BEML 243 ಹುದ್ದೆಗಳನ್ನು ಪ್ರಕಟಿಸಿದೆ, ಮಾಸಿಕ ಸಂಬಳ ರೂ 2.6…

BEML Recruitment Notifications

BEML Recruitment Notifications : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಹಲವಾರು ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ ಈ ಹುದ್ದೆಗಳಿಗೆ ವಿವಿಧ ಹಂತಗಳಲ್ಲಿ ನೇಮಕಾತಿ ನಡಿಯುತ್ತಿದೆ , ಈ ಹುದ್ದೆಗಳ ಬಗ್ಗೆ ಈ ಕೆಳಗೆ ಸಂಪೂರ್ಣ ಮಾಹಿತಿ ಇದೆ ಪೂರ್ತಿಯಾಗಿ ಓದಿರಿ …


ಸಂಸ್ಥೆಯ ಹೆಸರು :-

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್

ಹುದ್ದೆ ಹೆಸರು :-

ಈ ಕೆಳಗಿನ ವಿವಿಧ ಬಗೆಗಳಿಗೆ ಈ ನೇಮಕಾತಿ ನಡೆಯುತ್ತಿದೆ

ಸೆಕ್ಯುರಿಟಿ ಗಾರ್ಡ್, ಸ್ಟಾಫ್ ನರ್ಸ್, ಔಷಧಿಕಾರ, ಅಗ್ನಿಶಾಮಕ ದಳ, ಕಾರ್ಯನಿರ್ವಾಹಕರು, ನಿರ್ವಹಣಾ ತರಬೇತಿದಾರರು, ಮತ್ತು ಕಾರ್ಯನಿರ್ವಾಹಕರಲ್ಲದ ಸಿಬ್ಬಂದಿ.

ಒಟ್ಟು ಹುದ್ದೆಗಳು :-

ವಿವಿಧ ಹುದ್ದೆಗಳ ಸಂಖ್ಯೆ : 243 ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ವಿವರ ಈ ಕೆಳಗೆ ನೀಡಲಾಗಿದೆ.

ವಿದ್ಯಾರ್ಹತೆ :-

ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು ಈ ಕೆಳಗೆ ಕೊಟ್ಟಿರುವ ಅಧಿಸೂಚನೆಯಲ್ಲಿ ಹೆಚ್ಚ್ನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

10ನೇ ತರಗತಿ (SSLC), ITI, B.Sc, B.Tech/BE, CA, MA, MBA/PGDM, PG Diploma, M.Phil/Ph.D, MSW.

ವಯೋಮಿತಿ :-

ಹುದ್ದೆವಾರು ವಯೋಮಿತಿಯನ್ನ ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಈ ಹುದ್ದೆಗಳಿಗೆ ವಯೋಮಿತಿಯನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

29 ವರ್ಷಗಳಿಂದ 51 ವರ್ಷಗಳವರೆಗೆ

ವಯೋಮಿತಿ ಸಡಿಲಿಕೆ :-

ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ವೇತನ ಶ್ರೇಣಿ :-

ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ನೋಡಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

  • ಪಾಸ್ಪೋರ್ಟ್ ಸೈಜ್ ಫೋಟೋ
  • ತಂಬ್ ಇಂಪ್ರೆಶನ್
  • ವಿದ್ಯಾರ್ಹತೆ ಪ್ರಮಾಣ ಪತ್ರ
  • ಕ್ಯಾಸ್ಟ್ ಸರ್ಟಿಫಿಕೇಟ್ ಹಾಗೂ ಇತರೆ ಸಂಬಂಧ ಪಟ್ಟ ದಾಖಲೆಗಳು

ಅರ್ಜಿ ಶುಲ್ಕ :-

ಕಾರ್ಯನಿರ್ವಾಹಕರು, ನಿರ್ವಹಣಾ ತರಬೇತಿದಾರರು ರೂ. 500/- ಶುಲ್ಕ ರಹಿತ

ಸೆಕ್ಯುರಿಟಿ ಗಾರ್ಡ್, ಸ್ಟಾಫ್ ನರ್ಸ್, ಔಷಧಿಕಾರ, ಇತರೆ ರೂ. 200/-

ಪ್ರಮುಖ ದಿನಾಂಕಗಳು :-

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಹಾಗೂ ಕೊನೆಯ ದಿನಾಂಕ 12 ಸೆಪ್ಟೆಂಬರ್ 2025

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :

  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ :-

  • Written Test (ಲಿಖಿತ ಪರೀಕ್ಷೆ)
  • Skill Test (ಕೌಶಲ್ಯ ಪರೀಕ್ಷೆ)
  • Interview (ಸಂದರ್ಶನ)
  • Document Verification (ದಾಖಲೆ ಪರಿಶೀಲನೆ)

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಆಸಲ್ಲಿಸಿ


ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಸಂಕ್ಷಿಪ್ತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *