ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಘೋಷಿಸಿದ ಕರ್ನಾಟಕ ಸರ್ಕಾರ । Anugraha yojane

ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಘೋಷಿಸಿದ ಕರ್ನಾಟಕ ಸರ್ಕಾರ । Anugraha yojane

ಹಲೋ ವೀಕ್ಷಕರೇ ಇಲ್ಲಿ ನೋಡಿ …. ನಿಮಗೆ ಸರ್ಕಾರ ಗುಡ್ ನ್ಯೂಸ್ ಕೊಡ್ತಾ ಇದೆ ಅದು ಏನು ಅಂದ್ರೆ ನಿಮ್ಮ ಮನೆಯ ಜಾನುವಾರುಗಳು , ಎಮ್ಮೆ , ಕೋಣಗಳು , ಅನಿರೀಕ್ಷಿತ ಸಾವನೊಪ್ಪಿದರೆ ಅನುಗ್ರಹ ಯೋಜನೆಯಲ್ಲಿ ಸಹಾಯಧನವನ್ನು ಕೊಡುತ್ತಾ ಇದ್ದಾರೆ. ನಿಮಗೂ ಈ ಸಹಾಯ ಧನ ಬೇಕು ಅಂದ್ರೆ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ.

Anugraha yojana subsidy

ಕರ್ನಾಟಕ ಸರ್ಕಾರವು ಜಾನುವಾರುಗಳು (ಹಸು, ಎಮ್ಮೆ, ಕುರಿ, ಮೇಕೆ) ಸಾವಿನ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಸಹಾಯ ನೀಡಲು “ಅನುಗ್ರಹ ಯೋಜನೆ” (Anugraha Scheme) ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ₹15,000 ಪರಿಹಾರ ರೂಪದಲ್ಲಿ ನೀಡಲಾಗುತ್ತದೆ. ಇದರ ಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ .

ಈ ಯೋಜನೆಗೆ ಅರ್ಹತೆ :-

ಈ ಯೋಜನೆಯ ಲಾಭವನ್ನು ಯಾರು ಪಡೆಯಬಹುದು ಅರ್ಹತೆ ಏನು ಇರಬೇಕು ಎನ್ನುವುದರ ಬಗ್ಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.

ಕರ್ನಾಟಕದ ಸ್ಥಳೀಯ ರೈತರು ಮಾತ್ರ ಅರ್ಹರು.

ಸತ್ತ ಜಾನುವಾರು ಹಸು, ಎಮ್ಮೆ, ಕುರಿ, ಅಥವಾ ಮೇಕೆ ಆಗಿರಬೇಕು.

ಜಾನುವಾರು ಅಕಾಲಿಕ ಸಾವು (ರೋಗ, ಅಪಘಾತ, ಇತರೆ) ಅನುಭವಿಸಿರಬೇಕು.

ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 2 ಜಾನುವಾರುಗಳಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ.

ಇದಿಷ್ಟು ಅರ್ಹತೆ ಹೊಂದಿರುವ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು .

ಬೇಕಾಗುವ ಅಗತ್ಯ ದಾಖಲೆಗಳು:-

ಈ ಕೆಳಗಿನ ದಾಖಲೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ಜಾನುವಾರು ಸಾವಿನ ವೆಟರಿನರಿ ಡಾಕ್ಟರ್ನ ಪ್ರಮಾಣಪತ್ರ (Veterinary Death Certificate).

ರೈತರ ಆಧಾರ್ ಕಾರ್ಡ್ (ಮೂಲ ಮತ್ತು ಪ್ರತಿ).

ಬ್ಯಾಂಕ ಪಾಸ್ಬುಕ್ (IFSC ಕೋಡ್ ಸಹಿತ).

ಜಾನುವಾರು ಫೋಟೋ (ಸಾವಿನ ಮೊದಲು ತೆಗೆದದ್ದು, ಐಚ್ಛಿಕ).

ಮೊಬೈಲ್ ನಂಬರ್ ಮತ್ತು ವಿಳಾಸದ ವಿವರ.

ಈ ಮೇಲೆ ಕಾಣಿಸಿದ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಬಹುದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:-

ಈ ಕೆಳಗಿನ ವಿವಿಧ ಹಂತಗಳ ಮೂಲಕ ನೀವು ಈ ಪರಿಹಾರವನ್ನು ಪಡೆಯಬಹುದು

ಹಂತ 1: ಸಾವಿನ ಪ್ರಮಾಣಪತ್ರ ಪಡೆಯಿರಿ
ಜಾನುವಾರು ಸತ್ತ 24 ಗಂಟೆಗಳೊಳಗೆ ಸ್ಥಳೀಯ ವೆಟರಿನರಿ ಡಾಕ್ಟರ್ ಅಥವಾ ಪಶು ವೈದ್ಯಕೀಯ ಸಂಸ್ಥೆಯಿಂದ ಸಾವಿನ ಪ್ರಮಾಣಪತ್ರ ಪಡೆಯಿರಿ.

ಹಂತ 2: ಆನ್ಲೈನ್ ಅರ್ಜಿ ಸಲ್ಲಿಸಿ
ಕರ್ನಾಟಕ ಪಶು ಸಂಗೋಪನಾ ಇಲಾಖೆಯ ವೆಬ್ಸೈಟ್ ಗೆ ಲಾಗಿನ್ ಮಾಡಿ.

“Anugraha Scheme” ವಿಭಾಗದಲ್ಲಿ ಅರ್ಜಿ ಫಾರ್ಮ್ ಪೂರಿಸಿ.

ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ (ಪ್ರಮಾಣಪತ್ರ, ಆಧಾರ್, ಬ್ಯಾಂಕ ವಿವರ).

ಸಬ್ಮಿಟ್ ಮಾಡಿ ಮತ್ತು ಅರ್ಜಿ ಸಂಖ್ಯೆ (Application ID) ಉಳಿಸಿಕೊಳ್ಳಿ.

ಹಂತ 3: ಅಧಿಕಾರಿಗಳ ಪರಿಶೀಲನೆ
ಸ್ಥಳೀಯ ಪಶು ಸಂಗೋಪನಾ ಅಧಿಕಾರಿ (Veterinary Officer) ಜಾನುವಾರು ಸಾವನ್ನು ಪರಿಶೀಲಿಸಿ ರಿಪೋರ್ಟ್ ಸಲ್ಲಿಸುತ್ತಾರೆ.

ಹಂತ 4: ಪರಿಹಾರ ದೊರಕುವಿಕೆ

ಅರ್ಜಿ ಸಲ್ಲಿಸುವುದು ಹೇಗೆ :-

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಅನುಗ್ರಹ ಯೋಜನೆ ಆನ್ಲೈನ್ ಅರ್ಜಿ ಸಲ್ಲಿಸಿ

ಸರ್ಕಾರದ ಇತರೆ ಸ್ಕೀಮ್ ಲಿಂಕುಗಳು :-

Leave a Reply

Your email address will not be published. Required fields are marked *