ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನೇಮಕಾತಿ 2025 | DFPD Recruitment In Kannada 2025

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನೇಮಕಾತಿ 2025 | DFPD Recruitment In Kannada 2025

DFPD Recruitment In Kannada

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ DFPD ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ .

DFPD Recruitment In Kannada

ಸಂಸ್ಥೆಯ ಹೆಸರು :

  • ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ( DFPD )

ಹುದ್ದೆಯ ಹೆಸರು :-

  • ಜೂನಿಯರ್ ಅಕೌಂಟೆಂಟ್ ಮತ್ತು ಸ್ಟಾರ್ ರ್ಕೀಪರ್

ಒಟ್ಟು ಹುದ್ದೆ :-

  • ಒಟ್ಟು 05 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ

ಹುದ್ದೆಯ ಸ್ಥಳ :-

  • ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭೋಪಾಲ್ -ಬೆಂಗಳೂರು -ಲಕ್ನೋ -ಕಲ್ಕತ್ತಾ ದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ

ವಯೋಮಿತಿ :-

  • ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ( DFPD ) ನಿಯಮದ ಪ್ರಕಾರ ಗರಿಷ್ಠ ವಯಸ್ಸು 56 ವರ್ಷ ಹೊಂದಿರಬೇಕು.

ವಿದ್ಯಾರ್ಹತೆ :-

  • DFPD ಇಲಾಖೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಮತ್ತು ವಿಶ್ವ ವಿದ್ಯಾಲಯದಲ್ಲಿ ಪವಿಯನ್ನ ಪೂರ್ಣಗೊಳಿಸಿರಬೇಕು.
DFPD Recruitment In Kannada

ಆಯ್ಕೆ ಪ್ರಕ್ರಿಯೆ :-

  • DFPD ಅಧಿಸೂಚನೆಯ ಪ್ರಕಾರ ಮತ್ತು ಲಿಖಿತ ಪರೀಕ್ಷೆ ಮತ್ತು ಉತ್ತಮ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ : –

  • ಅಭ್ಯರ್ಥಿಗಳು ಪ್ರತಿ ತಿಂಗಳಿಗೆ ₹ 25,500 – 81,100 ವೇತನ ಪಡೆಯ ಬಹುದಾಗಿದೆ.

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ : 24 / 04 / 2025
  • ಕೊನೆಯ ದಿನಾಂಕ : 28 / 06 / 2025 ಮುಕ್ತಾಯ ಗೊಳ್ಳುತ್ತದೆ

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು dfpd.gov.in ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
DFPD Recruitment In Kannada

ಅರ್ಜಿ ಸಲ್ಲಿಸುವ ವಿಧಾನ :

ಮೊದಲು ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಹಾಕಬಹುದು ಹಾಗು ಅಭ್ಯರ್ಥಿಗಳು ಸಂಬಂದಿತ ಕೆಲವು ದಾಖಲೆಗಳೊಂದಿಗೆ ಅಂಡರ್ ಸೆಕ್ರೆಟರಿ ಕೊಠಡಿ ಸಂಖ್ಯೆ 34-ಸಿ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಕೃಷಿ ಭವನ, ನವದೆಹಲಿ -110001 ನಿಗದಿತ ದಿನಾಂಕ ಮುಗಿಯುವುದರೊಳಗೆ ದಾಖಲೆಗಳನ್ನ ತಲುಪಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಅಭ್ಯರ್ಥಿಗಳು ಸಂವಹನ ಉದ್ದೇಶಕಾಗಿ ನಿಮ್ಮ ಸರಿಯಾದ ಐಡಿ ಮತ್ತು ಇಮೇಲ್ ಐಡಿ , ನಿಮ್ಮ ಫೋನ್ ನಂಬರ್ ಹಾಗು ಒಂದು ಫೋಟೋ , ಶೈಕ್ಷಣಿಕ ದಾಖಲೆಗಳಅನ್ನ ಸಿದ್ಧವಾಗಿಟ್ಟುಕೊಳ್ಳಿ
  • ಅಧಿಕೃತ ಆಡಿಸುತನೆಯ ಮೂಲಕ ಅರ್ಜಿ ಡೌನ್ ಲೋಡ್ ಮಾಡಿ ಅರ್ಜಿ ಭರ್ತಿ ಮಾಡಿ
  • ಅರ್ಜಿ ಶುಲ್ಕ ನಿಗದಿ ಪಡಿಸಿದ್ದಾರೆ ನಿಮ್ಮ ವರ್ಗದಂತೆ ಪಾವತಿ ಮಾಡಿ
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
  • ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಹಾಕಬಹುದು ಹಾಗು ಅಭ್ಯರ್ಥಿಗಳು ಸಂಬಂದಿತ ಕೆಲವು ದಾಖಲೆಗಳೊಂದಿಗೆ ಅಂಡರ್ ಸೆಕ್ರೆಟರಿ ಕೊಠಡಿ ಸಂಖ್ಯೆ 34-ಸಿ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಕೃಷಿ ಭವನ, ನವದೆಹಲಿ -110001 ನಿಗದಿತ ದಿನಾಂಕ ಮುಗಿಯುವುದರೊಳಗೆ ದಾಖಲೆಗಳನ್ನ ತಲುಪಿಸಬೇಕು.
DFPD Recruitment In Kannada

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಕೃತ ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅದಿಸೂಚೆನೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :

Leave a Reply

Your email address will not be published. Required fields are marked *