ಮನೆ ಸ್ಲಾಬ್ ಸೋರುತ್ತಿದ್ದರೆ 3 ಲಕ್ಷ ಸರ್ಕಾದ ಸಬ್ಸಿಡಿ ಹಣ । ಇಲ್ಲಿ ಅರ್ಜಿ ಸಲ್ಲಿಸಿ | Slab

Shed Construction Government Scheme | ಮನೆಯ ಸ್ಲಾಬ್ ಸೋರುತ್ತಿದ್ದರೆ 3 ಲಕ್ಷ ಸರ್ಕಾರದ ಸಬ್ಸಿಡಿ ಹಣ । ಇಲ್ಲಿ ಅರ್ಜಿ ಸಲ್ಲಿಸಿ.

Shed Construction Government Scheme : ಕಷ್ಟಪಟ್ಟು ಸಾಲ ಮಾಡಿ ಹೇಗೆ ಮಧ್ಯಮವರ್ಗದವರು ಮನೆಯನ್ನು ಕಟ್ಟುತ್ತಾರೆ ಆದರೆ ಈ ಮನೆ ಕೆಲವೊ ವರ್ಷಗಳಲ್ಲಿ ಮಳೆಗಾಲದಲ್ಲಿ ಸ್ಲಾಬ್ ಮನೆ ಸೋರುವುದಕ್ಕೆ ಶುರುವಾಗುತ್ತವೆ ಇದರಿಂದ ಮತ್ತೆ ಮನೆ ಮೇಲೆ ಶೀಟ್ ಹಾಕುವ ಕೆಲಸ ಮಾಡಿಸಬೇಕಾಗುತ್ತದೆ ಮೊದಲೆ ಮಾಧ್ಯಮ ವರ್ಗದ ಕುಟುಂಬಗಳು ಹೆಚ್ಚು ಹೀಗಿರುವಾಗ ಮನೆಯ ಮಳೆ ಮತ್ತೆ ಶೀಟ್ ಹಾಕಿಸಿದು ತುಂಬಾನೇ ಕಷ್ಟ ಆಗುತ್ತದೆ.

ಇದನ್ನು ಓದಿರಿ :- ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025

ಈ ಎಲ್ಲ ಸಮಸ್ಯೆಗೆ ಸರ್ಕಾರ ಸಬ್ಸಿಡಿ ದರದಲ್ಲಿ ೩ ಲಕ್ಷದವರೇಗ್ಫ್ ಲೋನ್ ಸೌಲಭ್ಯವನ್ನು ಕೊಡುತ್ತಿದ್ದಾರೆ ಈ ಸೌಲಭ್ಯವನ್ನು ನೀವು ಸಹ ಪಡೆದುಕೊಳ್ಳಬೇಕು ಅಂದ್ರೆ ಈ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಅಪ್ಲೈ ಮಾಡಿದರೆ ನಿಮಗೂ ಸಹ ಹಣ ಸಿಗುತ್ತದೆ ಇದರ ಬಗ್ಗೆ ತಿಳಿಸಿಕೊಡ್ತೀನಿ. ಅದಕ್ಕಿಂತ ಮೊದಲು ಇಡೀ ರೀತಿ ಹೊಸ ಮಾಹಿತಿಯನ್ನು ಶೀಘ್ರದಲ್ಲೇ ಪಡೆಯಲು ಕೆಳಗೆ ಕಾಣಿಸುವ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ.

ಉದ್ದೇಶ :-

ಮಧ್ಯಮ ವರ್ಗದವರು ಹಾಗೂ ಬಡವರು ಇರುವ ನಮ್ಮ ಭಾರತದಲ್ಲಿ ಮನೆ ಕಟ್ಟೋಕೆ ತುಂಬಾನೇ ಕಷ್ಟ ಪಡ್ತಾರೆ ಅದರಲ್ಲಿ ಮತ್ತೆ ಶೀಟ್ ಹಾಕಬೇಕು ಅಂದರೆ ತುಂಬಾನೇ ಕಷ್ಟ ಆಗುತ್ತದೆ ಇದರ ದೃಷ್ಟಿಕೋನ ಇಟ್ಟುಕೊಂಡು ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯವನ್ನು ಶೀಟ್ ಹಾಕಿಸೋಕೆ ಕೊಡ್ತಿದಾರೆ.

ಅರ್ಹತೆ :-

ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಲ್ಲಿ 1.2 ಲಕ್ಷ ಒಳಗೆ ಇರಬೇಕು ಮತ್ತು ನಗರ ಪ್ರದೇಶದಲ್ಲಿ 3ಲಕ್ಷ ಸಬ್ಸಿಡಿ ಸಾಲ (80% ಸಬ್ಸಿಡಿ + 20% ಬ್ಯಾಂಕ್ ಲೋನ್)

ಅಗತ್ಯ ದಾಖಲೆಗಳು :-

  • ಆಧಾರ್ ಕಾರ್ಡ್
  • ಮನೆ ಮಾಲೀಕತ್ವ ದಾಖಲೆ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಸ್ಲಾಬ್ ಸೋರುವಿಕೆ

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.


ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಸಂಕ್ಷಿಪ್ತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *