ಪ್ರಾದೇಶಿಕ ಸೇನಾ ನೇಮಕಾತಿ 2025 : Territorial Army Recruitment 2025


  • ನಮಸ್ಕಾರ ಸ್ನೇಹಿತರೆ, ಪ್ರಾದೇಶಿಕ ಸೇನಾ ಸೈನಿಕ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು 1426 ಹುದ್ದೆಗಳಿಗೆ ನೇಮಕಾತಿ ಅದಿಸೂಚನೆಯನ್ನು ಬಿಟ್ಟಿದ್ದಾರೆ ಹತ್ತನೇ ತರಗತಿ 12ನೇ ತರಗತಿ ಅರ್ಹ ಅಭ್ಯರ್ಥಿಗಳು ಆನ್ಲೈನ್  ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15 ರಿಂದ ಶುರುವಾಗಿ ಡಿಸೆಂಬರ್ 1 ರವರಿಗೆ  ಅವಕಾಶ ಇರುತ್ತೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗೆ ನೀಡಲಾಗಿದೆ.
Territorial Army Recruitment 2025
    • ನೇಮಕಾತಿ ಸಂಸ್ಥೆ : ಪ್ರಾದೇಶಿಕ ಸೇನೆ
    • ಹುದ್ದೆಯ ಹೆಸರು :ಸೈನಿಕ ಹುದ್ದೆ
    • ಉದ್ಯೋಗ ಸ್ಥಳ : ಭಾರತ / ಕರ್ನಾಟಕ
    • ಒಟ್ಟು ಹುದ್ದೆಗಳು : 1426
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-12-2025

ಸಂಕ್ಷಿಪ್ತ ಮಾಹಿತಿ:

10ನೇ ತರಗತಿಯಲ್ಲಿ 45 ಪರ್ಸೆಂಟ್ ಅಂಕಗಳೊಂದಿಗೆ ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಯಾವುದೇ ವಿಭಾಗದಲ್ಲಿ ಕಲೆ ವಾಣಿಜ್ಯ ವಿಜ್ಞಾನದಲ್ಲಿ 12ನೇ ತರಗತಿ ಇಂಟರ್ಮಿಡಿಯಟ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು ಇದಕ್ಕೆ ವಯೋಮಿತಿ  18 ರಿಂದ 42 ವರ್ಷಗಳನ್ನು ನಿಗದಿಪಡಿಸಲಾಗಿದ್ದು ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ  ಇರುತ್ತದೆ ಇದರ ಬಗ್ಗೆ ಈ ಕೆಳಗೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ.

ಹುದ್ದೆಗಳು ಮತ್ತು ಹುದ್ದೆಗಳ ವಿವರ

  • ಸೈನಿಕ (ಸಾಮಾನ್ಯ ಕರ್ತವ್ಯ) 1372 ಕನ್ನಡ
  • ಸೈನಿಕ (ಗುಮಾಸ್ತ) 07
  • ಸೈನಿಕ (ಶೆಫ್ ಸಮುದಾಯ) 19
  • ಸೋಲ್ಜರ್ (ಶೆಫ್ ಸ್ಪ್ರಿಲ್) 03
  • ಸೋಲ್ಜರ್ (ಮೆಸ್ ಕುಕ್) 02
  • ಸೈನಿಕ (ER) 03
  • ಸೈನಿಕ (ಸ್ಟೀವರ್ಡ್) 02
  • ಸೈನಿಕ (ಕುಶಲಕರ್ಮಿ ಲೋಹಶಾಸ್ತ್ರ) 02
  • ಸೋಲ್ಜರ್ (ಕುಶಲಕರ್ಮಿ ಮರಗೆಲಸ) 02
  • ಸೈನಿಕ (ಕೇಶ ವಿನ್ಯಾಸಕಿ) 05
  • ಸೈನಿಕ (ಟೈಲರ್) 01
  • ಸೈನಿಕ (ಗೃಹರಕ್ಷಕ) 03
  • ಸೈನಿಕ (ವಾಷರ್‌ಮನ್) 04 

ವಿದ್ಯಾರ್ಹತೆ

    • 12ನೇ, 10ನೇ

ಅರ್ಜಿ ಶುಲ್ಕ

  • ಅರ್ಜಿ ಶುಲ್ಕದ ಬಗ್ಗೆ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಧಿಸೂಚನೆ  ಡೌನ್ಲೋಡ್ ಮಾಡಿಕೊಂಡು ಮಾಹಿತಿ ತಿಳಿದುಕೊಳ್ಳಬೇಕು

ಕೇಂದ್ರ ಸರ್ಕಾರಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ಖಾಸಗಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ಯೋಜನೆಗಳುಇಲ್ಲಿ ಕ್ಲಿಕ್ ಮಾಡಿ

ಅಗತ್ಯ ದಾಖಲೆಗಳು

    • ಶೈಕ್ಷಣಿಕ ಪ್ರಮಾಣ ಪತ್ರ
    • ಜನ್ಮ ದಿನಾಂಕ ಪ್ರಮಾಣ ಪತ್ರ
    • ಜಾತಿ ಪ್ರಮಾಣ ಪತ್ರ
    • ಪಾಸ್ಪೋರ್ಟ್ ಫೋಟೋ

ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು

ವಯೋಮಿತಿ ವಿವರ

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 42 ವರ್ಷಗಳು

ಆಯ್ಕೆ ಪ್ರಕ್ರಿಯೆ:

    • ದಾಖಲೆ ಪರಿಶೀಲನೆ (DV)
    • ದೈಹಿಕ ಸಾಮರ್ಥ್ಯ ಪರೀಕ್ಷೆ (PFT)
    • ಲಿಖಿತ ಪರೀಕ್ಷೆ
    • ವೈದ್ಯಕೀಯ ಪರೀಕ್ಷೆ
    • ಅಂತಿಮ ಮೆರಿಟ್ ಪಟ್ಟಿ

ಅರ್ಜಿ ಸಲ್ಲಿಸುವ ಕ್ರಮ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ಇಂಡಿಯಾ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ  ಆಫ್ ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

    • ದಾಖಲೆ ಪರಿಶೀಲನೆ ದಿನಾಂಕ: 29-10-2025, ಬೆಳಿಗ್ಗೆ 09:00 ರಿಂದ ಬೆಳಿಗ್ಗೆ 10:30 ರವರೆಗೆ
    • ವಾಕಿನ್ ಸಂದರ್ಶನ ದಿನಾಂಕ: 30-10-2025
Apply Now

ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ 

ತೀರ್ಮಾನ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ  ಡೌನ್ಲೋಡ್ ಮಾಡಿಕೊಂಡು ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ತಪ್ಪಿಲ್ಲದೆ ಆನ್ಲೈನ್ ಮುಖಾಂತರ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ.

Leave a Reply

Your email address will not be published. Required fields are marked *