ರೈತರಿಗೆ ಜೋಳದ ಬೀಜ 80% ಸಬ್ಸಿಡಿ ಯೋಜನೆ 2025 ಇಲ್ಲಿ ಅರ್ಜಿ ಹಾಕಿ …U4

Jowar Seed Subsidy Scheme । ರೈತರಿಗೆ ಅಗ್ಗದ ಜೋಳದ ಬೀಜ – ಈಗಲೇ ನೋಂದಾಯಿಸಿ!

ವೀಕ್ಷಕರೇ ಎಲ್ಲರಿಗೂ ನಮಸ್ಕಾರ…. ರೈತರರಿಗೆ ಗುಡ್ ನ್ಯೂಸ್ ಈ ಕೆಳಗೆ ರೈತರಿಗೆ ಸರ್ಕಾರ ಜೋಳದ ಬೀಜದ ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದಿದ್ದು ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಬಹುದು ನಿಮಗೂ ಸಬ್ಸಿಡಿ ಯೋಜನೆಯಡಿಯಲ್ಲಿ ಜೋಳದ ಬೀಜ ಬೇಕು ಅಂದ್ರೆ ಈ ಕೆಳಗೆ ಲಿಂಕ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಬಹುದು.

Jowar Seed Subsidy Scheme

ಯೋಜನೆಯ ಪರಿಚಯ:-

ಜೋಳದ ಬೀಜ ಸಬ್ಸಿಡಿ ಯೋಜನೆಯ ಮೂಲಕ ರೈತರಿಗೆ ಉತ್ತಮ ಗುಣಮಟ್ಟದ ಮತ್ತು ಹೆಚ್ಚು ಇಳುವರಿ ಬರುವಂತಹ ಜೋಳದ ಬೀಜಗಳನ್ನು ಸಬ್ಸಿಡಿ ಬೆಲೆಯಲ್ಲಿ ಒದಗಿಸುವ ಒಂದು ಸರ್ಕಾರಿ ಯೋಜನೆ ಇದಾಗಿದೆ . ಇದರ ಮೂಲಕ ರೈತರು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಬೀಜಗಳನ್ನು ಪಡೆದುಕೊಂಡು, ಉತ್ಪಾದನೆ ಹೆಚ್ಚಿಸಬಹುದು.

ಯೋಜನೆಯ ಉದ್ದೇಶ:-

ಜೋಳದ ಉತ್ಪಾದನೆ ಹೆಚ್ಚಿಸಲು.

ರೈತರಿಗೆ ಸುಧಾರಿತ ಬೀಜಗಳನ್ನು ಒದಗಿಸುವುದು .

ಕೃಷಿ ಉತ್ಪಾದಕತೆ ಹೆಚ್ಚಿಸಲು.

ಈ ಮೇಲೆ ಕಂಡ ಎಲ್ಲ ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ .

ಈ ಯೋಜನೆಗೆ ಯಾರು ಅರ್ಹರು :-

ಈ ಯೋಜನೆಗೆ ಈ ಕೆಳಗೆ ಕೊಟ್ಟಿರುವ ರ್ಹತೆಯನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಸಬಹುದು

ಸಣ್ಣ ಮತ್ತು ಅತಿ ಸಣ್ಣ ರೈತರು

SC/ST ಮತ್ತು ಇತರ ಹಿಂದುಳಿದ ವರ್ಗದ ರೈತರು.

ರಾಜ್ಯದ ನಿಗದಿತ ಯೋಜನಾ ನಿಯಮಗಳಿಗೆ ಅನುಗುಣವಾಗಿ ನೋಂದಾಯಿತ ರೈತರು.

ಸಬ್ಸಿಡಿ ಪ್ರಮಾಣ ಮತ್ತು ಬೆಲೆ:-

ಸರ್ಕಾರದ ಸಬ್ಸಿಡಿ ಬೆಳೆಗಳು ಅದರ ಬೇಡಿಕೆಗೆ ತಕ್ಕಂತೆ ನಿಗಧಿಪಡಿಸಲಾಗುತ್ತದೆ ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆಕೊಟ್ಟಿರುವ ಆಯೆಲ್ಲ ಮಾಹಿತಿಯನ್ನು ನೋಡಿ

ಸಾಮಾನ್ಯವಾಗಿ, 50% ರಿಂದ 75% ಸಬ್ಸಿಡಿ ನೀಡಲಾಗುತ್ತದೆ (ರಾಜ್ಯದ ಆಧಾರದ ಮೇಲೆ ವ್ಯತ್ಯಾಸವಾಗಬಹುದು).

ಉದಾಹರಣೆ: ಬೀಜದ ಮಾರುಕಟ್ಟೆ ಬೆಲೆ ₹100/ಕೆಜಿ ಆದರೆ, ಸಬ್ಸಿಡಿ ನಂತರ ₹25-50/ಕೆಜಿ ಮಾತ್ರ ರೈತರು ಪಾವತಿಸಬೇಕು.

ಬೇಕಾಗುವ ದಾಖಲೆಗಳು :-

ಈ ಕೆಳಗಿನ ದಾಖಲೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ರೈತರ ಪತ್ತೆ ದಾಖಲೆ (ಆಧಾರ್ ಕಾರ್ಡ್).

ಜಮೀನು ದಾಖಲೆ (ಭೂಮಿ ಪಟ್ಟಾ/ಖತಾದಾರಿ).

ಬ್ಯಾಂಕ್ ಖಾತೆ ವಿವರ (IFSC ಕೋಡ್ ಸಹಿತ).

ರೈತರ ನೋಂದಣಿ ಸಂಖ್ಯೆ (ರಾಜ್ಯ ಕೃಷಿ ಇಲಾಖೆ/PM-KISAN).

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜ್ಯನ್ನು ಸಲ್ಲಿಸಿ

Jowar Seed Subsidy Scheme – Apply Now Apply Now

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *