ಅಡಿಕೆ ದೋಟಿ ಸಹಾಯಧನ ಯೋಜನೆ 2025 | Adike Dhoti Subsidy Application Online

Adike Dhoti Subsidy Application Online | ಅಡಿಕೆ ದೋಟಿ ಸಹಾಯಧನ ಯೋಜನೆ 2025

2025 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ (CHD) ಯೋಜನೆಯಡಿ “ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳಿಗೆ ಸಹಾಯಧನ ಕಾರ್ಯಕ್ರಮದಡಿ ಅಡಿಕೆ ದೋಟಿ ಖರೀದಿಸಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.

ಈ ದೋಟಿ ನಿಮಗೂ ಬೇಕು ಅಂದ್ರೆ ನಿಮ್ಮ ಊರಿನ ಹೆಸರನ್ನು ಕಾಮೆಂಟ್ ಮಾಡಿ

ಹೈ-ಟೆಕ್ ಕಾರ್ಬನ್ ಫೈಬರ್ ದೋಟಿ ಖರೀದಿಸಲು ಕೊನೆಯಲ್ಲಿ ಲಿಂಕ್ ಇದೆ ಚೆಕ್ ಮಾಡಿ.

Adike Dhoti Subsidy Application Online

ಸಹಾಯಧನದ ಉದ್ದೇಶ:-

ಅಡಿಕೆ ಕೊಯ್ಲು & ಸಿಂಪಡಣೆಗೆ ಹೈ-ಟೆಕ್ ಕಾರ್ಬನ್ ಫೈಬರ್ ದೋಟಿ ಖರೀದಿಗೆ ಸಹಾಯಧನ ಕೊಡುವುದರಿಂದ ರೈತರಿಗೆ ಸಾಕಷ್ಟು ಉಪಯೋಗ ಆಗುತ್ತದೆ ಮತ್ತು ಸರಿಯಾದ ಸಮಯಕ್ಕೆ ಅಡಿಕೆ ಗೆ ಔಷದ ಸಿಂಪಡಣೆ ಹಾಗು ಕೊನೆ ತೆಗಿಯಲು ಇದರಿಂದ ಸಹಾಯ ಆಗುತ್ತದೆ ಇದಕ್ಕಿಂತ ಹೆಚ್ಚಾಗಿ ಅಡಿಕೆ ತಗಿಯುವ ಸಂದರ್ಭದಲ್ಲಿ ಅಡಿಕೆ ಮರವೇರಿ ಸಾಕಷ್ಟು ರೈತರು ಜೀವವನ್ನು ಕಳೆದುಕೊಂಡಿದ್ದಾರೆ ಹಾಗಾಗಿ ಈ ದೋಟಿಯನ್ನು ಕೈಗೆಟುಕುವ ದರದಲ್ಲಿ ಸಬ್ಸಿಡಿ ಮೂಲಕ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಇದಕ್ಕೆ ಈ ಕೆಳಗಿನ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ದೋಟಿಯ ಪ್ರಯೋಜನಗಳು :-

  •  ತಂತ್ರಜ್ಞಾನ: ಇಂಟರ್ಲಾಕ್ ಶಾಕ್-ಪ್ರೂಫಿಂಗ್ ಸಿಸ್ಟಮ್
  • ⚡ ವಿಶೇಷತೆ:
    • ಹಗುರವಾದ ಕಾರ್ಬನ್ ಫೈಬರ್ ನಿರ್ಮಾಣ
    • 50-80 ಅಡಿ ಉದ್ದದ ವಿವಿಧ ಆಕಾರಗಳಲ್ಲಿ ಲಭ್ಯ
    • ಕೊಯ್ಲು & ಸಿಂಪಡಣೆಗೆ ಉತ್ತಮ
  • 💰 ಉಳಿತಾಯ: ಕೂಲಿ ಕಾರ್ಮಿಕರ ಅವಲಂಬನೆ ಕಡಿಮೆ

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಭೂಮಿ ದಾಖಲೆ (7/12, ಪಟ್ಟೆ)
  • ಬ್ಯಾಂಕ್ ಪಾಸ್ಬುಕ್ ನಕಲು
  • SC/ST ಪ್ರಮಾಣಪತ್ರ (ಅನ್ವಯಿಸಿದರೆ)

ದೋಟಿ ಅಳತೆ

  • 50 ಅಡಿ
  • 60 ಅಡಿ
  • 70 ಅಡಿ
  • 80 ಅಡಿ

ಅರ್ಜಿ ಸಲ್ಲಿಸುವ ವಿವಿಧ ಹಂತ : –

  • ಹಂತ 1: ಸ್ಥಳೀಯ ತಾಲೂಕು ಕೃಷಿ ಕಚೇರಿ ಅಥವಾ ರೈತ ಸಂಘದಿಂದ ಅರ್ಜಿ ಫಾರ್ಮ್ ಪಡೆಯಿರಿ.
  • ಹಂತ 2: ದಾಖಲೆಗಳೊಂದಿಗೆ ಸಲ್ಲಿಸಿ.
  • ಹಂತ 3: ಅಧಿಕಾರಿ ಕ್ಷೇತ್ರ ಪರಿಶೀಲನೆ ನಂತರ ಅನುಮೋದನೆ.
  • ಹಂತ 4: ಸಹಾಯಧನ ರಾಶಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ.

ಹೊಸ ಅಪ್ಡೇಟ್ ಪಡೆಯಲು ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ

1 thoughts on “ಅಡಿಕೆ ದೋಟಿ ಸಹಾಯಧನ ಯೋಜನೆ 2025 | Adike Dhoti Subsidy Application Online

  1. Pingback: 🌟 "ಮಾತೃ ಶಿಶು ಕಲ್ಯಾಣ ಯೋಜನೆ: ಪ್ರತಿ ಗರ್ಭಿಣಿ ತಾಯಿಗೆ ₹6,000 ನಗದು ಸಹಾಯ + ಉಚಿತ ಆರೋಗ್ಯ ಸೇವೆಗಳು!" 🌟 - Dudime.In

Leave a Reply

Your email address will not be published. Required fields are marked *