ಕರ್ನಾಟಕ ಹಾಲು ಒಕ್ಕೂಟ ನೇಮಕಾತಿ | KMF Recruitment Apply Online

ನಮಸ್ಕಾರ ಸ್ನೇಹಿತರೆ, KMF Recruitment ಅಧಿಸೂಚನೆ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಘಟಕದಲ್ಲಿ ನೇಮಕಾತಿ ಅಧಿಸೂಚನೆ ನಡೆಯುತ್ತಿದ್ದು ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 34,100 ಇಂದ 83,700 ವರೆಗೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ ಈ ಹುದ್ದೆಗಳಿಗೆ ಅರ್ಹತೆ ಅರ್ಜಿ ಸಲ್ಲಿಸುವ ವಿಧಾನ ವಯೋಮಿತಿ ಅರ್ಜಿ ಸಲ್ಲಿಸಲು ಅಧಿಕೃತ website ಮಾಹಿತಿ ನೀಡಲಾಗಿದ್ದು ಅಭ್ಯರ್ಥಿಗಳು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

KMF Recruitment

KSRP Recruitment 2025:

    • ನೇಮಕಾತಿ ಸಂಸ್ಥೆ : ಸಿಮುಲ್ ಕರ್ನಾಟಕ KMF
    • ಹುದ್ದೆಯ ಹೆಸರು :ಸಹಾಯಕ ವ್ಯವಸ್ಥಾಪಕರು, ವಿಸ್ತರಣಾಧಿಕಾರಿ
      ಜೂನಿಯರ್ ಟೆಕ್ನಿಶಿಯನ್, ಎಲೆಕ್ಟ್ರಿಕಲ್ ಅಟೆಂಡರ್
      ರಸಾಯನಶಾಸ್ತ್ರಜ್ಞ
    • ಒಟ್ಟು ಹುದ್ದೆಗಳು : 27
    • ಉದ್ಯೋಗ ಸ್ಥಳ : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-09-2025

ಸಂಕ್ಷಿಪ್ತ ಮಾಹಿತಿ:

ಕರ್ನಾಟಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಇಲ್ಲಿ ಒಟ್ಟು 27 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಶುಲ್ಕ

  • ಎಸ್ಸಿ ಎಸ್ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 500
  • ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.1000 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ ಇದನ್ನು ಆನ್ಲೈನ್ ಮೂಲಕ ಸಂದಾಯ ಮಾಡಬಹುದು

ಅಗತ್ಯ ದಾಖಲೆಗಳು

    • ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್
    • ಶೈಕ್ಷಣಿಕ ದಾಖಲೆಗಳು
    • ಜಾತಿ ಪ್ರಮಾಣ ಪತ್ರ
    • ಆದಾಯ ಪ್ರಮಾಣ ಪತ್ರ
    • ನಿವಾಸ ಪ್ರಮಾಣ ಪತ್ರ

ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು

ಆಯ್ಕೆ ಪ್ರಕ್ರಿಯೆ:

    • ಲಿಖಿತ ಪರೀಕ್ಷೆ
    • ವ್ಯಕ್ತಿತ್ವ ಪರೀಕ್ಷೆ
    • ದಾಖಲೆ ಪರಿಶೀಲನೆ

ಅರ್ಜಿ ಸಲ್ಲಿಸುವ ಕ್ರಮ :

  • ಈ ಎಲ್ಲ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಸೂಚನೆಯನ್ನು ನೋಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ನೀಟಾಗಿ ಭರ್ತಿ ಮಾಡಿ ಇಮೇಲ್ ಮೂಲಕ ಕಳುಹಿಸಬಹುದು.
Application Link

ತೀರ್ಮಾನ :

ಅರ್ಜಿ ಸಲ್ಲಿಸಲು ಎಲ್ಲಾ ರೀತಿಯಾದ ಮಾಹಿತಿಯನ್ನು ಓದಿಕೊಂಡು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: https://www.kmfnandini.coop/

Leave a Reply

Your email address will not be published. Required fields are marked *