ಆರ್ಮಿ ಮೆಡಿಕಲ್ ಕಾರ್ಪ್ಸ್ ನೇಮಕಾತಿ 2025 । Army Medical Corps Recruitment In Kannada 2025

Army Medical Corps Recruitment In Kannada 2025 ಆರ್ಮಿ ಮೆಡಿಕಲ್ ಕಾರ್ಪ್ಸ್ ನೇಮಕಾತಿ Best No 1 Job

ಆತ್ಮೀಯ ಉದ್ಯೋಗಾಕಾಂಕ್ಷಿಗಳಿಗೆ ನಮಸ್ಕಾರ,,,,,ನಾನ್ ನಿಮಗೆ ಒಂದು ಭಾರತಾದ್ಯಂತ ಅತ್ಯುತ್ತಮವಾದ ಹೆಸರು ಮಾಡಿರುವ ಸಂಸ್ಥೆ ಇಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಿ

Army Medical Corps Recruitment In Karnataka 2025

ಈ ಹುದ್ದೆಗಳಿಗೆ ಆಕರ್ಷಕ ವೇತನವನ್ನು ನಿಗದಿಪಡಿಸಿದ್ದು ನೀವು ಕೂಡ ಈ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಿ. ಈ ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ ಹಾಗೆಯೇ ಹೊಸ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಿದೆ. ಸಲ್ಲಿಸುವುದು ಹೇಗೆ ನೇಮಕಾತಿಯ ವಿಧಾನ, ಮತ್ತು ವೇತನ, ಖಾಲಿ ಇರುವ ಹುದ್ದೆಗಳು ಎಷ್ಟು ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಸರಿಯಾಗಿ ಓದಿಕೊಂಡು ದಿನಾಂಕ 12/05/2025 ರೊಳಗೆ ಅರ್ಜಿ ಸಲ್ಲಿಸಿ.

Army Medical Corps Recruitment In Kannada 2025

ಸಂಸ್ಥೆಯ ಹೆಸರು:-

ಸೇನಾ ವೈದ್ಯಕೀಯ ದಳ

ಹುದ್ದೆಯ ಹೆಸರು:-

  • ವೈದ್ಯಕೀಯ ಅಧಿಕಾರ

ಒಟ್ಟು ಹುದ್ದೆಗಳು:-

ಈ ಸಂಸ್ಥಯಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳ ಬಗ್ಗೆ ನೋಡೋದಾದ್ರೆ ಒಟ್ಟು 400 ಹುದ್ದೆಗಳು.

ಉದ್ಯೋಗ ಸ್ಥಳ:-

ನೋಡಿ ಸ್ನೇಹಿತರೇ ಈ ಹುದ್ದೆಗಳಿಗೆ ಉದ್ಯೋಗ ಸ್ಥಳ ನೋಡೋದಾದ್ರೆ ಭಾರತಾದ್ಯಂತ.

    Army Medical Corps Recruitment In Kannada 2025

    ವಯೋಮಿತಿ:-

    ವೈದ್ಯಕೀಯ ಅಧಿಕಾರಿಗಳು ಹುದ್ದೆಗಳಿಗೆ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

    ವೇತನಶ್ರೇಣಿ:-

    ಈ ಹುದ್ದೆಗಳಿಗೆ ವೇತನ ಶ್ರೇಣಿ ನೋಡೋದಾದ್ರೆ ತಿಂಗಳಿಗೆ 61300/- ವೇತನವನ್ನು ನೀಡಲಾಗುತ್ತದೆ.

    ವಿದ್ಯಾರ್ಹತೆ:-

    ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು MBBS ,ನೀಟ್ ಪಿಜಿ ಪರೀಕ್ಷೆಯನ್ನು ಪೂರ್ಣಕೋಳಿಸಿರಬೇಕು ಅಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

    Army Medical Corps Recruitment In Kannada 2025

    ಅರ್ಜಿಶುಲ್ಕ:-

    ಈ ಹುದ್ದೆಗಳಿಗೆ ಅರ್ಜಿಶುಲ್ಕ ನೋಡೋದಾದ್ರೆ ಎಲ್ಲಾ ಅಭ್ಯರ್ಥಿಗಳಿಗೆ 200 ರೂಪಾಯಿಯನ್ನು ನಿಗದಿಪಡಿಸಿದೆ ಆನ್ ಲೈನ್ ಮೂಲಕ ಪಾವತಿಸಬಹುದಾಗಿದೆ. ಭಾರತೀಯರಿಗೆ ಅರ್ಜಿ ಸಲ್ಲಿಸಲು ಅವಕಾಶ ವಿರುತ್ತದ್ದೆ.

    ಆಯ್ಕೆಯ ವಿಧಾನ:-

    ಈ ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯ ಬಗ್ಗೆ ನೋಡೋದಾದ್ರೆ ಅಭ್ಯರ್ಥಿಗಳು ಮಾದಲನೆಯದಾಗಿ ಸಶತ್ತ್ರ,ಪಡೆಗಳ ವೈದ್ಯಕೀಯ ಸೇವೆಗಳು ಆಯ್ಕೆಯ ಪ್ರಕಿಯೇ ಬಗ್ಗೆ ತಿದುಕೊಳ್ಳಲು ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಿ.

    ಅರ್ಜಿಸಲ್ಲಿಸುವ ವಿಧಾನ:-

    ಸ್ನೇಹಿತರೇ ಈ ಹುದ್ದೆಗಳಿಗೆ ಹೇಗೆ ಅರ್ಜಿಸಲ್ಲಿಸುವುದು ಅಂತ ತಿಳಿದು ಕೊಳ್ಳೋಣ ಅಭ್ಯರ್ಥಿಗಳು ಮೊದಲು.ರಿಜಿಸ್ಟರ್ ನಂಬರ್ ನೋಂದಣಿ ಮಾಡಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ ಸಂಬಂಧ ಪಟ್ಟ ದಾಖಲೆಗಳನ್ನು ತಿಳಿದುಕೊಂಡು ದಿನಾಂಕ 12/05/2025ರೊಳಗೆ ಅರ್ಜಿಯನ್ನು ಸಲ್ಲಿಸಿ.

    Army Medical Corps Recruitment In Kannada 2025

    ಅರ್ಜಿಸಲ್ಲಿಸಲು ಕೊನೆಯ ದಿನಾಂಕ:-

    ಈ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಿ ಕೊನೆಯ ದಿನಾಂಕ :-12/05/2025

    ಸಂಬಂದಿಸಿದ ಲಿಂಕ್ ಗಳು :-

    ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ

    ಇತರೆ ಹುದ್ದೆಗಳ ಲಿಂಕುಗಳು :-

    1. KHPT ನೇಮಕಾತಿ 2025 In Kannada
    2. NABFINS ನೇಮಕಾತಿ
    3. ಸರ್ಕಾರಿ ಉದ್ಯೋಗ ಮಾಹಿತಿ 2025
    4. ಬೆಂಗಳೂರು ಮೆಟ್ರೋ ನೇಮಕಾತಿ 2025
    5. ESIC ನೇಮಕಾತಿ 2025
    6. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
    7. ಭಾರತೀಯ ಬ್ಯಾಂಕ್ ನೇಮಕಾತಿ 2025
    8. DHFWS ನೇಮಕಾತಿ 2025
    9. AFMS ನೇಮಕಾತಿ 2025
    10. CEWACOR ನೇಮಕಾತಿ 2025

    Leave a Reply

    Your email address will not be published. Required fields are marked *