ಉದ್ಯೋಗ ಹುಡುಕುತ್ತಿರೋ ಉದ್ಯೋಗ ಪ್ರಿಯರಿಗೆ ಇಂದು ನಮ್ಮ ಕರ್ನಾಟಕದೊಳಗಿನ ಉದ್ಯೋಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿ ಕೊಡ್ತಾ ಹೋಗ್ತೀನಿ. ಆಸಕ್ತಿ ಮತ್ತು ಅರ್ಹತೆ ಹೊಂದಿದ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ. ಬ್ಯಾಂಕ್ ಆಫ್ ಮಹಾರಾಷ್ಟ್ರ ದಲ್ಲಿ ಕಾಲಿ ಇರುವ ಹುದ್ದೆಗಳ ಬರ್ತಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಇಂತ ಅವಕಾಶವನ್ನ ಉಪಯೋಗಿಸಿಕೊಳ್ಬೇಕು ಇಂತ ಅವಕಾಶಗಳು ಈ ಸಂಸ್ಥೆಯಲ್ಲಿ ಮತ್ತೆ ಸಿಗದಿರಬಹುದು.
Bank of Maharashtra Job Notification 2025
ಸ್ನೇಹಿತರೇ ನೀವು ಈ ಉದ್ಯೋಗದ ವೇತನ, ,ವಯೋಮಿತಿ, ಅರ್ಜಿ ಸಲ್ಲಿಸೋದು ಹೇಗೆ ? ಒಟ್ಟು ಹುದ್ದೆ ಹೀಗೆ ಹಂತ ಹಂತವಾಗಿ ಈ ಕೆಳಗೆ ಸಂಪರ್ಣ ಮಾಹಿತಿಯನ್ನ ನೀವು ತಿಳಿದುಕೊಳ್ಳ ಬಹುದು.
ಆಸಕ್ತಿ ಹೊಂದಿದ ಅಭ್ಯರ್ಥಿಗಳು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದು
ಸಂಸ್ಥೆಯ ಹೆಸರು :-
- ಬ್ಯಾಂಕ್ ಆಫ್ ಮಹಾರಾಷ್ಟ್ರ ಸಂಸ್ಥೆಯಲ್ಲಿ ಕಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನ ಕರೆದಿದ್ದಾರೆ.
ಹುದ್ದೆಯ ಹೆಸರು :-
ಸ್ನೇಹಿತರೇ ಇಲ್ಲಿ ಹುದ್ದೆಗಳ ಹೆಸರು ನೋಡಿದರೆ.
- ಬ್ಯಾಂಕ್ ಆಫ್ ಮಹಾರಾಷ್ಟ್ರ ವಿವಿಧ ವ್ಯವಸ್ಥಾಪಕರ ಹುದ್ದೆಗಳ ಬರ್ತಿ
ಒಟ್ಟು ಹುದ್ದೆ :-
- ಒಟ್ಟು 350 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ.
ವಿದ್ಯಾರ್ಹತೆ :-
ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯ ಅಥವಾ ಮಂಡಳಿಗಳಲ್ಲಿ ಪದವಿ, ಬಿ.ಟೆಕ್/ಬಿಇ, ಎಂ.ಎಸ್ಸಿ, ಎಂಸಿಎ ವಿದ್ಯಾರ್ಹತೆ ಹೊಂದಿದ್ರೆ ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ :-
- ಅರ್ಜಿ ಶುಲ್ಕ ನೋಡೋದಾದ್ರೆ.
- UR, EWS, OBC ಅಭ್ಯರ್ಥಿಗಳಿಗೆ ₹1180/- ಅರ್ಜಿ ಶುಲ್ಕ ಇರುತ್ತೆ.
- SC, ST, PWBD ಅಭ್ಯರ್ಥಿಗಳಿಗೆ ₹180/- ಅರ್ಜಿ ಶುಲ್ಕ ಇರುತ್ತೆ.
ವೇತನ : –
- ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಕೆಳಗಿನ ಹಂತದ ವಿವರಣೆಯ ರೂಪದಲ್ಲಿ ವೇತನ ನೀಡಲಾಗುತ್ತೆ.
- ವೇತನ ಶ್ರೇಣಿ 6 – ₹1,40,500 – 4 ವರ್ಷಗಳ ಕಾಲ ₹4,000 ಏರಿಕೆ → ಗರಿಷ್ಠ ₹1,56,500
- ವೇತನ ಶ್ರೇಣಿ 5 – ₹1,20,940 – 2 ವರ್ಷಗಳ ಕಾಲ ₹3,360 ಏರಿಕೆ → ₹1,27,660
- 2 ವರ್ಷಗಳ ಕಾಲ ₹3,680 ಏರಿಕೆ → ಗರಿಷ್ಠ ₹1,35,020
- ವೇತನ ಶ್ರೇಣಿ 4 – ₹1,02,300 – 4 ವರ್ಷಗಳ ಕಾಲ ₹2,980 ಏರಿಕೆ → ₹1,14,220
- 2 ವರ್ಷಗಳ ಕಾಲ ₹3,360 ಏರಿಕೆ → ಗರಿಷ್ಠ ₹1,20,940
- ವೇತನ ಶ್ರೇಣಿ 3 – ₹85,920 – 5 ವರ್ಷಗಳ ಕಾಲ ₹2,680 ಏರಿಕೆ → ₹99,320
- 2 ವರ್ಷಗಳ ಕಾಲ ₹2,980 ಏರಿಕೆ → ಗರಿಷ್ಠ ₹1,05,280
- ವೇತನ ಶ್ರೇಣಿ 2 – ₹64,820 – 1 ವರ್ಷಕ್ಕೆ ₹2,340 ಏರಿಕೆ → ₹67,160
- 10 ವರ್ಷಗಳ ಕಾಲ ₹2,680 ಏರಿಕೆ → ಗರಿಷ್ಠ ₹93,960
ಪ್ರಮುಖ ದಿನಾಂಕಗಳು :-
- ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 10-09-2025
- ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 4 / 06 / 2025 ಮುಕ್ತಾಯ ಗೊಳ್ಳುತ್ತದೆ.
ವಯೋಮಿತಿ :-
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಳು
- ಕನಿಷ್ಠ 25 ವರ್ಷದ ಮೇಲಿನ ಅಭ್ಯರ್ಥಿಗಳು ಅಪ್ಲೈ ಮಾಡಿ
- ಗರಿಷ್ಠ 50 ವರ್ಷದ ಒಳಗಿನ ಅಭ್ಯರ್ಥಿಗಳು ಅಪ್ಲೈ ಮಾಡಿ.
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-
- ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :
- ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
- ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನ ಭರ್ತಿಮಾಡಿ ಮತ್ತು ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ವಿವರವನ್ನ ಕೊಡಿ . ಅಲ್ಲಿ ತಮ್ಮಐಡಿ ಫ್ರಪ್ ,ವಿದ್ಯಾರ್ಹತೆಯ ದಾಖಲೆ ,ರೆಸ್ಯೂಮ್, ಫೋಟೋ ಹಾಗು ಇತ್ತೀಚಿನ ಸಹಿ ಮಡಿದ ಸ್ಕ್ಯಾನ್ ಪ್ರತಿಯನ್ನ ಸಿದ್ಧಪಡಿಸಿಟ್ಟುಕೊಳ್ಳಿ.
- ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ ಹಾಗು ಅರ್ಜಿ ಶುಲ್ಕ ಇದ್ದರೆ ನಿಮ್ಮ ವರ್ಗದಂತೆ ಆನ್ಲೈನ್ ಮೂಲಕ ಪಾವತಿ ಮಾಡಿ
- ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ
- ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ಅಲ್ಲಿ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 350 ವಿವಿಧ ವ್ಯವಸ್ಥಾಪಕರ ಹುದ್ದೆಗಳ ನೇಮಕಾತಿ ಸಂಪರ್ಣ ಮಾಹಿತಿ
- ಬೆಂಗಳೂರು ವಿಶ್ವವಿದ್ಯಾಲಯ ಉದ್ಯೋಗಾವಕಾಶ – ತಿಂಗಳಿಗೆ ₹50,000 ವೇತನದ ಅರ್ಜಿ ಸಲ್ಲಿಸೋದು ಹೇಗೆ ?
- KSP ನೇಮಕಾತಿ 4656 ಪೊಲೀಸ್ ಕಾನ್ಸ್ಟೇಬಲ್, ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ.. PCSI
- ಗುಪ್ತಚರ ಇಲಾಖೆ ನೇಮಕಾತಿ 2025 – Intelligence Bureau Recruitment 2025 ₹69,000/- ರೂ. ವೇತನ IB55