ಕರ್ನಾಟಕ SSLC ಪರೀಕ್ಷೆ 3 ಫಲಿತಾಂಶ 2025 ಇಲ್ಲಿ ನೋಡಿ..! । Supplementary3

Karnataka SSLC Exam 3 Results 2025 । ಕರ್ನಾಟಕ SSLC ಪರೀಕ್ಷೆ 3 ಫಲಿತಾಂಶ 2025 ಇಲ್ಲಿ ನೋಡಿ..!

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ… ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ ಯಾರೆಲ್ಲ ಎಸ್ ಎಸ್ ಎಲ್ ಸಿ ಪರೀಕ್ಷೆ 3 ರ ಫಲಿತಾಂಶ ಇಲ್ಲಿ ಪರೀಕ್ಷಿಸಿ…

Karnataka SSLC Exam 3 Results 2025

ಫಲಿತಾಂಶ ಪರೀಕ್ಷಿಸುವುದು ಹೇಗೆ :-

ವಿದ್ಯಾರ್ಥಿಗಳು ಈಗಾಗಲೇ ಎರಡು ಸಪ್ಲೇಮೆಂಟರಿ ಪರೀಕ್ಷೆ ಬರೆದು ಅದರಲ್ಲಿ ಅನುತ್ತೀರ್ಣರಾಗಿ ಇದೀಗ ೩ ನೇ ಸಪ್ಲೇಮೆಂಟರಿ ಪರೀಕ್ಷೆ ಬರೆದು ಈ ಕೆಳಗಿನ ವಿವಿಧ ಹಂತಗಳ ಮೂಲಕ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು

ಮೊದಲು ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: karresults.nic.in ಅಥವಾ kseab.karnataka.gov.in.

“Karnataka SSLC Exam 3 Result 2025” ಲಿಂಕ್ ಕ್ಲಿಕ್ ಮಾಡಿ. ನಂತರ

ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ. ನಂತರ

“ಸಬ್ಮಿಟ್” ಬಟನ್ ಒತ್ತಿ.

ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

ಹೀಗೆ ಮಾಡಿದರೆ ನಿಮ್ಮ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಬಹುದು

ಉತ್ತೀರ್ಣರಾಗಲು ಅಗತ್ಯವಾದ ಅಂಕಗಳು:-

ಕನಿಷ್ಠ ಅಂಕಗಳು: ಪ್ರತಿ ವಿಷಯದಲ್ಲಿ 35%

ಫೇಲ್ ಆದವರಿಗೆ ಮುಂದಿನ ಅವಕಾಶ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು 2026ರ SSLC ಪರೀಕ್ಷೆಗೆ ಹಾಜರಾಗಬೇಕು.

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *