ಹಲೋ ನಮಸ್ಕಾರ ಸ್ನೇಹಿತರೆ …ಉದ್ಯೋಗ ಹುಡುಕುತ್ತಾ ಇರುವವರಿಗೆ UPSC ಇಲಾಖೆಯಲ್ಲಿ ನೇಮಕಾತಿ ನಡೆಸುತ್ತಿದ್ದಾರೆ.
UPSC Recruitment 2025
ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು :–
ಕೆಳಗಿನ ಸಂಸ್ಥೆಯು ಈ ಹುದ್ದೆಗಳಿಗೆ ನೇಮಕಾತಿಯನ್ನು ನಡೆಸುತ್ತಿದ್ದು ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ
- ಕೇಂದ್ರ ಲೋಕಸೇವಾ ಆಯೋಗ (UPSC)
ಹುದ್ದೆ ಹೆಸರು :-
ವೈಜ್ಞಾನಿಕ ಅಧಿಕಾರಿ, ತಜ್ಞರು, ಕಾನೂನು ಅಧಿಕಾರಿ, ವೈದ್ಯಕೀಯ ಪದವೀಧರರು, ಇತರೆ ಹಲವಾರು ಹುದ್ದೆಗಳಿಗೆ ನೇಮಕಾತಿಯನ್ನು ನಡೆಸುತ್ತಿದ್ದು ಇದರ ಬಗ್ಗೆ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳು :-
ಕೇಂದ್ರೀಯ ಲೋಕಸೇವಾ ಆಯೋಗದಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಒಟ್ಟು 241 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ
ವಿದ್ಯಾರ್ಹತೆ :-
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ಹೊಂದಿದ್ದರೆ ಮಾತ್ರ ಅರ್ಜಿಯನ್ನು
ಪದವಿ (B.Sc/B.Tech/M.Sc/MD/LLB/ಇತರೆ) ಅಥವಾ ಸಂಬಂಧಿತ ಕ್ಷೇತ್ರದಲ್ಲಿ PG ಡಿಪ್ಲೊಮಾ.
ವೇತನ ಶ್ರೇಣಿ :-
ಹುದ್ದೆಗಳಿಗೆ ಅನುಸಾರವಾಗಿ ನಿಗದಿಪಡಿಸಲಾಗಿದೆ
ಹುದ್ದೆಗಳಗ ವಿವರ :-
ವೈಜ್ಞಾನಿಕ ಅಧಿಕಾರಿ 02
ಹಿರಿಯ ವೈಜ್ಞಾನಿಕ ಸಹಾಯಕ 20
ತಜ್ಞ (ಸ್ಪೆಷಲಿಸ್ಟ್) 72
ಕಾನೂನು ಅಧಿಕಾರಿ 05
ದಂತ ವೈದ್ಯರು 04
ಸಹಾಯಕ ಶಾಸಕಾಂಗ ಸಲಹೆಗಾರ 14
ಇತರೆ (ವಿವರಗಳಿಗೆ ಅಧಿಸೂಚನೆ ನೋಡಿ) 115
ವಯೋಮಿತಿ:-
ಕನಿಷ್ಠ 21 ವರ್ಷ, ಗರಿಷ್ಠ 40-50 ವರ್ಷ
ವಯೋಮಿತಿ ವಿನಾಯಿತಿ:
SC/ST/OBC/PwD ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
- 10ನೇ ತರಗತಿ ಮಾರ್ಕ್ಶೀಟ್
- ಐಡಿ ಪುರಾವೆ (ಆಧಾರ್/ಪ್ಯಾನ್/ಪಾಸ್ಪೋರ್ಟ್)
- ಫೋಟೋ & ಸಹಿ (ಸ್ಕ್ಯಾನ್ ಮಾಡಿದ್ದು)
- ವಯಸ್ಸು ಪುರಾವೆ (ಜನನ ಪ್ರಮಾಣಪತ್ರ/10ನೇ ಮಾರ್ಕ್ಶೀಟ್)
- ವರ್ಗ ಪ್ರಮಾಣಪತ್ರ (SC/ST/OBC/PwD ಇದ್ದರೆ)
ಅರ್ಜಿ ಶುಲ್ಕ :-
ಸಾಮಾನ್ಯ/ಓಬಿಸಿ: ₹25/-
ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ/ಮಹಿಳೆ/ವಿಕಲಾಂಗರು: ಶುಲ್ಕ ರಹಿತ
ಪ್ರಮುಖ ದಿನಾಂಕಗಳು :-
ಅರ್ಜಿ ಪ್ರಾರಂಭ: 28 ಜೂನ್ 2025
ಅರ್ಜಿ ಅಂತಿಮ ದಿನಾಂಕ: 17 ಜುಲೈ 2025
ಪರೀಕ್ಷೆ/ಸಂದರ್ಶನ ದಿನಾಂಕ: ಅಧಿಸೂಚನೆಯಲ್ಲಿ ಪ್ರಕಟವಾಗುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :-
- ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
- ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ಅನ್ನು ಹೊಂದಿರಿ
- ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಮತ್ತು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಡಿ.
- ಆನ್ಲೈನ್ ಮೂಲಕ ಅಲ್ಲಿ ಕೇಳಲಾದ ದಾಖಲೆಯೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
- ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
- ಮುಂದಿನ ಭವಿಷ್ಯಕಾಗಿ ಒಂದು ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ.
ಆಯ್ಕೆ ಪ್ರಕ್ರಿಯೆ :-
ಅಭ್ಯರ್ಥಿಗಳ ಆಯ್ಕೆ ಲೇಖಿತ ಪರೀಕ್ಷೆ ಹಾಗೂ ಸಂದರ್ಶನ ಆಧಾರದ ಮೇಲೆ ನಡೆಯಲಿದೆ.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025
- AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ
- ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025
- DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!
- ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
- ಕಾಳುಮೆಣಸು ಬೆಳೆಗಳಿಗೆ ಸುವರ್ಣ ಅವಕಾಶ ರೈತರಿಗೆ ₹1 ಲಕ್ಷ ನೇರ ಸಬ್ಸಿಡಿ,,, ನಿಮ್ಮ ಬ್ಯಾಂಕ್ ಖಾತೆಗೆ । Pepper
- ಕೃಷಿ ಜಮೀನು ಖರೀದಿಗೆ ಕರ್ನಾಟಕ ಬ್ಯಾಂಕ್ ಇಂದ 7.5 ಕೋಟಿ ಸಾಲ ಸೌಲಭ್ಯ …..ಇಂದೇ ಅರ್ಜಿ ಸಲ್ಲಿಸಿ | Karnataka Bank
- 4 ಚಕ್ರ ವಾಹನಕ್ಕೆ ₹3 ಲಕ್ಷ ಸಹಾಯಧನ – ಅರ್ಜಿ ಸಲ್ಲಿಸುವ ವಿಧಾನ – ಸಬ್ಸಿಡಿ ಯೋಜನೆ | SE ST SCHEME
- DRDO CAIR ಸಂಸ್ಥೆಯಲ್ಲಿ ನೇಮಕಾತಿ 2025 | DRDO CAIR Recruitment 2025 60 POST
- ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮಿ ಯೋಜನೆ ಅಡಿಯಲ್ಲಿ 2 ಲಕ್ಷ ಸಹಾಯಧನ,,, 2025 BOND