ಗುಡ್ ನ್ಯೂಸ್ ಶಾದಿ ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಸಂಪೂರ್ಣವಾದ ಮಾಹಿತಿ ನೋಡಿ! Shaadi

Shaadi Bhagya Scheme

ಸರ್ಕಾರದಿಂದ 50,000 ಶಾದಿ ಭಾಗ್ಯ ಯೋಜನೆಗೆ ಕೊಡ್ಲಗುತ್ತಿದೆ ಇದರಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ಇದಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕು ಅಂದ್ರೆ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ..

ಶಾದಿಭಾಗ್ಯ ಉದ್ದೇಶ

Shaadi Bhagya Scheme : ಶಾದಿ ಭಾಗ್ಯ ಯೋಜನೆಯು ಅಲ್ಪಸಂಖ್ಯಾತ ಮಹಿಳೆಯರಿಗೆ 50,000 ಆರ್ಥಿಕ ಸಹಾಯಧನವನ್ನು ಮದುವೆಗೆ ನೀಡಲು ಬಂದಿರುವಂತಹ ಒಂದು ಯೋಜನೆ ಇದರ ಮೂಲ ಉದ್ದೇಶ ಮಹಿಳೆಯರಿಗೆ ಮದುವೆ ಸಮಯದಲ್ಲಿ ಅಡುಗೆ ಮಾಡಲು ಹಣವನ್ನು ನೀಡುವುದಿಲ್ಲ.

  • ಮುಸ್ಲಿಂ
  • ಕ್ರಿಶ್ಚಿಯನ್
  • ಜೈನ
  • ಬೌದ್ಧ
  • ಸಿಕ್
  • ಪಾರ್ಸಿ

ಪಂಗಡದ ಮಹಿಳೆಯರಿಗೆ ತಮ್ಮ ಮದುವೆಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು 50,000 ಒದಗಿಸುವ ಗುರಿಯನ್ನು ಹೊಂದಿದೆ.

ಈ ಯೋಜನೆಗೆ ಅರ್ಹತೆ ಮತ್ತು ಮಾನದಂಡಗಳು

  • ಫಲಾನುಭವಿಯು ಕಳೆದ ಮೂರು ವರ್ಷಗಳಿಂದ ಕರ್ನಾಟಕದ ನಿವಾಸಿ ಆಗಿರಬೇಕು
  • ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು
  • ವಾರ್ಷಿಕ ಆದಾಯ ಒಂದುವರೆ ಲಕ್ಷಕ್ಕಿಂತ ಕಡಿಮೆ ಇರಬೇಕು
  • ಆರ್ಥಿಕ ನೆರವು ಪಡೆಯಲು ವಧುವಿನ ವಯಸ್ಸು ಮದುವೆಯ ಸಮಯದಲ್ಲಿ 18 ವರ್ಷಗಳು ಆಗಿರಬೇಕು ಮದುವೆಯ ಸಮಯದಲ್ಲಿ ವರನ ವಯಸ್ಸು 21 ವರ್ಷ ಆಗಿರಬೇಕು
  • ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹಣಕಾಸಿನ ನೆರವು ಪಡೆಯಬಹುದು

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

  • ವಧು ಮತ್ತು ವರನ ಆದಾಯ ಪ್ರಮಾಣ ಪತ್ರ
  • ದಂಪತಿಗಳ ಜಾತಿ ಪ್ರಮಾಣ ಪತ್ರ
  • ಕುಟುಂಬದ ಪಡಿತರ ಚೀಟಿ
  • ಕರ್ನಾಟಕದಲ್ಲಿ ವಾಸ ಸ್ಥಳ ಸ್ಥಿತಿಯನ್ನು ಸಾಬೀತುಪಡಿಸಲು ವಸತಿ ಪ್ರಮಾಣ ಪತ್ರ
  • ವದುವಿನ ಮತದಾರರ ಗುರುತಿನ ಚೀಟಿ
  • ವದುವಿನ ಆಧಾರ್ ಕಾರ್ಡ್
  • ವರನ ಗುರುತಿನ ಚೀಟಿ
  • ವಧುವಿನ ವಯಸ್ಸಿನ ಪುರಾವೆ
  • ವಧುವಿನ ಭಾವಚಿತ್ರ
  • ಆಮಂತ್ರಣ ಪತ್ರ
  • ಪಾಸ್ ಬುಕ್

ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ರೀತಿಯ ಮಾಹಿತಿಯನ್ನು ಅಲ್ಲಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.


ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಸಂಕ್ಷಿಪ್ತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *