ಹಾಯ್ ಹಲೋ ಸ್ನೇಹಿತರೆ,,,,,, ಮಹಿಳೆಯರಿಗೆ ಸರ್ಕಾರವು ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನ ಈಗಾಗಲೇ ಜಾರಿತಂದಿದೆ .
ಇಂತಹ ಯೋಜನೆಯಲ್ಲಿ ಉದ್ಯೋಗಿನಿ ಯೋಜನೆಯು ಒಂದಾಗಿದೆ. ಈ ಯೋಜನೆಯು 2025 ರಲ್ಲಿ ಪ್ರಾರಂಭವಾಗಿದೆ. ಯೋಜನೆಯ ಪ್ರಮುಖ ಉದ್ದೇಶ ಮಹಿಳೆಯರನ್ನ ಸಬಲರನ್ನಾಗಿ ಮಾಡುವ ಗುರಿಯನ್ನ ಹೊಂದುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಅನೇಕ ಬಡ ಕುಟುಂಬದ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಪಾತ್ರ ನಿರ್ವಹಿಸಿದೆ. ಇಂತಹ ಅನೇಕ ಯೋಜನೆಯನ್ನು ಹಲವಾರು ವರ್ಗದ ಜನರು ಸುಮಾರು ವರ್ಷಗಳಿಂದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
Udyogini Yojana Scheme Apply Online Kannada

ಸರ್ಕಾರದ ಕೊಡುಗೆಗಳು ಮಹಿಳೆಯರ ಭವಿಷ್ಯಕ್ಕೆ ಪೂರಕವಾಗಿದೆ ಹಾಗು ಸರ್ಕಾರದ ಇಂತಹ ಯೋಜನೆಗಳು ಮಹಿಳೆಯರನ್ನ ಇನ್ನು ಹೆಚ್ಚು ಹೆಚ್ಚು ಉದ್ಯಮ ಕ್ಷೇತ್ರಕ್ಕೆ ತೊಡಗಿಸುವಂತೆ ಮಾಡುತ್ತವೆ
ಯೋಜನೆಯ ಹೆಸರು :-
- ಉದ್ಯೋಗಿನಿ ಯೋಜನೆ
- ಕರ್ನಾಟಕ ಸರ್ಕಾರವು ಜಾರಿತಂದಿದೆ
ಸಂಸ್ಥೆಯ ಹೆಸರು :-
- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅನುಷ್ಠಾನ ಸಂಸ್ಥೆಯಾಗಿದೆ

ಸಾಲ :-
- ಸರ್ಕಾರವು ಮಹಿಳೆಯರಿಗಾಗಿ ಸುಮಾರು 30.000 ದಿಂದ 3,00,000 ಲಕ್ಷದ ವರೆಗೆ ಸಾಲ ಕೊಡುತ್ತದೆ.
- ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಆದಾಯ ಮಿತಿ ಇಲ್ಲ ಬಡ್ಡಿ ರಹಿತ ಸಾಲ
ಅರ್ಹತೆ :-
- ಮಹಿಳೆಯರಿಗೆ ಸಾಲ ಕೊಡಲು ಸರ್ಕಾರ ಅರ್ಹತೆಯನ್ನ ನೋಡಲಾಗುತ್ತದೆ.
- ಕರ್ನಾಟಕದ ನಿವಾಸಿಗಳಾಗಿರಬೇಕು
- ಕನಿಷ್ಠ 18 ವರ್ಷ ಗರಿಷ್ಠ55 ವರ್ಷ ವಯೋಮಿತಿ ಹೊಂದಿರಬೇಕು
- ಕುಟುಂಬದ ಆದಾಯ 1 ವರೆ ಲಕ್ಷಕ್ಕಿಂತ ಕಮ್ಮಿ ಇರಬೇಕು
- ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಆದಾಯ ಮಿತಿ ಇಲ್ಲ
ಬಡ್ಡಿ ವಿವರ :-
- ಸ್ವಲ್ಪ ಪ್ರಮಾಣದಲ್ಲಿ ಸಾಲಕ್ಕೆ ಬಡ್ಡಿ ಇರುತ್ತದೆ
- ಸಬ್ಸಿಡಿ ಕೂಡ ಕೊಡಲಾಗುವುದು
- ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಎಲ್ಲ ವಿಷಯದಲ್ಲೂ ವಿನಾಯಿತಿ ಇರುತ್ತದೆ
- ಹೆಚ್ಚಿನ ವಿವರವನ್ನ ಕೆಳಗೆ ಕೊಡಲಾದ ಲಿಬನ್ಕ್ ಮೂಲಕ ತಿಳಿದುಕೊಳ್ಳಿ
ಯೋಜನೆ ಗುರಿ :-
- ಮಹಿಳೆಯರನ್ನ ಆರ್ಥಿಕವಾಗಿ ಜೀವನ ಸುದಾರಿಸಾಲು ಮತ್ತು ಅವರಿಗೆ ಉದ್ಯೋಗವನ್ನ ಸೃಷ್ಟಿಸುತ್ತದೆ
ಹುದ್ದೆಗಳ ವಿವರ :-
- ಟೈಟರಿಂಗ್
- ದಿನಸಿ ಅಂಗಡಿ
- ಬ್ಯುಟಿ ಪಾರ್ಲರ್
- ಅಗರ್ ಬತ್ತಿ ತಯಾರಿಕೆ
- ಮೇಣದ ಬತ್ತಿ ತಯಾರಿಕೆ
- ಹೇಗೆ ಅನೇಕ ಸಣ್ಣ ಸಣ್ಣ ಉದ್ಯೋಗ ಮಾಡಲು ಮಹಿಳೆಯರಿಗೆ ಈ ಯೋಜನೆಯ ಅಡಿಯಲ್ಲಿ ಕೆಲಸ ಕೊಡಲಾಗುವುದು.
ಅರ್ಜಿಗೆ ಬೇಕಾಗುವ ದಾಖಲೆಗಳು :-
- ಭರ್ತಿ ಮಾಡಲಾದ ಫಾರಂ
- ಜಾತಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ನೀವು ವಾಸವಿರುವ ಸರಿಯಾದ ವಿಳಾಸ
- ಇತ್ತೀಚಿನ ಫೋಟೋ
- ಅಂಗವೈಕಲ್ಯ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪಾತ್ರ
- ಬ್ಯಾಂಕ್ ಖಾತೆಯಾ ಪಾಸ್ ಬುಕ್ ಜೆರಾಕ್ಸ್
- ಸಾಲದ ಯೋಜನೆಯ ವಿವರಗಾಲ ದಾಖಲೆ
ಅರ್ಜಿ ಸಲ್ಲಿಸುವ ವಿಧಾನ :-
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅನುಷ್ಠಾನ ಸಂಸ್ಥೆ ಮೂಲಕ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ. ಮಹಿಳೆಯರ ಸ್ವತಂತ್ರ ಜೀವನಕ್ಕೆ ಹೆಜ್ಜಿ ಇಡುವ ಯೋಜನೆಯಾಗಿದೆ.
ಇನ್ನಷ್ಟು ಮಾಹಿತಿಗೆ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ https://kswdc.karnataka.gov.in/
ಇತರೆ ಹುದ್ದೆಗಳ ಲಿಂಕುಗಳು :-
- ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಮಂಡಳಿ ಹುದ್ದೆಗಳ ನೇಮಕಾತಿ 2025
- ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ
- ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ 2025 ಸಂಪೂರ್ಣ ಮಾಹಿತಿ
- ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ 2025
- ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ 2025
- ರಾಷ್ಟ್ರೀಯ ರಾಜ್ಯಧಾನಿ ಪ್ರಾದೇಶಿಕ ಸಾರಿಗೆ ನಿಗಮ 2025
- ಭಾರತೀಯ ಪಶುಪಾಲನಾ ನಿಗಮ 2025 ( BPNL )| BPNL recruitment in kannada 2025
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ2025 ( SBI )
- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025
- Work From Home Job Recruitment 2025 In Kannada
- ಕ್ಯಾಪಿಟಲ್ ಮಾರ್ಕೆಟ್ಸ್ ನೇಮಕಾತಿ 2025
- ಆಯುಷ್ ಇಲಾಖೆ ಉದ್ಯೋಗ 2025
- ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ