ಅಡಿಕೆ ತೋಟ ಸರ್ಕಾರದ ಸಬ್ಸಿಡಿ ಯೋಜನೆ: 2 ಲಕ್ಷ ಸಹಾಯಧನ | Areca

Areca Tree Subsidy In Karnataka । ಅಡಿಕೆ ತೋಟ ಸರ್ಕಾರದ ಸಬ್ಸಿಡಿ ಯೋಜನೆ: 2 ಲಕ್ಷ Best No1 Information

ಹಲೋ ಫ್ರೆಂಡ್ಸ್ … ಎಲ್ಲರಿಗೂ ನಮಸ್ಕಾರ .. ರೈತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ನೀವು ರೈತರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಕೊನೆಯತನಕ ಓದಿ .. ಖಾತೆ ಜಮೀನು ಆಗಿರಲಿ ಬಗರ್ ಹುಕುಂ ಅಥವಾ ಗೋಮಾಳ ಜಮೀನು ಆಗಿರಲಿ ಸರ್ಕಾರದಿಂದ 2 ಲಕ್ಷ ಸಬ್ಸಿಡಿಯನ್ನು ಅಡಿಕೆ ಬೆಳೆಗಾರರಿಗೆ ಸಬ್ಸಿಡಿ ಕೊಡ್ತಿದ್ದಾರೆ ನಿಮಗೂ ಈ ಯೋಜನೆಯ ಲಾಭ ಬೇಕು ಅಂದ್ರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ .

Areca Tree Subsidy In Karnataka

ಯೋಜನೆಯ ಉದ್ದೇಶ :-

ಅಡಿಕೆ ಗಿಡವನ್ನು ನೆಡುವವರಿಗೆ ಹಾಗು 2ವರ್ಷದೊಳಗಿನ ಅಡಿಕೆ ಗಿಡಕ್ಕೆ ಈ ಯೋಜನೆಯ ಲಾಭ ಸಿಗುತ್ತದೆ ಈ ಯೋಜನೆಯ ಮುಖ್ಯ ಉದ್ದೇಶ ರೈತರೆಲ್ಲ ಅಡಿಕೆ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಲಿ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

ಅಡಿಕೆ ಬೆಳೆಯುವ ರೈತರಿಗೆ ಆರ್ಥಿಕ ಸಹಾಯ. ತೋಟದ ಆಧುನೀಕರಣ, ನೀರಾವರಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು.

ಸಹಾಯಧನದ ವಿವರ:-

ಈ ಕೆಳಗೆ ತಿಳಿಸಿರುವಂತೆ ಸಹಾಯಧನ ಸಿಗುತ್ತದೆ

ಗರಿಷ್ಠ ₹2 ಲಕ್ಷ ಪ್ರತಿ ತೋಟಕ್ಕೆ (5 ಎಕರೆ ವರೆಗೆ).

ಸಬ್ಸಿಡಿಯು ಬೀಜಗಳು, ಗೊಬ್ಬರ, ಸಾವಯವ ಕೃಷಿ ಸಾಮಗ್ರಿಗಳು, ಡ್ರಿಪ್ ನೀರಾವರಿ, ಇತರೆ ಬೆಳೆ ಸಂರಕ್ಷಣಾ ವೆಚ್ಚಗಳಿಗೆ ಅನ್ವಯಿಸುತ್ತದೆ.

ಯೋಜನೆಯ ಪ್ರಯೋಜನ :-

ರೈತರು ಹಲವಾರು ಪ್ರಯೋಜನವನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳುತ್ತಾರೆ ಅವುಗಳು ಈ ಕೆಳಗಿನಂತಿವೆ

ಕರ್ನಾಟಕದ ಸ್ಥಳೀಯ ರೈತರು (SC/ST, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಾಮುಖ್ಯ).

ಕನಿಷ್ಠ ೧ ಎಕರೆ ಅಡಿಕೆ ತೋಟವಿರುವವರು.

ರೈತರು ಆಧಾರ್ ಕಾರ್ಡ್ ಮತ್ತು ಭೂಮಿ ದಾಖಲೆ (ಖತಾ/ಪಟ್ಟೆ) ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಕೆಲವು ದಾಖಲೆಗಳು ಈ ಕೆಳಗಿನಂತಿವೆ ನೀವು ಸಹ ಅರ್ಜಿಯನ್ನು ಸಲ್ಲಿಸಬೇಕು ಅಂದ್ರೆ ಈ ಕೆಳಗಿನ ದಾಖಲೆಯನ್ನು ಸಿದ್ಧಪಡಿಸಿಟ್ಟುಕೊಂಡು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

ಭೂಮಿ ದಾಖಲೆ (7/12, ಪಟ್ಟಾ).

ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್.

ರೈತರ ಪರಿಚಯ ಪತ್ರ (ಗ್ರಾಮಪಂಚಾಯತಿ/ತಹಸೀಲ್ದಾರರಿಂದ).

ಅರ್ಜಿ ಸಲ್ಲಿಸಲು ಈ ಕೆಳಗಿನ ಅಲಿಕ್ ಮೇಲೆ ಕ್ಲಿಕ್ ಮಾಡಿ:-

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *