ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಸಂಸ್ಥೆಯಲ್ಲಿ ನೇಮಕಾತಿ 2025 / IDBI Recruitment In Kannada 2025

ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಸಂಸ್ಥೆಯಲ್ಲಿ 676 ಹುದ್ದೆಗಳ ನೇಮಕಾತಿ 2025 / IDBI Recruitment In Kannada 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಸಂಸ್ಥೆಯಲ್ಲಿ 676 ಹುದ್ದೆಗಳಿಗೆ 2025ನೇ ಸಾಲಿನಲ್ಲಿ ಅರ್ಜಿಯನ್ನ ಕರೆಯಲಾಗಿದೆ.

IDBI Recruitment In Kannada 2025

IDBI Recruitment In Kannada 2025 Karnataka

IDBI Recruitment In Kannada 2025

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಕೆಳಗೆ ಕೊಡಲಾದ ವಿಳಾಸಕ್ಕೆ ನಿಮ್ಮ ಎಲ್ಲ ದಾಖಲೆಗಳನ್ನ ಕಳುಹಿಸಬೇಕಿಹುತ್ತದೆ .

ಸಂಸ್ಥೆಯ ಹೆಸರು :

  • ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್

ಹುದ್ದೆಯ ಹೆಸರು :-

  • ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಒ ಹುದ್ದೆಗೆ ಅರ್ಜಿಯನ್ನ ಕರೆಯಲಾಗಿದೆ.

ಒಟ್ಟು ಹುದ್ದೆ :-

  • ಒಟ್ಟು 676 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ.

ವಿದ್ಯಾರ್ಹತೆ :-

ಈ ಹುದ್ದೆಗಳಿಗೆ ಕನಿಷ್ಠ ಅಂಕ 60 % ನೊಂದಿಗೆ ಸ್ನಾತಕೋತರ ಪದವಿ ಮುಗಿಸಿರಬೇಕು.

ಹುದ್ದೆಯ ಸ್ಥಳ :-NIT Recruitment In Kannada 2025

  • ಹುದ್ದೆಗಳಿಗೆ ಆಯ್ಕೆಯಾದ ಭಾರತದ ವಿವಿಧ ಕಡೆ ಕೆಲಸ ನಿರ್ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನ ಕೆಳಗೆ ಕೊಡಲಾದ ಅದಿಕೃತ ಲಿಂಕ್ ಅಲ್ಲಿ ತಿಳಿದುಕೊಳ್ಳ ಬಹುದು.

ಅರ್ಜಿ ಶುಲ್ಕ :-

  • ಅರ್ಜಿ ಶುಲ್ಕ ನೋಡೋದಾದ್ರೆ SE/ST/PWBD ಅಭ್ಯರ್ಥಿಗಳಿಗೆ ರೂ 250/- ಪಾವತಿ ಮಾಡಬೇಕಾಗುತ್ತದೆ
  • ಇತರೆ ಯಲ್ಲ ಅಭ್ಯರ್ಥಿಗಳು ರೂ 1050/- ಪಾವತಿ ಮಾಡಬೇಕಾಗುತ್ತದೆ.

ವಯೋಮೋತಿ :-

ವಯೋಮಿತಿ ನೋಡೋದಾದ್ರೆ 20 ವರ್ಷ ರಿಂದ 25 ವರ್ಷ

ವೇತನ : –

  • ಈ ಹುದ್ದೆಗೆ ಪ್ರತಿ ತಿಂಗಳಿಗೆ ರೂ 6,14,000/-ದಿಂದ 6,50,000 ದ ವರೆಗೆ ವೇತನ ಶ್ರೇಣಿಯನ್ನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 20 / 05 / 2025 ಮುಕ್ತಾಯ ಗೊಳ್ಳುತ್ತದೆ.
  • ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ : 20 / 05 / 2025
  • 08/06/2025 ಪರೀಕ್ಷೆಯ ದಿನಾಂಕ ಆಗಿರುತ್ತದ್ದೆ.

ಆಯ್ಕೆ ಪ್ರಕ್ರಿಯೆ :-

  • ಅಭ್ಯರ್ಥಿಗಳ ಜ್ಞಾನ ಹಾಗು ಕೌಶಲ್ಯ ನಿರ್ಣಹಿಸಲು ಪರೀಕ್ಷೆ ನಡೆಸಲಾಗುತ್ತದೆ.
  • ಅಭ್ಯರ್ಥಿಗಳು ತಮ್ಮ ಪ್ರಮುಖ ದಾಖಲೆಯನ್ನ ಪರಿಶೀಲನೆ ಮಾಡಲಾಗುತ್ತದೆ
  • ಆಯ್ಕೆಮಾಡಲಾದ ಅಭ್ಯರ್ಥಿಯನ್ನ ಸಂದರ್ಶನಕ್ಕೆ ಕರೆಯಲಾಗುತ್ತದೆ
  • ನಂತರ ಕೊನೆಯದಾಗಿ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ.
  • ಇನ್ನು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ.

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ..

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .
  • ವಯಸ್ಸು, ಅರ್ಹತೆ ಮತ್ತು ಅನುಭವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಗು ಅಲ್ಲಿ ಕೇಳಲಾದ ದಾಖಲೆಯನ್ನ ಭರ್ತಿ ಮಾಡಿ ಅರ್ಜಿಯನ್ನ ಸಲ್ಲಿಸಬೇಕು
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
  • ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :- CPRI Recruitment In Kannada

ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮುನೆ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *