ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ,,, AIIMS ನಲ್ಲಿ ಹಲವಾರು ಡ್ರೈವರ್ ಹುದ್ದೆಗಳು ನಿಮಗೂ ಈ ಉದ್ಯೋಗಗಳ ಬಗ್ಗೆ ಮಾಹಿತಿ ಬೇಕು ಅಂದ್ರೆ ಈ ಕೆಳಗೆ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗು ಶೇರ್ ಮಾಡಿ…
AIIMS CRE Recruitment 2025
ಸಂಸ್ಥೆಯ ಹೆಸರು :-
ಈ ಕೆಳಗೆ ಸಂಸ್ಥೆಯ ಹೆಸರನ್ನು ನೀಡಲಾಗಿದ್ದು ನೀವು ಸಂಸ್ಥೆಯ ಬಗ್ಗೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಸಲ್ಲಿಸಬಹುದು
All India Institute of Medical Sciences
ಹುದ್ದೆ ಹೆಸರು :-
ಈ ಕೆಳಗಿನ ಸರ್ಕಾರೀ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಇದೀಗ ನೇಮಕಾತಿಯನ್ನು ನಡೀಸುತ್ತಿದ್ದಾರೆ
Upper Division Clerk (UDC)
Multi-Tasking Staff (MTS)
Pharmacist
OT Assistant
Lab Attendant
Stenographer
Staff Nurse
ಈ ಮೇಲೆ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗುತ್ತಿದೆ
ಒಟ್ಟು ಹುದ್ದೆಗಳು :-
ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಇದರಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.
ಒಟ್ಟು ಹುದ್ದೆಗಳು: 3496
ವಿದ್ಯಾರ್ಹತೆ :-
ಈ ಕೆಳಗಿನ ವಿದ್ಯಾರ್ಹತೆಯನ್ನು ನೀವು ಹೊಂದಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
10th, 12th, ITI, Diploma, Degree, PG ವಿದ್ಯಾಭ್ಯಾಸವನ್ನು ಹೊಂದಿದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ವಯೋಮಿತಿ :-
ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನಿಮ ವಯೋಮಿತಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬಹುದು.
18-30 ವರ್ಷ
ವಯೋಮಿತಿ ಸಡಿಲಿಕೆ :-
SC/ST/OBC/PwD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ
ವೇತನ ಶ್ರೇಣಿ :-
ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಅರ್ಜಿ ಸಲ್ಲಿಸಲು ಸಂಬಂದಿಸಿದ ವಿವಿಧ ದಾಖಲೆಗಳು ಅವಶ್ಯಕತೆ ಇದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ
ಫೋಟೋ, ಸಹಿ, ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
ಅರ್ಜಿ ಶುಲ್ಕ :-
ಸಾಮಾನ್ಯ/OBC: ₹3000
SC/ST/EWS: ₹2400
PwD: ಫೀಸ್ ಇಲ್ಲ
ಪ್ರಮುಖ ದಿನಾಂಕಗಳು :-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 31 ಜುಲೈ 2025
ಆಯ್ಕೆ ಪ್ರಕ್ರಿಯೆ :-
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): 25-26 ಆಗಸ್ಟ್ 2025 (ಅಂದಾಜು).
ಪರೀಕ್ಷೆ ವಿವರ:
ಒಟ್ಟು ಪ್ರಶ್ನೆಗಳು: 100 MCQ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಸಂಕ್ಷಿಪ್ತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ
ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025
AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ
ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025
DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!