Arivu Loan Scheme In Kannada | ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ

Arivu Loan Scheme In Kannada ಹಾಯ್ ಹಲೋ ಸ್ನೇಹಿತರೆ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನ ಈಗಾಗಲೇ ಜಾರಿತಂದಿದೆ . ಇಂತಹ ಯೋಜನೆಯಲ್ಲಿ ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಘಟ್ಟವಾಗಿದೆ. ಅನೇಕ ಬಡ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಸುಮಾರು ವರ್ಷಗಳಿಂದ ಉಪಯೋಗ ಪಡೆಯುತ್ತಿದ್ದರೆ. ಯೋಗಾನೆಯ ಅಡಿಯಲ್ಲಿ ಪ್ರಮುಖ ಸ್ನಾತಕೋತರ ಪದವಿಗಳು ಅಂದರೆ MBBS , BDS , BE /B.Tech , B,Arch , B,Ayush … Continue reading Arivu Loan Scheme In Kannada | ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ