ಭಾರತ ಕೇಂದ್ರೀಯ ತನಿಖಾ ದಳ ನೇಮಕಾತಿ 2025 । CBI Recruitment In Kannada 2025

ಭಾರತ ಕೇಂದ್ರೀಯ ತನಿಖಾ ದಳ ನೇಮಕಾತಿ 2025 । CBI Recruitment In Kannada 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗ ಪ್ರಿಯರಿಗೆ ಭಾರತ ಕೇಂದ್ರೀಯ ತನಿಖಾ ದಳ (CBI) ಸಂಸ್ಥೆ ಸಂಸ್ಥೆಯಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

CBI Recruitment In Kannada 2025

CBI Recruitment In Kannada 2025

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಕೆಳಗೆ ಕೊಡಲಾದ ವಿಳಾಸಕ್ಕೆ ನಿಮ್ಮ ಎಲ್ಲ ದಾಖಲೆಗಳನ್ನ ಕಳುಹಿಸಬೇಕಿಹುತ್ತದೆ .

ಸಂಸ್ಥೆಯ ಹೆಸರು :

  • ಭಾರತ ಕೇಂದ್ರೀಯ ತನಿಖಾ ದಳ (CBI)

ಹುದ್ದೆಯ ಹೆಸರು :-

  • ಹುದ್ದೆಯ ಹೆಸರು ನೋಡೋದಾದ್ರೆ ಕಾನೂನು ಇಂಟರ್ನ್ ಹುದ್ದೆ.

ಒಟ್ಟು ಹುದ್ದೆ:-CBI Recruitment In Kannada 2025

ಒಟ್ಟು 30 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ವಿದ್ಯಾರ್ಹತೆ :-

  • ಅಭ್ಯರ್ಥಿಗಳು ಪದವಿ ಕೋರ್ಸ್ ಅಲ್ಲಿ ಕಾನೂನು ಅಭ್ಯರ್ಥಿಗಾಗಿರಬೇಕು.
  • ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ದಾಖಲಾಗಿರಬೇಕು
  • 5 ವರ್ಷಗಳ ಇಂಟಿಗ್ರೇಟೆಡ್ LLB ಕೋರ್ಸ್ ಅನ್ನ ಪೂರ್ಣಗೊಳಿಸಿರಬೇಕು.
  • 03 ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ ಕಲಿಯುತ್ತಿರುವವರು ಆ ಒಂದು ಕೋರ್ಸ್‌ನ 4 ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಮುಗಿಸಿರಬೇಕು.

ವಯೋಮಿತಿ :-

  • ವಯೋಮಿತಿ ನೋಡೋದಾದ್ರೆ ಭಾರತ ಕೇಂದ್ರೀಯ ತನಿಖಾ ದಳ ಪ್ರಾಧಿಕಾರದ ಪ್ರಕಾರ.

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 15 / 05 / 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 / 05 / 2025

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ಅನ್ನು ಹೊಂದಿರಿ
  • ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಮತ್ತು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಡಿ.
  • ಆನ್ಲೈನ್ ಮೂಲಕ ಅಲ್ಲಿ ಕೇಳಲಾದ ದಾಖಲೆಯೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
  • ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :- CBI Recruitment In Kannada 2025

ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *