ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಂಸ್ಥಯಲ್ಲಿ ನೇಮಕಾತಿ 2025 | BIS Recruitment In Kannada

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಂಸ್ಥಯಲ್ಲಿ ನೇಮಕಾತಿ 2025 | BIS Recruitment In Kannada

BIS Recruitment In Kannada

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ BIS ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಿ .

BIS Recruitment In Kannada

ಸಂಸ್ಥೆಯ ಹೆಸರು :

  • ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಂಸ್ಥೆಯ ಹೆಸರು.

ಹುದ್ದೆಯ ಹೆಸರು :-

  • ಪರಿಸರ ಇಂಜಿನಿಯರಿಂಗ್
  • ಎಲೆಕ್ಟ್ರಾನಿಕ್ಸ್ ಮತ್ತು ದೂರ ಸಂಪರ್ಕ ಇಂಜಿನಿಯರಿಂಗ್
  • ವಿದ್ಯುತ್ ಇಂಜಿನಿಯರಿಂಗ್
  • ಕಂಪ್ಯೂಟರ್ ಇಂಜಿನಿಯರಿಂಗ್
  • ರಾಸಾಯನಿಕ ಇಂಜಿನಿಯರಿಂಗ್
  • ಸಿವಿಲ್ ಇಂಜಿನಿಯರಿಂಗ್

ಒಟ್ಟು ಹುದ್ದೆ :-

  • ಒಟ್ಟು 20 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ

ಹುದ್ದೆ ವಿವರ :-

  • ಪರಿಸರ ಇಂಜಿನಿಯರಿಂಗ್ ಒಟ್ಟು ಹುದ್ದೆ 2
  • ಎಲೆಕ್ಟ್ರಾನಿಕ್ಸ್ ಮತ್ತು ದೂರ ಸಂಪರ್ಕ ಇಂಜಿನಿಯರಿಂಗ್ ಒಟ್ಟು ಹುದ್ದೆ 2
  • ವಿದ್ಯುತ್ ಇಂಜಿನಿಯರಿಂಗ್ ಒಟ್ಟು ಹುದ್ದೆ 2
  • ಕಂಪ್ಯೂಟರ್ ಇಂಜಿನಿಯರಿಂಗ್ ಒಟ್ಟು ಹುದ್ದೆ 4
  • ರಾಸಾಯನಿಕ ಇಂಜಿನಿಯರಿಂಗ್ ಒಟ್ಟು ಹುದ್ದೆ 2
  • ಸಿವಿಲ್ ಇಂಜಿನಿಯರಿಂಗ್ ಒಟ್ಟು ಹುದ್ದೆ 8

ವಿದ್ಯಾರ್ಹತೆ :-

  • ಪರಿಸರ ಇಂಜಿನಿಯರಿಂಗ್ ಹುದ್ದೆಗೆ ವಿದ್ಯಾರ್ಹತೆ ನೋಡೋದಾದ್ರೆ ಪದವಿ BE ಮತ್ತು ಬಿಟೆಕ್
  • ಎಲೆಕ್ಟ್ರಾನಿಕ್ಸ್ ಮತ್ತು ದೂರ ಸಂಪರ್ಕ ಇಂಜಿನಿಯರಿಂಗ್ ಹುದ್ದೆಗೆ ವಿದ್ಯಾರ್ಹತೆ ನೋಡೋದಾದ್ರೆ ಪದವಿ BE ಮತ್ತು ಬಿಟೆಕ್
  • ವಿದ್ಯುತ್ ಇಂಜಿನಿಯರಿಂಗ್ ಹುದ್ದೆಗೆ ವಿದ್ಯಾರ್ಹತೆ ನೋಡೋದಾದ್ರೆ ಪದವಿ BE ಮತ್ತು ಬಿಟೆಕ್
  • ಕಂಪ್ಯೂಟರ್ ಇಂಜಿನಿಯರಿಂಗ್ ಹುದ್ದೆಗೆ ವಿದ್ಯಾರ್ಹತೆ ನೋಡೋದಾದ್ರೆ ಪದವಿ BE ಮತ್ತು ಬಿಟೆಕ್
  • ರಾಸಾಯನ ಶಸ್ತ್ರ ಸ್ನಾತಕೋತ್ತರ ಪದವಿ
  • ಸಿವಿಲ್ ಇಂಜಿನಿಯರಿಂಗ್ ಹುದ್ದೆಗೆ ವಿದ್ಯಾರ್ಹತೆ ನೋಡೋದಾದ್ರೆ ಪದವಿ BE ಮತ್ತು ಬಿಟೆಕ್

ಹುದ್ದೆಯ ಸ್ಥಳ :-

  • ಹುದ್ದೆಗಳಿಗೆ ಆಯ್ಕೆಯಾದ ಕರ್ನಾಟಕದ ವಿವಿಧ ಕಡೆ ಕೆಲಸ ನಿರ್ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನ ಕೆಳಗೆ ಕೊಡಲಾದ ಅದಿಕೃತ ಲಿಂಕ್ ಅಲ್ಲಿ ತಿಳಿದುಕೊಳ್ಳ ಬಹುದು.

ವಯೋಮಿತಿ :-

  • SE/ST ಅಭ್ಯರ್ಥಿ 5 ವರ್ಷ
  • OBC ಅಭ್ಯರ್ಥಿ 3 ವರ್ಷ
  • PWOD (OBC) ಅಭ್ಯರ್ಥಿ 13 ವರ್ಷ
  • PWOD (UR) ಅಭ್ಯರ್ಥಿ 10 ವರ್ಷ
  • PWOD (SE/ST) ಅಭ್ಯರ್ಥಿ 15 ವರ್ಷ

ಅರ್ಜಿ ಶುಲ್ಕ :-

ಹುದ್ದೆಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ

BIS Recruitment In Kannada

ವೇತನ : –

  • ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ಸುಮಾರು ₹ 1,14,945 ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ : 03 / 05 / 2025
  • ಅರ್ಜಿ ಸಲ್ಲಿಸಲು ಕೊನೆಯ : 23 / 05 / 2025 ಮುಕ್ತಾಯ ಗೊಳ್ಳುತ್ತದೆ.

ಆಯ್ಕೆ ಪ್ರಕ್ರಿಯೆ :-

  • ಸಂದರ್ಶನದ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಅಭ್ಯರ್ಥಿಗಳು ಸಂವಹನ ಉದ್ದೇಶಕಾಗಿ ನಿಮ್ಮ ಸರಿಯಾದ ಐಡಿ ಮತ್ತು ಇಮೇಲ್ ಐಡಿ , ನಿಮ್ಮ ಫೋನ್ ನಂಬರ್ ಹಾಗು ಒಂದು ಫೋಟೋ , ಶೈಕ್ಷಣಿಕ ದಾಖಲೆಗಳಅನ್ನ ಸಿದ್ಧವಾಗಿಟ್ಟುಕೊಳ್ಳಿ
  • ಅರ್ಜಿ ಶುಲ್ಕ ನಿಗದಿ ಪಡಿಸಿದ್ದಾರೆ ನಿಮ್ಮ ವರ್ಗದಂತೆ ಪಾವತಿ ಮಾಡಿ
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
  • ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಕೃತ ಅಧಿಸೂಚನೆ pdf ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ http://bis.gov.in/
BIS Recruitment In Kannada

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *