ಬರಿ ಆಧಾರ್ ಕಾರ್ಡ್ ಇದ್ರೆ ಸಾಲ ಸೌಲಭ್ಯ…ಇಲ್ಲಿದೆ ಸಂಪೂರ್ಣ ಮಾಹಿತಿ LOAN

Aadhar Card Loan Yojana | ಬರಿ ಆಧಾರ್ ಕಾರ್ಡ್ ಇದ್ರೆ ಸಾಲ ಸೌಲಭ್ಯ...ಇಲ್ಲಿದೆ ಸಂಪೂರ್ಣ ಮಾಹಿತಿ.

Aadhar Card Loan Yojana …. ನಿಮ್ಮ ಹತ್ತಿರ ಆಧಾರ್ ಕಾರ್ಡ್ ಒಂದು ಇದ್ರೆ ಕಡಿಮೆ ಬಡ್ಡಿ ದರದಲ್ಲಿ ಲೋನ್ ಸೌಲಭ್ಯವನ್ನು ಕೊಡ್ತಿದಾರೆ ನೀವು ಸಹ ಈ ಲೋನ್ ಸೌಲಭ್ಯವನ್ನು ಪಡೆದುಕೊಳ್ಳಬೇಕು ಅಂದ್ರೆ ಈ ಕೆಳಗೆ ಕೊಟ್ಟಿರುವ ಎಳ್ಳಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿ ಸಲ್ಲಿಸಿ . ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ ಕಾಣಿಸುವ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.

ಉದ್ದೇಶ :-

ಮನೆ ಕಟ್ಟೋಕೆ ಅಥವಾ ಹೊಸ ಬ್ಯುಸಿನೆಸ್ ಶುರು ಮಾಡೋಕೆ ಇದು ಆರ್ಥಿಕ ಸಹಾಯವಾಗಲೆಂದು ಈ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಯ ಮೊತ್ತ :-

20 ಸಾವಿರದಿಂದ 55 ಲಕ್ಷದವರೇ ಸಾಲ ಸೌಲಭ್ಯ ನೀವು ಪಡೆದುಕೊಂಡು ಬ್ಯುಸಿನೆಸ್ ಅಥವಾ ಮನೆ ಜಮೀನ್ ಇವುಗಳನ್ನು ಖರೀದಿ ಮಾಡಬಹುದು.

ಬೇಕಾಗುವ ದಾಖಲೆಗಳು :-

  • ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಪಾಸ್ ಬುಕ್
  • ಓಟರ್ ಐಡಿ
  • ಜಾತಿ ಪ್ರಮಾಣ ಪತ್ರ
  • ರೇಷನ್ ಕಾರ್ಡ್

ಹಾಗೂ ಇನ್ನಿತರ ದಾಖಲೆಗಳು

ಸಾಲ ಪಡೆಯುವುದು ಹೇಗೆ :-

ಮೇಲೆ ತಿಳಿಸಿರುವ ಎಲ್ಲ ದಾಖಲೆಯನ್ನು ಕೇಳಿರುವ ಎಲ್ಲ ಕಲಾಂ ನಲ್ಲಿ ಅಪ್ಲೋಡ್ ಮಾಡಬೇಕು ಹಾಗೂ ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ನಮೂದಿಸಬೇಕು ಮೊಬೈಲ್ ಗೆ ಒಟಿಪಿ ಬರುತ್ತೆ ಅದನ್ನು ಎಂಟರ್ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ:-

ಈ ಯೋಜನೆಗೆ ನೀವು ಅರ್ಜಿ ಸಲ್ಲಿಸುತ್ತೀರಾ ಅಂದರೆ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

ವಿಶೇಷ ಸೂಚನೆ :-

ಈ ಯೋಜನೆಯಲ್ಲಿ ತಿಳಿಸಿದ ಎಲ್ಲ ವಿಚಾರಗಳು ಹಾಗೂ ಸಾಲದ ವಿವರ ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ ಈ ಯೋಜನೆ ಎಲ್ಲ ರಾಜ್ಯದಲ್ಲೂ ಒಂದೇ ರೀತಿ ಇರುವುದಿಲ್ಲ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *