Arivu Loan Scheme In Kannada
ಹಾಯ್ ಹಲೋ ಸ್ನೇಹಿತರೆ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನ ಈಗಾಗಲೇ ಜಾರಿತಂದಿದೆ . ಇಂತಹ ಯೋಜನೆಯಲ್ಲಿ ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಘಟ್ಟವಾಗಿದೆ. ಅನೇಕ ಬಡ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಸುಮಾರು ವರ್ಷಗಳಿಂದ ಉಪಯೋಗ ಪಡೆಯುತ್ತಿದ್ದರೆ. ಯೋಗಾನೆಯ ಅಡಿಯಲ್ಲಿ ಪ್ರಮುಖ ಸ್ನಾತಕೋತರ ಪದವಿಗಳು ಅಂದರೆ MBBS , BDS , BE /B.Tech , B,Arch , B,Ayush , ಫಾರ್ಮಸಿ , ಕೃಷಿ ವಿಜ್ಞಾನ , ಹಾಗು ಪಶು ವೈದ್ಯಕೀಯ ಕೋರ್ಸುಗಳನ್ನ ಒಳಗೊಂಡಂತೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕೂಡ ಸಲ ಪಡೆಯಬಹುದಾಗಿದೆ .

ಯೋಜನೆಯ ಪ್ರಮುಖ ಘಟ್ಟಗಳು :-
- ಅರಿವು ಲೋನ್ ಸ್ಕೀಮ್ 2025 ಯೋಜನೆಯ ಹೆಸರು
- ವಿದ್ಯಾರ್ಥಿಗಳು online ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
- ಅಧಿಕೃತ ವೆಬ್ ಸೈಟ್ https://kmdconline.karnataka.gov.in/Portal/ ನಲ್ಲಿ ನೋಂದಣಿಮಾಡಿಕೊಲ್ಲಿ
- ಉಡುಪಿ , ಕಾರ್ಕಳ , ಕುಂದಾಪುರ KMDC ಕಚೇರಿಗಳಲ್ಲಿ ಸಂಪರ್ಕಿಸಬಹುದಾಗಿದೆ
- ಅರ್ಜಿದಾರರು ದಿನಾಂಕ : 23/5/2025 ರ ಒಳಗೆ ದಾಖಲೆಗಳನ್ನ ಸಲ್ಲಿಕೆಮಾಡಲು ಕೊನೆಯ ದಿನಾಂಕ ಆಗಿರುತ್ತದೆ
ಪ್ರಮುಖ ನಿಯಮಗಳು :-
ಪ್ರಮುಖವಾಗಿ ವಿದ್ಯಾರ್ಥಿಗಳು NET/NEET ಪರೀಕ್ಷೆಯನ್ನ ಪೂರ್ಣಗೊಳಿಸಿ ಉತ್ತೀರ್ಣರಾಗಿರಬೇಕು.
- ಪ್ರಮುಖ ಪದವಿಗಳು :-
- MBBS
- BDS
- BE /B.Tech
- B,Arch
- B,Ayush
- ಫಾರ್ಮಸಿ
- ಕೃಷಿ ವಿಜ್ಞಾನ
- ಪಶು ವೈದ್ಯಕೀಯ ಕೋರ್ಸುಗಳನ್ನ

ವರ್ಗ :-
ಕರ್ನಾಟಕದಲ್ಲಿನ ಪ್ರಮುಖ ಜಾತಿಗಳಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು (ಕ್ರಿಶ್ಚನ್ ,ಮುಸ್ಲಿಂ , ಜೈನ , ಸಿಖ್ ,ಪಾರ್ಸಿ) ಇನ್ನಿತರ ವರ್ಗದ ವಿದ್ಯಾರ್ಥಿಗಳು ಈ ಯೋಜನೆಯನ್ನ ಉಪಯೋಗಿಸಿಕೊಳ್ಳಬಹುದಾಗಿದೆ.
ಅರ್ಜಿಗೆ ಬೇಕಾಗುವ ದಾಖಲೆಗಳು :-
- ಆದಾಯ ಪ್ರಮಾಣ ಪಾತ್ರ
- ಜಾತಿ ಪ್ರಮಾಣ ಪಾತ್ರ
- ಬ್ಯಾಂಕ್ ಖಾತೆ ವಿವರ
- NEET / CET ಅಂಕ ಪಟ್ಟಿ
- ಪ್ರವೇಶ ಪತ್ರ
ಸ್ಥಳ :-
ಮೇಲಿನ ಎಲ್ಲ ದಾಖಲೆಗಳನ್ನ ಕರ್ನಾಟಕದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ (KMDC )
ಮೌಲಾನಾ ಅಜಾದ್ ಭವನ ,ಅಲೆವೂರು ರಸ್ತೆ , ಶಿವಳ್ಳಿ ಗ್ರಾಮ ,ಪಾಣಿಪಾಲ ,ಉಡುಪಿ 576104

ಸಂಪರ್ಕ ಮಾಹಿತಿ :-
- ಕುಂದಾಪುರ : 08254-230370
- ಕಾರ್ಕಳ : 08258-231101
- ಉಡುಪಿ ಕರ್ನಾಟಕದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಕಚೇರಿ
ಅಧಿಕೃತ ವೆಬ್ ಸೈಟ್ ಲಿಂಕುಗಳು ಇಲ್ಲಿ ಕ್ಲಿಕ್ ಮಾಡಿ
ಇತರೆ ಹುದ್ದೆಗಳ ಲಿಂಕುಗಳು :-
- ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ 2025 ಸಂಪೂರ್ಣ ಮಾಹಿತಿ
- ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ 2025
- ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ 2025
- ರಾಷ್ಟ್ರೀಯ ರಾಜ್ಯಧಾನಿ ಪ್ರಾದೇಶಿಕ ಸಾರಿಗೆ ನಿಗಮ 2025
- ಭಾರತೀಯ ಪಶುಪಾಲನಾ ನಿಗಮ 2025 ( BPNL )| BPNL recruitment in kannada 2025
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ2025 ( SBI )
- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025
- Work From Home Job Recruitment 2025 In Kannada
- ಕ್ಯಾಪಿಟಲ್ ಮಾರ್ಕೆಟ್ಸ್ ನೇಮಕಾತಿ 2025
- ಆಯುಷ್ ಇಲಾಖೆ ಉದ್ಯೋಗ 2025
- ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ