ಸರ್ಕಾರದ ಕುರಿ ಸಾಕಾಣಿಕೆ ಯೋಜನೆ: ಶೆಡ್ ನಿರ್ಮಾಣಕ್ಕೆ ಲಕ್ಷ ಸಬ್ಸಿಡಿ । Kuri Shed

Government Subsidy Scheme for Sheep Farming । ಸರ್ಕಾರದ ಕುರಿ ಸಾಕಾಣಿಕೆ ಯೋಜನೆ: ಶೆಡ್ ನಿರ್ಮಾಣಕ್ಕೆ ಲಕ್ಷ ಸಬ್ಸಿಡಿ

ನಮಸ್ಕಾರ ಸ್ನೇಹಿತರೆ ….ಸರ್ಕಾರದಿಂದ ಹೊಚ್ಚ ಹೊಸ ಯೋಜನೆಯೊಂದು ಜಾರಿಗೆ ಬಂದಿದ್ದು ರೈತರಿಗೆ ಇದೊಂದು ಖುಷಿಯ ವಿಚಾರ ಅಂದ್ರೆ ತಪ್ಪಾಗಲಾರದು ಇದು ಯಾವ ಯೋಜನೆ ಅಂದ್ರೆ ಕುರಿ ಸಾಕಾಣಿಕೆ ಮಾಡೋರಿಗೆ ಬಂಪರ್ ಗುಡ್ ನ್ಯೂಸ್ ಇದಾಗಿದೆ ನೀವು ಕುರಿ ಸಾಕಾಣಿಕೆ ಮಾಡಿ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡಿ ಮಾಡಬೇಕು ಎಂದ್ರೆ ಈ ಸರ್ಕಾರಿ ಯೋಜನೆಯ ಲಾಭವನ್ನು ನೀವು ಪಡಿಬೇಕು ನಿಮಗೂ ಈ ಯೋಜನೆಯ ಲಾಭ ಬೇಕು ಅಂದ್ರೆ ಈ ಕೆಳಗೆ ಲಿಂಕ್ ಇದೆ ಅದ್ರ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

Government Subsidy Scheme for Sheep Farming

ಈ ಯೋಜನೆಯ ಅರ್ಹತೆ :-

  • ಸಣ್ಣ/ಕಿರು ರೈತರು, SC/ST, ಮಹಿಳೆಯರು, ಬಂಡವಾಳಶಾಹಿ ರಹಿತ ಸಾಕಾಣಿಕೆದಾರರು.
  • ಕನಿಷ್ಠ 1-2 ಎಕರೆ ಜಮೀನು ಇರುವವರು (ಶೆಡ್ ನಿರ್ಮಾಣಕ್ಕೆ).

ಈ ಮೇಲಿನ ಅರ್ಹತೆ ಇರುವವರು ಅರ್ಜಿಯನ್ನು ಸಲ್ಲಿ ಈ ಯೋಜನೆಯ ಲಾಭವನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಈ ಕೆಳಗಿನ ದಾಖಲೆಯನ್ನು ಹೊಂದಿರುವ ರೈತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಆಧಾರ್ ಕಾರ್ಡ್

ಜಮೀನು ದಾಖಲೆ

ಬ್ಯಾಂಕ ಪಾಸ್ಬುಕ್

SC/ST/ಮಹಿಳಾ ಪ್ರಮಾಣಪತ್ರ (ಇದ್ದರೆ).

ಯೋಜನೆ ಅನುಮೋದನೆ ಮತ್ತು ಸಬ್ಸಿಡಿ:-

ಮೊದಲು ಅಧಿಕಾರಿಗಳು ಶೆಡ್ ನಿರ್ಮಾಣದ ಸ್ಥಳ ಮತ್ತು ಯೋಜನೆಯ ಸಾಧ್ಯತೆಯನ್ನು ಪರಿಶೀಲಿಸುತ್ತಾರೆ.

ಯೋಜನೆ ಅನುಮೋದನೆಯಾದರೆ, ಸಬ್ಸಿಡಿಯ 50% ಮುಂಗಡವಾಗಿ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿಸಲಾಗುತ್ತದೆ.

ಗರಿಷ್ಠ ₹2.50 ಲಕ್ಷ ಸಬ್ಸಿಡಿಯಲ್ಲಿ 50% ನೀಡಲಾಗುತ್ತದೆ. ಉದಾಹರಣೆ: ಶೆಡ್ ವೆಚ್ಚ → ನೀವು ₹75,000 ಮಾತ್ರ ಪಾವತಿಸಬೇಕು.

ಕುರಿ ಸಾಕಾಣಿಕೆಗೆ ತರಬೇತಿ :-

ಈ ಕೆಳಗೆ ಕಾಣಿಸುವ ಸಂಸ್ಥೆಯಿಂದ ತರಬೇತಿಯನ್ನು ಪಡೆದು ಕುರಿ ಸಾಕಾಣಿಕೆ ಮಾಡಬಹುದು.

KVK/ಸರ್ಕಾರಿ ಸಂಸ್ಥೆಗಳು 1-2 ವಾರದ ತರಬೇತಿಯನ್ನು ನೀಡುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ :-

ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Government Subsidy Scheme for Sheep Farming

APPLY ONLINE NOW

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

    Leave a Reply

    Your email address will not be published. Required fields are marked *