ಆತ್ಮೀಯ ಉದ್ಯೋಗ ಪ್ರಿಯರೇ ,,,,, ನೀವೇನಾದ್ರು ಉದ್ಯೋಗನ ಹುಡುಕ್ತ ಇದ್ದೀರಾ ಹಾಗಿದ್ರೆ ರಾಷ್ಟ್ರೀಯ ಯೋಜನಾ ನಿರ್ಮಾಣ ನಿಗಮ ( NPCC ) ಸಂಸ್ಥೆಯಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
NPCC Recruitment In Kannada 2025

ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಈ ಒಂದು ಸಂಸ್ಥೆಯಲ್ಲಿಕೆಲಸ ನಿರ್ವಹಿಸಬಹುದಾಗಿದೆ. ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಿ .
ಸಂಸ್ಥೆಯ ಹೆಸರು :-
- ರಾಷ್ಟ್ರೀಯ ಯೋಜನಾ ನಿರ್ಮಾಣ ನಿಗಮ ( NPCC )
ಹುದ್ದೆಯ ಹೆಸರು :- NPCC Recruitment In Kannada 2025
ಅನೇಕ ಹುದ್ದೆಗಳನ್ನ ಈ ಕೆಳಗೆ ನೋಡಬಹುದು
- ಸೀನಿಯರ್ ಅಸೋಸಿಯೇಟ್ – ಹಣಕಾಸು
- ಸೀನಿಯರ್ ಅಸೋಸಿಯೇಟ್ – ಕಾನೂನು
- ಸೀನಿಯರ್ ಅಸೋಸಿಯೇಟ್ – ಮಾನವ ಸಂಪನ್ಮೂಲ
- ಸೈಟ್ ಇಂಜಿನಿಯರ್ ( ಎಲೆಕ್ಟ್ರಿಕಲ್ )
- ಸೈಟ್ ಇಂಜಿನಿಯರ್ ( ಸಿವಿಲ್ )
ಒಟ್ಟು ಹುದ್ದೆ :-
- ಒಟ್ಟು 09 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ.
ಹುದ್ದೆಯ ವಿವರ :-
- ಸೀನಿಯರ್ ಅಸೋಸಿಯೇಟ್ – ಹಣಕಾಸು ಒಟ್ಟು ಹುದ್ದೆ : 02
- ಸೀನಿಯರ್ ಅಸೋಸಿಯೇಟ್ – ಕಾನೂನು ಒಟ್ಟು ಹುದ್ದೆ : 01
- ಸೀನಿಯರ್ ಅಸೋಸಿಯೇಟ್ – ಮಾನವ ಸಂಪನ್ಮೂಲ ಒಟ್ಟು ಹುದ್ದೆ : 01
- ಸೈಟ್ ಇಂಜಿನಿಯರ್ ( ಎಲೆಕ್ಟ್ರಿಕಲ್ ) ಒಟ್ಟು ಹುದ್ದೆ : 01
- ಸೈಟ್ ಇಂಜಿನಿಯರ್ ( ಸಿವಿಲ್ ) ಒಟ್ಟು ಹುದ್ದೆ : 04
ವಿದ್ಯಾರ್ಹತೆ :- NPCC Recruitment In Kannada 2025
- ಮೇಲೆ ಕೊಡಲಾದ ಯಲ್ಲ ಹುದ್ದೆಗಳ ವಿದ್ಯಾರ್ಹತೆ ನೋಡೋದಾದ್ರೆ B .Tech , BE , LLB , CA ,ICWA , MBA / PGDM ಪದವಿಗಳನ್ನ ಪೂರ್ಣಗೊಳಿಸಿರಬೇಕು.
ಅರ್ಜಿ ಶುಲ್ಕ :-
- ಅರ್ಜಿ ಶುಲ್ಕ ನೋಡೋದಾದ್ರೆ ಯಾವುದೇ ಅರ್ಜಿ ಶುಲ್ಕ ನಿಗದಿ ಪಡಿಸಿಲ್ಲ
ವೇತನ : –
- ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 33,750/- ವೇತನ ನೀಡಲಾಗುತ್ತೆ.
ಪ್ರಮುಖ ದಿನಾಂಕಗಳು :-
- ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ : 31/ 05 / 2025 ವಾಕಿನ್ ಸಂದರ್ಶನ ನಡೆಸಲಾಗುತ್ತೆ.
ಆಯ್ಕೆ ಪ್ರಕ್ರಿಯೆ :- CIIL Recruitment In Kannada 2025
- ಅಭ್ಯರ್ಥಿಗಳ ಅರ್ಜಿಯನ್ನ ಪರಿಶೀಲಿಸಲಾಗುತ್ತದೆ
- ಸಂದರ್ಶನಕ್ಕೆ ಅಭ್ಯರ್ಥಿಯನ್ನ ಸಂಪರ್ಕಿಸಲಾಗುತ್ತದೆ
- ಸಂದರ್ಶನದಲ್ಲಿ ಅಭ್ಯರ್ಥಿಯನ್ನ ಆಯ್ಕೆಮಾಡಲಾಗುತ್ತೆ
- ಹಾಗು ಶೈಕ್ಷಣಿಕ ದಾಖಲೆ ತಪಾಸಣೆ ,ಮಾಡಲಾಗುತ್ತೆ
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-
- ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :
- ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
- ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನ ಭರ್ತಿಮಾಡಿ ಮತ್ತು ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ವಿವರವನ್ನ ಕೊಡಿ . ಅಲ್ಲಿ ತಮ್ಮಐಡಿ ಫ್ರಪ್ ,ವಿದ್ಯಾರ್ಹತೆಯ ದಾಖಲೆ ,ರೆಸ್ಯೂಮ್, ಫೋಟೋ ಹಾಗು ಇತ್ತೀಚಿನ ಸಹಿ ಮಡಿದ ಸ್ಕ್ಯಾನ್ ಪ್ರತಿಯನ್ನ ಸಿದ್ಧಪಡಿಸಿಟ್ಟುಕೊಳ್ಳಿ.
- ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ ಹಾಗು ಅರ್ಜಿ ಶುಲ್ಕ ಇದ್ದರೆ ನಿಮ್ಮ ವರ್ಗದಂತೆ ಆನ್ಲೈನ್ ಮೂಲಕ ಪಾವತಿ ಮಾಡಿ
- ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ
- ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :- NPCC Recruitment In Kannada 2025
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
BUSINESS IDEAS IN KANNADA – CLICK HERE
ಇತರೆ ಹುದ್ದೆಗಳ ಲಿಂಕುಗಳು :-
- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ನೇಮಕಾತಿ 2025
- ಇಂಡಿಯನ್ ಓವರ್ ಸೀಸ್ ಬ್ಯಾಂಕ್ (LBO) ಸಂಸ್ಥೆಯಲ್ಲಿ ನೇಮಕಾತಿ 2025
- ರಕ್ಷಣಾ ಸಂಶೋಧನಾ ಸಂಸ್ಥೆ ಮತ್ತಅಭಿವೃದ್ಧಿ ಸಂಸ್ಥೆ2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
- ಭಾರತೀಯ ಸೇನಾ ನೇಮಕಾತಿ 2025
- ಕೊಪ್ಪಳ ಮತ್ತುದಾವಣಗೆರೆಯಲ್ಲಿಅತಿಥಿ ಶಿಕ್ಷಕ ಹುದ್ದೆಗೆ ನೇಮಕಾತಿ 2025
- ಸ್ಟೇಟ್ ಬ್ಯಾಂಕ್ ಹೋಮ್ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ 212 ಹುದ್ದೆಗಳ ನೇಮಕಾತಿ
- UIDAI Recruitment In Kannada 2025
- ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಸಂಸ್ಥೆಯಲ್ಲಿ ನೇಮಕಾತಿ 2025
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ 2025
- SBI ಬೃಹತ್ ನೇಮಕಾತಿ 2025
- ಕಾನ್ಸ್ಟೇಬಲ್ ಹುದ್ದೆ ನೇಮಕಾತಿ 12th ಪಾಸ್ 2025
- ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ನೇಮಕಾತಿ 2025
- ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆನೇಮಕಾತಿ 2025
- ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ನೇಮಕಾತಿ 2025
- ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಂಸ್ಥಯಲ್ಲಿ ನೇಮಕಾತಿ 2025
- ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ 2025