ನಮಸ್ಕಾರ ಸ್ನೇಹಿತರೆ,,, ITI,10th ಪಾಸಾದವರಿಗೆ ಉದ್ಯೋಗಾವಕಾಶ. ಭಾರತೀಯ ಸೇನೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಲ್ಲಿ (BRO) MSW, ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳಿಗೆ ನೇಮಕಾತಿ ಅದಿಸೂಚನೆಯನ್ನು ಹೊರಡಿಸಿದ್ದು ಒಟ್ಟು 542 ಹುದ್ದೆಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಲ್ಲ ಮಾಹಿತಿ ಈ ಕೆಳಗೆ ನೀಡಲಾಗಿದೆ.

- ನೇಮಕಾತಿ ಸಂಸ್ಥೆ : ಭಾರತೀಯ ಸೇನೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO)
- ಹುದ್ದೆಯ ಹೆಸರು : ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳಿಗೆ,MSW
- ಒಟ್ಟು ಹುದ್ದೆಗಳು : 542
- ಉದ್ಯೋಗ ಸ್ಥಳ : ಭಾರತ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11 ಅಕ್ಟೋಬರ್ 2025
ಸಂಕ್ಷಿಪ್ತ ಮಾಹಿತಿ:
ಭಾರತೀಯ ಸೇನೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು 542 ಹುದ್ದೆಗಳಿಗೆ ಅರ್ಜಿ ಸೂಚನೆಯನ್ನು ಹೊರಡಿಸಲಾಗಿದೆ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದ್ದು ಪೋಸ್ಟ್ ಆಫೀಸ್ ಮೂಲಕ ಎಲ್ಲಾ ಅರ್ಜಿ ಫಾರಂ ಅನ್ನ ಫಿಲಪ್ ಮಾಡಿ ಕೇಳಲಾಗಿರುವ ದಾಖಲೆಗಳನ್ನು ಲಗತ್ತಿಸಿ ಪೋಸ್ಟ್ ಮಾಡಬಹುದು.
ವಿದ್ಯಾರ್ಹತೆ
10ನೇ ತರಗತಿ ಮತ್ತು ಐಟಿಐ ಪ್ರಮಾಣ ಪತ್ರವನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಶುಲ್ಕ
- ಸಾಮಾನ್ಯ/ಒಬಿಸಿ/ಇ ಡಬ್ಲ್ಯೂ ಎಸ್ ವರ್ಗಕ್ಕೆ: ರೂ.50/-
- SC / ST / PwD ಅಭ್ಯರ್ಥಿಗಳಿಗೆ : NIL
ಕೇಂದ್ರ ಸರ್ಕಾರಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ಖಾಸಗಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರಿ ಹುದ್ದೆಗಳು ಇಲ್ಲಿ ಕ್ಲಿಕ್ ಮಾಡಿ ಯೋಜನೆಗಳು ಇಲ್ಲಿ ಕ್ಲಿಕ್ ಮಾಡಿ
ಅಗತ್ಯ ದಾಖಲೆಗಳು
- ಶೈಕ್ಷಣಿಕ ಪ್ರಮಾಣ ಪತ್ರ
- ಜನ್ಮ ದಿನಾಂಕ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿಕಲಾಂಗತ್ವ ಪ್ರಮಾಣ ಪತ್ರ
- ಅನುಭವ ಪ್ರಮಾಣ ಪತ್ರ
- ಐಡಿ ಪ್ರೂಫ್
- ಪಾಸ್ಪೋರ್ಟ್ ಫೋಟೋ
ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ / ವಸ್ತುನಿಷ್ಠ ಪ್ರಕಾರದ ಪರೀಕ್ಷೆ (OMR)
- ಕೌಶಲ್ಯ ಪರೀಕ್ಷೆ / ಶಾರೀರಿಕ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ವಯೋಮಿತಿ ವಿವರ
- ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷಗಳು.
- ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತೆ.
- SC ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತೆ.
ಅರ್ಜಿ ಸಲ್ಲಿಸುವ ಕ್ರಮ :
ಅಧಿಸೂಚನೆಯನ್ನು ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ bro.gov.in. ನಿಂದ ಡೌನ್ಲೋಡ್ ಮಾಡಿ
ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ಮತ್ತು ಬ್ಲಾಕ್ ಅಕ್ಷರಗಳಲ್ಲಿ ತುಂಬಿಸಿ.
ವೈಯಕ್ತಿಕ, ಶೈಕ್ಷಣಿಕ ಮತ್ತು ಸಂಪರ್ಕದ ವಿವರಗಳು ಸರಿಯಾಗಿರುವ ಖಚಿತಪಡಿಸಿಕೊಳ್ಳಿ .
ಪಾಸ್ಪೋರ್ಟ್ ಸೈಜ್ ಫೋಟೋ (ನಿಗದಿತ ಸ್ಥಳದಲ್ಲಿ ಅಂಟಿಸಿ) .
ಶೈಕ್ಷಣಿಕ ಪ್ರಮಾಣಪತ್ರಗಳ ಫೋಟೋಕಾಪಿ (ಸ್ವ-ಧ್ರುವೀಕರಿಸಿದ್ದು) .
ವಯಸ್ಸಿನ ಪುರಾವೆ (10ನೇ ಮಾರ್ಕ್ ಶೀಟ್ / ಜನನ ಪ್ರಮಾಣಪತ್ರ) .
ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ) .
ಅನುಭವದ ಪ್ರಮಾಣಪತ್ರಗಳು (ಅಗತ್ಯವಿದ್ದರೆ) .
ತುಂಬಿದ ಅರ್ಜಿ ಫಾರ್ಮ್ ಮತ್ತು ಎಲ್ಲಾ ದಾಖಲೆಗಳನ್ನು ರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಅಧಿಸೂಚನೆಯಲ್ಲಿ ನಮೂದಿಸಲಾದ ಸಂಬಂಧಪಟ್ಟ ವಿಳಾಸಕ್ಕೆ ಕಳುಹಿಸಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: 04 ಅಕ್ಟೋಬರ್ 2025
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಅಕ್ಟೋಬರ್ 2025
ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ
ತೀರ್ಮಾನ :
ಈ ಹುದ್ದೆಗಳಿಗೆ ಪೋಸ್ಟ್ ಮೂಲಕ ಅರ್ಜಿಯನ್ನ ಕಳುಹಿಸಬೇಕು ಅದರ ಜೊತೆಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತಿಸಿ ಅರ್ಜಿ ಸಲ್ಲಿಸಲು 24 ಅಕ್ಟೋಬರ್ 2025 ಕೊನೆಯ ದಿನಾಂಕವಾಗಿದೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.