Areca Nut Machine Subsidy In Karnataka :- ಹಲೋ ಫ್ರೆಂಡ್ಸ್ …ಸರ್ಕಾರದಿಂದ ಸಿಗುವ ಹಲವಾರು ಸಬ್ಸಿಡಿ ಯೋಜನೆಯಲ್ಲಿ ಈ ಒಂದು ಯೋಜನೆ ರೈತರಿಗೆ ಹಾಗೂ ಒಂದು ಸಣ್ಣ ಬ್ಯುಸಿನೆಸ್ ಮಾಡುವವರಿಗೆ ಇದೊಂದು ಒಳ್ಳೆ ಯೋಜನೆಯಾಗಿದೆ. ಈ ಯೋಜನೆಯ ಮೂಲಕ 3 ಲಕ್ಷ ದ ಮಷಿನ್ ಗೆ 1 ಲಕ್ಷ ಸಬ್ಸಿಡಿ ಸಿಗುತ್ತಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡ್ತೀನಿ ಇದೆ ರೀತಿ ಹೊಸ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
ಯೋಜನೆಯ ಉದ್ದೇಶ :-
ರೈತರಿಗೆ ಅಡಿಕೆ ಸುಲಿಯುವುದು ಕಷ್ಟಕರವಾದ ಕೆಲಸ ಹಾಗೂ ಅಡಿಕೆ ಸುಲಿಯಲು ಕೆಲೆಸದವರು ಸಿಗದೆ ಇರುವುದು ಒಂದು ದೊಡ್ಡ ಸಮಸ್ಯೆ ಹಾಗೂ ಹೆಚ್ಚು ಸಮಯ ವ್ಯರ್ಥವನ್ನು ಉಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಮೊತ್ತ ಮತ್ತು ಸಬ್ಸಿಡಿ ವಿವರ :-
ಸಾಮಾನ್ಯವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ ಇಂತಹ ಹಲವಾರು ಯೋಜನೆಯನ್ನು ಜಾರಿಗೆ ತರುತ್ತವೆ ಇವು ರೈತರ ಹಿತದೃಷ್ಟಿಯಿಂದ ಹಾಗೂ ಕೃಷಿ ಕ್ಷೇತ್ರವನ್ನು ಆಧುನೀಕರಣ ಗೊಳಿಸುವ ಮುಖ್ಯ ಉದ್ದೇಶ ಇದಾಗಿದೆ ಈ ಯೋಜನೆಯಲ್ಲಿ ಸರ್ಕಾರ 3 ಲಕ್ಷ ಹಣವನ್ನು ಅಡಿಕೆ ಮಷಿನ್ ಖರೀದಿ ಮಾಡೋದಕ್ಕೆ ಕೊಡುತ್ತಿದ್ದು ಇದಕ್ಕೆ 1 ಲಕ್ಷ ಸಬ್ಸಿಡಿ ಸಹ ಸಿಗುತ್ತಿದೆ.
ಯೋಜನೆಗೆ ಬೇಕಾಗುವ ದಾಖಲೇಗಳು :-
ಪಾಸ್ಪೋರ್ಟ್ ಅಳತೆಯ ಫೋಟೋ
ಆಧಾರ್ ಕಾರ್ಡ್
ಪಹಣಿ
ರೇಷನ್ ಕಾರ್ಡ್
ಮಷಿನ್ ಕೊಟೇಷನ್
ಬ್ಯಾಂಕ್ ವಿವರ ಹಾಗೂ ಇತರೆ ಸಂಬಂದಿಸಿದ ದಾಖಲೆಗಳು.
ಅರ್ಜಿಸಲ್ಲಿಸಲು ಅರ್ಹತೆ :-
ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು
ಕನಿಷ್ಠ 2 ಎಕರೆ ಕೃಷಿ ಭೂಮಿ ಹೊಂದಿರಬೇಕು
ಪಹಣಿ ಜೊತೆಗೆ ಹಸಿರು ರೇಷನ್ ಕಾರ್ಡ್ ಇರಬೇಕು
ಸರ್ಕಾರದ ಕುರಿ ಸಾಕಾಣಿಕೆ ಯೋಜನೆ: ಶೆಡ್ ನಿರ್ಮಾಣಕ್ಕೆ ಲಕ್ಷ ಸಬ್ಸಿಡಿ
ಅರ್ಜಿ ಸಲ್ಲಿಸುವ ವಿಧಾನ :-
ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ಅದಿಕ್ರುತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ನಂತರ ಕೇಳದಾದ ದಾಖಲೆಯನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.