ಸರ್ಕಾರವು ರೈತರಿಗೆ “ಬಗರ್ ಹುಕುಂ ಜಮೀನು ಸರ್ವೇ” (Bhoomi Survey) ಮಾಡಿ, ನೇರ ಖಾತೆಗೆ ಅರ್ಜಿ | Gomala

Bagar Hukum Land Katha | ಸರ್ಕಾರವು ರೈತರಿಗೆ "ಬಗರ್ ಹುಕುಂ ಜಮೀನು ಸರ್ವೇ" (Bhoomi Survey) ಮಾಡಿ, ನೇರ ಖಾತೆಗೆ ಅರ್ಜಿ

ಹಾಲೋ ಗೆಳೆಯರೇ ಎಲ್ಲರಿಗೂ ನಮಸ್ಕಾರ ರೈತರಿಗೆ ಬಂಪರ್ ಗುಡ್ ನ್ಯೂಸ್ ………..ನಿಮ ಬಳಿ ಬಗರ್ ಹುಕುಂ ಜಮೀನು ಇದಿಯಾ ಅಥವಾ ಗೋಮಾಳ ಜಮೀನು ಇದಿಯಾ ಹಾಗಿದ್ದರೆ ಈ ಮಾಹಿತಿಯನ್ನು ತಿಳಿದಿಕೊಂಡು ಈಗಲೇ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ನೀಡಲಾಗಿದೆ ಅದರ ಮೇಲ್ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

Bagar Hukum Land Katha

ಅರ್ಜಿ ಸಲ್ಲಿಸಲು ಅರ್ಹತೆ :-

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ಕಾಣಿಸುವ ಅರ್ಹತೆ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು.

ಈ ಯೋಜನೆಗೆ ಕರ್ನಾಟಕದ ಸ್ಥಳೀಯ ರೈತರು ಅರ್ಹರು.

ನೀವು ಜಮೀನು ಮಾಲೀಕರಾಗಿರಬೇಕು ಅಥವಾ ಬಂಜರು/ಗ್ರಾಮೀಣ ಭೂಮಿಯನ್ನು ಬಳಸುತ್ತಿರುವ ರೈತರಾಗಿರಬೇಕು.

Aadhaar, ಪ್ಯಾನ್ ಕಾರ್ಡ್, ಜಮೀನು ದಾಖಲೆಗಳು (RTC, ಪಟ್ಟೆ) ಸಿದ್ಧವಿರಲಿ.

ಜಮೀನು ಸರ್ವೇ ಪ್ರಕ್ರಿಯೆ ಹೇಗಿರುತ್ತೆ :-

ಈ ಕೆಳಗಿನ ಪ್ರಕ್ರಿಯೆಯ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ತಾಲೂಕು/ಗ್ರಾಮ ಅಧಿಕಾರಿಗಳು ನಿಮ್ಮ ಜಮೀನನ್ನು ಭೌತಿಕವಾಗಿ ಸರ್ವೇ ಮಾಡಿ, GPS ಮೂಲಕ ಗಡಿಗಳನ್ನು ನಿಗದಿಪಡಿಸುತ್ತಾರೆ.

ನೀವು ಸರ್ವೇ ರಿಪೋರ್ಟ್ ಅನ್ನು Bhoomi ಪೋರ್ಟಲ್ ನಲ್ಲಿ ಪರಿಶೀಲಿಸಬಹುದು.

ಬೇಕಾಗುವ ದಾಖಲೆಗಳು :-

Aadhaar & PAN ನಕಲು

ಜಮೀನು RTC/ಪಟ್ಟೆ

ಬ್ಯಾಂಕ್ ಪಾಸ್ಬುಕ್ ನಕಲು

ಪಾಸ್ಪೋರ್ಟ್ ಗಾತ್ರದ ಫೋಟೋ

ಈ ಮೇಲೆ ಕಾಣಿಸಿದ ದಾಖಲೆಗಳನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಸಬಹುದು.

ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಳ್ಳಿ:-

e-KYC: https://eestekar.karnataka.gov.in ಗೆ ಲಾಗಿನ್ ಆಗಿ Aadhaar-ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ.

DBT ಖಾತೆ: ನಿಮ್ಮ ಬ್ಯಾಂಕ್ ಖಾತೆಯು Aadhaar-ಲಿಂಕ್ ಆಗಿರಬೇಕು ಮತ್ತು ಸಕ್ರಿಯವಾಗಿರಬೇಕು.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ

ಬಗರ್ ಹುಕುಂ ಜಮೀನು ಅರ್ಜಿ ಅರ್ಜಿ ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *