ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ 2025 (BEML) । BEML Recruitment In Kannada 2025

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ 2025 (BEML) । BEML Recruitment In Kannada 2025

BEML Recruitment In Kannada

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ BEML ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಿ .

BEML Recruitment In Kannada

ಸಂಸ್ಥೆಯ ಹೆಸರು :

  • ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ 2025

ಹುದ್ದೆಯ ಹೆಸರು :-

  • ಸಹಾಯಕ ವ್ಯವಸ್ಥಾಪಕ
  • ವ್ಯವಸ್ಥಾಪಕ
  • ಹಿರಿಯ ವ್ಯವಸ್ಥಾಪಕ

ಒಟ್ಟು ಹುದ್ದೆ :-

  • ಒಟ್ಟು 06 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ

ಹುದ್ದೆ ವಿವರ :-

  • ವ್ಯವಸ್ಥಾಪಕ ಒಟ್ಟು ಹುದ್ದೆ 3
  • ಸಹಾಯಕ ವ್ಯವಸ್ಥಾಪಕ ಒಟ್ಟು ಹುದ್ದೆ 2
  • ಹಿರಿಯ ವ್ಯವಸ್ಥಾಪಕ ಒಟ್ಟು ಹುದ್ದೆ 1

ವಿದ್ಯಾರ್ಹತೆ :-

ಸಹಾಯಕ ವ್ಯವಸ್ಥಾಪಕ ಹುದ್ದೆಗೆ ವಿದ್ಯಾರ್ಹತೆ ಇಂಜಿನಿಯರ್ / ಸಿವಿಲ್ ಇಂಜಿನಿಯರಿಂಗ್ / ಸ್ಟ್ರಚರಲ್ ಇಂಜಿನಿಯರಿಂಗ್ನಲ್ಲಿ ಪ್ರಥಮ ದರ್ಜೆ ಪೂರ್ಣ ಸಮಯದ ಇಂಜಿನಿಯರಿಂಗ್ ಪದವಿ ಮತ್ತು ತತ್ಸಮಾನ ಮತ್ತು ಕನಿಷ್ಠ 4 ವರ್ಷ .

ವ್ಯವಸ್ಥಾಪಕ ಹುದ್ದೆಗೆ ವಿದ್ಯಾರ್ಹತೆ ಇಂಜಿನಿಯರ್ / ಸಿವಿಲ್ ಇಂಜಿನಿಯರಿಂಗ್ / ಸ್ಟ್ರಚರಲ್ ಇಂಜಿನಿಯರಿಂಗ್ನಲ್ಲಿ ಪ್ರಥಮ ದರ್ಜೆ ಪೂರ್ಣ ಸಮಯದ ಇಂಜಿನಿಯರಿಂಗ್ ಪದವಿ ಮತ್ತು ತತ್ಸಮಾನ ಮತ್ತು ಕನಿಷ್ಠ 8 ವರ್ಷ .

ಹಿರಿಯ ವ್ಯವಸ್ಥಾಪಕ ಹುದ್ದೆಗೆ ವಿದ್ಯಾರ್ಹತೆ ಇಂಜಿನಿಯರ್ / ಸಿವಿಲ್ ಇಂಜಿನಿಯರಿಂಗ್ / ಸ್ಟ್ರಚರಲ್ ಇಂಜಿನಿಯರಿಂಗ್ನಲ್ಲಿ ಪ್ರಥಮ ದರ್ಜೆ ಪೂರ್ಣ ಸಮಯದ ಇಂಜಿನಿಯರಿಂಗ್ ಪದವಿ ಮತ್ತು ತತ್ಸಮಾನ ಮತ್ತು ಕನಿಷ್ಠ 11 ವರ್ಷ .

ಹುದ್ದೆಯ ಸ್ಥಳ :-

  • ಹುದ್ದೆಗಳಿಗೆ ಆಯ್ಕೆಯಾದ ಕರ್ನಾಟಕ ಮತ್ತು ಛತ್ತೀಸ್ ಗಢ ಕೆಲಸ ನಿರ್ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನ ಕೆಳಗೆ ಕೊಡಲಾದ ಅದಿಕೃತ ಲಿಂಕ್ ಅಲ್ಲಿ ತಿಳಿದುಕೊಳ್ಳ ಬಹುದು.

ವಯೋಮಿತಿ :-

  • ವ್ಯವಸ್ಥಾಪಕ ಹುದ್ದೆಗೆ ಗರಿಷ್ಠ ವಯೋಮಿತಿ 34 ವರ್ಷಗಳು
  • ಸಹಾಯಕ ವ್ಯವಸ್ಥಾಪಕ ಗರಿಷ್ಠ ವಯೋಮಿತಿ 30 ವರ್ಷಗಳು
  • ಹಿರಿಯ ವ್ಯವಸ್ಥಾಪಕ ಗರಿಷ್ಠ ವಯೋಮಿತಿ 39 ವರ್ಷಗಳು
BEML Recruitment In Kannada

ವೇತನ : –

  • ವ್ಯವಸ್ಥಾಪಕ ಹುದ್ದೆಗೆ ವೇತನ ನೋಡೋದಾದ್ರೆ ಪ್ರತಿ ತಿಂಗಳಿಗೆ ಸರಿ ಸುಮಾರು 60,000 ದಿಂದ 1,80,000ದ ವರೆಗೆ ಸ್ಯಾಲರಿ ಪಡೆಯಬಹುದಾಗಿದೆ
  • ಸಹಾಯಕ ವ್ಯವಸ್ಥಾಪಕ ಹುದ್ದೆಗೆ ವೇತನ ನೋಡೋದಾದ್ರೆ ಪ್ರತಿ ತಿಂಗಳಿಗೆ ಸರಿ ಸುಮಾರು ಹುದ್ದೆಗೆ ವೇತನ ನೋಡೋದಾದ್ರೆ ಪ್ರತಿ ತಿಂಗಳಿಗೆ ಸರಿ ಸುಮಾರು 50,000 ದಿಂದ 1,60,000ದ ವರೆಗೆ ಸ್ಯಾಲರಿ ಪಡೆಯಬಹುದಾಗಿದೆ
  • ಹಿರಿಯ ವ್ಯವಸ್ಥಾಪಕ ಹುದ್ದೆಗೆ ವೇತನ ನೋಡೋದಾದ್ರೆ ಪ್ರತಿ ತಿಂಗಳಿಗೆ ಸರಿ ಸುಮಾರು ಹುದ್ದೆಗೆ ವೇತನ ನೋಡೋದಾದ್ರೆ ಪ್ರತಿ ತಿಂಗಳಿಗೆ ಸರಿ ಸುಮಾರು 70,000 ದಿಂದ 2,00,000ದ ವರೆಗೆ ಸ್ಯಾಲರಿ ಪಡೆಯಬಹುದಾಗಿದೆ

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ : 14 / 05 / 2025
  • ಅರ್ಜಿ ಸಲ್ಲಿಸಲು ಕೊನೆಯ ಕೊನೆಯ : 20 / 05 / 2025 ಮುಕ್ತಾಯ ಗೊಳ್ಳುತ್ತದೆ.

ಆಯ್ಕೆ ಪ್ರಕ್ರಿಯೆ :-

  • ಆಯ್ಕೆ ಪ್ರಕ್ರಿಯೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನ ಮೊದಲು ಸಂದರ್ಶನ ಮಾಡಲಾಗುತ್ತದೆ.
  • ನಂತರ ಕೇಳಲಾದ ದಾಖಲೆಯನ್ನ ಪರಿಶೀಲಿಸಲಾಗುತ್ತದೆ.
  • ಸ್ವೀಕರಿಸಿದ ಅರ್ಜಿಯನ್ನ ಪರಿಶೀಲಿಸಲಾಗುತ್ತದೆ.
  • ನಂತರ ಶಾರ್ಟ್ ಲಿಸ್ಟ್ ಮಾಡಿ ನಂತರ ಆಯ್ಕೆ ಮಡಿದ ಪಟ್ಟಿಯನ್ನ ಬಿಡುಗಡೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು : BEML Recruitment In Kannada

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಅಭ್ಯರ್ಥಿಗಳು ಸಂವಹನ ಉದ್ದೇಶಕಾಗಿ ನಿಮ್ಮ ಸರಿಯಾದ ಐಡಿ ಮತ್ತು ಇಮೇಲ್ ಐಡಿ , ನಿಮ್ಮ ಫೋನ್ ನಂಬರ್ ಹಾಗು ಒಂದು ಫೋಟೋ , ಶೈಕ್ಷಣಿಕ ದಾಖಲೆಗಳಅನ್ನ ಸಿದ್ಧವಾಗಿಟ್ಟುಕೊಳ್ಳಿ
  • ಅರ್ಜಿ ಶುಲ್ಕ ನಿಗದಿ ಪಡಿಸಿದ್ದಾರೆ ನಿಮ್ಮ ವರ್ಗದಂತೆ ಪಾವತಿ ಮಾಡಿ
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
  • ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ ಸಲ್ಲಿಸಿ
BEML Recruitment In Kannada

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *