಹುದು.

ವೇತನ :-

  • ಇಲ್ಲಿನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ 50,000 ವೇತನ ಕೊಡಲಾಗುತ್ತೆ

ವಯೋಮಿತಿ :-

  • ಬೆಂಗಳೂರು ವಿಶ್ವವಿದ್ಯಾಲಯದ ಮಾನದಂಡಗಳ ಪ್ರಕಾರ ವಯೋಮಿತಿಯನ್ನು ತಿಳಿಯಬಹುದು

ವಯೋಮಿತಿ ಸಡಿಲಿಕೆ :-

  • ಬೆಂಗಳೂರು ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನ ನೋಡಬಹುದು.

ಅರ್ಜಿ ಶುಲ್ಕ :-

  • ಅಭ್ಯರ್ಥಿಗಳ ಅರ್ಜಿ ಶುಲ್ಕತ್ತಾ ನೋಡುವುದಾದರೆ
  • ಇತರ ಎಲ್ಲ ಅಭ್ಯರ್ಥಿಗಳಿಗೆ ರೂ 200/-
  • SC/ST/CAT-I ಅಭ್ಯರ್ಥಿಗಳಿಗೆ ರೂ 100/-

ಪಾವತಿ ವಿಧಾನ :-

  • ಆನ್ಲೈನ್ ನಲ್ಲಿ ಅಭ್ಯರ್ಥಿಗಳು ಪಾವತಿ ಮಾಡಬೇಕಾಗುತ್ತೆ.

ಆಯ್ಕೆ ಪ್ರಕ್ರಿಯೆ :-

  • ಅಭ್ಯರ್ಥಿಗಳ ಅರ್ಹತೆ ಪಟ್ಟಿಯನ್ನ ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗುತ್ತೆ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 06/09/2025
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14/09/2025
  • ಅರ್ಜಿದಾರರು ತಮ್ಮ ಅರ್ಜಿಯ ಹಾರ್ಡ್ ಕಾಪಿ ಸಲ್ಲಿಸಲು ಕೊನೆಯ ದಿನಾಂಕ 17/09/2025

ಅರ್ಜಿ ಸಲ್ಲಿಸುವುದು ಹೇಗೆ ?

ಈ ಉದ್ಯೋಗಗಳಿಗೆ ನೀವು ಆಸಕ್ತಿ ಹೊಂದಿದ್ರೆ bangaloreuniversity.karnataka.gov.in ಅಧಿಕೃತ ವೆಬ್ಸೈಟ್ನಲ್ಲಿ 06/09/2025 ರಿಂದ 14 ಸೆಪ್ಟೆಂಬರ್ 2025 ರವರೆಗೆ ಆನ್ಲೈನ್ ಮೂಲಕ ಅರ್ಜಿ ಹಾಕಬಹುದು. ಅರ್ಜಿ ಹಾಕಿದ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ನಮೂನೆಯ ಹಾರ್ಡ್ ಕಾಪಿಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ 17 ಸೆಪ್ಟೆಂಬರ್ 2025 ರಂದು ಅಥವಾ ಅದಕ್ಕೂ ಮುಂಚಿತವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಂಬಂಧಿತ ವಿಭಾಗ, ಬೆಂಗಳೂರು,ಕರ್ನಾಟಕ ಇಲ್ಲಿ ಕಳುಹಿಸಬೇಕು.

ಬೆಂಗಳೂರು ವಿಶ್ವವಿದ್ಯಾಲಯದ ಸಂಬಂಧಿಸಿದ ಇತರೆ ಲಿಂಕುಗಳು :-


ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *